Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > Epic Movie Teaser ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ನಟನೆಯ ಎಪಿಕ್ ಸಿನಿಮಾದ ಟೀಸರ್ ಬಿಡುಗಡೆ
Uncategorized

Epic Movie Teaser ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ನಟನೆಯ ಎಪಿಕ್ ಸಿನಿಮಾದ ಟೀಸರ್ ಬಿಡುಗಡೆ

Share
1 Min Read
SHARE

newsics.com/ನ್ಯೂಸಿಕ್ಸ್

ಎಪಿಕ್ ಚಿತ್ರದ ಬೋಲ್ಡ್ ಟೀಸರ್ ಬಿಡುಗಡೆಯಾಗಿದೆ. ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಇದರಲ್ಲಿ ನಟಿಸಿದ್ದಾರೆ.

ಈ ಕಥೆಯಲ್ಲಿ ಆನಂದ್ ದೇವರಕೊಂಡ ಇಂಟ್ರೋವರ್ಟ್ (ಅಂತರ್ಮುಖಿ) ಪಾತ್ರದಲ್ಲಿ ಕಾಣಿಸಿಕೊಂಡರೆ, ವೈಷ್ಣವಿ ಚೈತನ್ಯ ಸಂಪೂರ್ಣವಾಗಿ ಎಕ್ಸ್‌ಟ್ರೋವರ್ಟ್ (ಬಹಿರ್ಮುಖಿ) ಪಾತ್ರದಲ್ಲಿ ಮಿಂಚಲಿದ್ದಾರೆ. ಇಬ್ಬರ ನಡುವಿನ ಲಿಪ್‌ಲಾಕ್ ದೃಶ್ಯಗಳು ಮತ್ತು ಬೋಲ್ಡ್ ರೊಮ್ಯಾನ್ಸ್ ಗಮನ ಸೆಳೆಯುತ್ತಿದೆ. ರೊಮ್ಯಾಂಟಿಕ್ ಹೀರೋ ಆಗಿ ವಿಜಯ್ ದೇವರಕೊಂಡ ಗುರುತಿಸಿಕೊಂಡಿದ್ದು, ಈಗ ತಮ್ಮ ಆನಂದ್ ಕೂಡ ಅಣ್ಣನ ದಾರಿಯಲ್ಲೇ ಸಾಗುತ್ತಿದ್ದಾರೆ.

ಹೈದರಾಬಾದ್‌ನ ಎಎಂಬಿ ಸಿನಿಮಾಸ್‌ನಲ್ಲಿ ನಡೆದ ‘ಎಪಿಕ್’ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ಆನಂದ್ ದೇವರಕೊಂಡ ಮಾತನಾಡಿದರು. ‘ಆದಿತ್ಯ ಹಾಸನ್ ಈ ಕಥೆ ಹೇಳಿದಾಗ, ನನ್ನ ಕಥೆಯನ್ನೇ ನನಗೆ ಹೇಳಿದಂತಾಯಿತು. ಯಾಕಂದ್ರೆ ನಾನೂ ವಿದೇಶದಲ್ಲಿ ಓದಿದ್ದೇನೆ. ಈ ಕಥೆಯ ಭಾವನೆಗಳು ಎಲ್ಲರಿಗೂ ಇಷ್ಟವಾಗುತ್ತವೆ. ಸಿತಾರ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯಲ್ಲಿ ಸಿನಿಮಾ ಮಾಡಿದ್ದು ಖುಷಿ ತಂದಿದೆ. ಜರ್ಸಿ, ಟಿಲ್ಲು, ಮ್ಯಾಡ್‌ನಂತಹ ಹಿಟ್ ಸಿನಿಮಾಗಳ ಸಾಲಿಗೆ ಎಪಿಕ್ ಸೇರುತ್ತದೆ’ ಎಂದರು.

https://youtu.be/KxUQWk0p7zk?si=Q1RbfEMSdf2M4HWd

https://www.newsics.com/2026/05/02/dont-panic-if-you-hear-a-siren-on-your-phone-today-mobile-alert-test-on-may-2nd/

TAGGED:Anand DevarakondaVaishnavi Chaitanya starrer epic movie teaser release
Share This Article
Facebook Twitter Copy Link Print
Previous Article ಇಂದು ನಿಮ್ಮ ಫೋನ್‌ನಲ್ಲಿ ಸೈರನ್ ಕೇಳಿದ್ರೆ ಭಯಪಡಬೇಡಿ! ಮೇ 2ರ ಮೊಬೈಲ್ ಅಲರ್ಟ್ ಟೆಸ್ಟ್
Next Article ವಿಮಾನ ಪತನ: ಪಿಕಲ್ ಬಾಲ್ ಆಟಗಾರರು ಸೇರಿ 5 ಜನ ಸಾವು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

Uncategorized

Rishabh Pant ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

1 Min Read
Uncategorized

Salman Khan ನಟ ಸಲ್ಮಾನ್ ಖಾನ್ ರಹಸ್ಯ ವಿಡಿಯೋ ಲೀಕ್ : ಫ್ಯಾನ್ಸ್ ಗೆ ಆತಂಕ

1 Min Read
Uncategorized

ಹೌಸ್ ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

1 Min Read
Uncategorized

Health Tips ರಾತ್ರಿ ಮಲಗುವ ಮುನ್ನ ಏಲಕ್ಕಿ ಸೇವಿಸಿ : ಸುಖಕರ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?