Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕೊಡಗಿನಲ್ಲಿ ಗೊಬ್ಬರದ ತೂಕದಲ್ಲಿ ಗೋಲ್ ಮಾಲ್ : ಐಪಿಎಲ್ ಕಂಪನಿಯಿಂದ ರೈತರಿಗೆ ಮೋಸ
ಕರ್ನಾಟಕಪ್ರಮುಖ

ಕೊಡಗಿನಲ್ಲಿ ಗೊಬ್ಬರದ ತೂಕದಲ್ಲಿ ಗೋಲ್ ಮಾಲ್ : ಐಪಿಎಲ್ ಕಂಪನಿಯಿಂದ ರೈತರಿಗೆ ಮೋಸ

Share
2 Min Read
SHARE

newsics.com/ನ್ಯೂಸಿಕ್ಸ್

ಕೊಡಗು :  ಹವಾಮಾನ ವೈಪರೀತ್ಯಗಳ ನಡುವೆ ರೈತರು ಕೃಷಿ ಮಾಡುವುದೆಂದರೆ ಅತ್ಯಂತ ಸವಾಲಿನ ಕೆಲಸ. ಈ ಸವಾಲುಗಳ ಎದುರಿಸಿ ಬೆಳೆ ಬೆಳೆದರೂ ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಂತೂ ತೀರ ಕಷ್ಟವೇ. ಇಷ್ಟೆಲ್ಲಾ ಸಮಸ್ಯೆಗಳ ಎದುರಿಸಿ ಬೆಳೆ ಬೆಳೆಯುವ ರೈತರಿಗೆ ರಸಗೊಬ್ಬರ ಕಂಪೆನಿಗಳಿಂದ ಮೋಸ ಮಾಡುವ ಕೆಲಸ ಆಗಿದೆ.

https://youtube.com/shorts/4WeDGkWkv1E?si=V5-kEiXb0VaUEmaX

 ಹೌದು  ಕೊಡಗು ಜಿಲ್ಲೆಗೆ ಏಪ್ರಿಲ್ ತಿಂಗಳಿನಲ್ಲಿ ಇಂಡಿಯನ್ ಪೊಟಾಷ್ ಲಿಮಿಟೆಡ್ ಕಂಪೆನಿಯಿಂದ ಹಲವು ಲೋಡುಗಳ ರಸಗೊಬ್ಬರ ಪೂರೈಕೆಯಾಗಿದೆ.

ಇದರಲ್ಲಿ ಅಪಾರ ಪ್ರಮಾಣದ ಚೀಲಗಳಲ್ಲಿ ನಿಗಧಿತ ಪ್ರಮಾಣಕ್ಕಿಂತ ಕಡಿಮೆ ರಸಗೊಬ್ಬರ ಇರುವುದು ಪತ್ತೆಯಾಗಿದೆ. ಹೌದು 50 ಕೆ.ಜಿ. ರಸಾಗೊಬ್ಬರ ಇರುವ ಚೀಲದಲ್ಲಿ 46 ಕೆ.ಜಿ., 47 ಕೆ.ಜಿ. ಇನ್ನು ಕೆಲವು ಚೀಲಗಳಲ್ಲಿ 48 ಕೆ.ಜಿ. ರಸಾಗೊಬ್ಬರ ಇದೆ. ಪೊನ್ನಂಪೇಟೆ ತಾಲ್ಲೂಕಿನ ಹಾತೂರಿನ ಕೆ. ಮಾಚಯ್ಯ ಅವರು ಅಲ್ಲಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ 50 ಚೀಲ ರಸಗೊಬ್ಬರ ಖರೀದಿಸಿದ್ದರು. ಅನುಮಾನಗೊಂಡು ಕೆಲವು ಚೀಲಗಳನ್ನು ತೂಕ ಮಾಡಿದಾಗ ಹಲವು ಚೀಲಗಳಲ್ಲಿ ಕಡಿಮೆ ರಸಗೊಬ್ಬರ ಇರುವುದು ಗೊತ್ತಾಗಿದೆ.

ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಕೊಡಗು ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಕೆ ಗಣಪತಿ ಅವರು ತಮ್ಮ ಸಹಕಾರ ಸಂಘದಲ್ಲಿದ್ದ ರಸಗೊಬ್ಬರದ ನೂರು ಚೀಲಗಳನ್ನು ತೂಕ ಮಾಡಿದ್ದಾರೆ. ಅದರಲ್ಲಿ 50 ಚೀಲಗಳಲ್ಲಿ ಕಡಿಮೆ ರಸಗೊಬ್ಬರ ಇರುವುದು ಗೊತ್ತಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಗಣಪತಿ ಅವರು ರಸಗೊಬ್ಬರ ಚೀಲಗಳನ್ನು ವಾಪಸ್ ತುಂಬಿಸಿ ಮಡಿಕೇರಿಯಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ತಂದು ತೂಕ ಹಾಕಿಸಿದ್ದಾರೆ. ಆ ಮೂಲಕ ಐಪಿಎಲ್ ಕಂಪೆನಿಯಿಂದ ಕೊಡಗು ಜಿಲ್ಲೆಗೆ ಪೂರೈಕೆಯಾಗಿದ್ದ ಬರೋಬ್ಬರಿ 51 ಟನ್ ರಸಗೊಬ್ಬರವನ್ನು ವಾಪಸ್ ಪಡೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

 

ಹೀಗೆ ರೈತರಿಗೆ ರಸಗೊಬ್ಬರದ ತೂಕದಲ್ಲಿ ಮೋಸ ಮಾಡಿರುವ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರೈತ ಮುಖಂಡರು ಆಗ್ರಹಿಸಿದ್ದಾರೆ. ಪ್ರತೀ ಚೀಲದಲ್ಲೂ ಮೂರರಿಂದ ನಾಲ್ಕು ಕೆ.ಜಿ. ಯಷ್ಟು ರಸಗೊಬ್ಬರ ಕಡಿಮೆ ಪೂರೈಕೆ ಮಾಡಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ, ಕೇಂದ್ರ ಕೃಷಿ ಸಚಿವರು ಹಾಗೂ ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.

https://www.newsics.com/2026/05/01/there-was-so-much-confusion-that-day-that-one-flower-was-the-one-who-agreed-to-our-marriage/

 

TAGGED:Golmal in the weight of fertilizer in Kodagu: Farmers cheated by IPL company
Share This Article
Facebook Twitter Copy Link Print
Previous Article Prithwi Bhat ಅವತ್ತು ತುಂಬಾನೆ ಗೊಂದ್ಲ ಇತ್ತು : ನಮ್ಮ ಮದುವೆಗೆ ಒಪ್ಪಿಗೆ ಕೊಟ್ಟದ್ದು ಆ ಒಂದೇ ಒಂದು ಹೂವು!
Next Article SBI Card ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ : ಇಂದಿನಿಂದ ಹೊಸ ನಿಯಮ ಜಾರಿ!

Popular Posts

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

You Might Also Like

ಕರ್ನಾಟಕಪ್ರಮುಖ

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?