newsics.com/ನ್ಯೂಸಿಕ್ಸ್
ಇಡೀ ದೇಶದ ಚಿತ್ತ ಈಗ ಮತದಾನೋತ್ತರ ಸಮೀಕ್ಷೆಗಳ ಕಡೆಗೆ ನೆಟ್ಟಿದೆ. ಪಂಚ ರಾಜ್ಯಗಳ ಮತದಾನ ಅಂತ್ಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಅತೀ ದೊಡ್ಡ ಪಕ್ಷವಾಗಿ ಅಧಿಕಾರ ಮುಂದುವರಿಸಲಿದೆ.
https://youtube.com/shorts/A7gPa–K6QY?si=UClQxtCV5fiwGWUd
ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಆಡಳಿತಾರೂಢ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಅಧಿಕಾರ ಕಳೆದುಕೊಳ್ಳಲಿದೆ ಎನ್ನಲಾಗಿದೆ.
ಮ್ಯಾಟ್ರಿಕ್ ಸಮೀಕ್ಷೆ ಫಲಿತಾಂಶ
ಡಿಎಂಕೆ ಹಾಗೂ ಮಿತ್ರ ಪಕ್ಷ ; 122–132 ಸ್ಥಾನ
ಎಐಎಡಿಂಕೆ ಹಾಗ ಮಿತ್ರ ಪಕ್ಷ ; 87 -100 ಸ್ಥಾನ
ಟಿವಿಕೆ; 10 -12 ಸ್ಥಾನ
ಪೀಪಲ್ ಪಲ್ಸ್ ಸಮೀಕ್ಷೆ ಫಲಿತಾಂಶ
ಡಿಎಂಕೆ ; 125 ರಿಂದ 145 ಸ್ಥಾನ
ಎಐಎಡಿಂಕೆ ; 65 ರಿಂದ 80 ಸ್ಥಾನ
ಟಿವಿಕೆ ; 18 ರಿಂದ 24 ಸ್ಥಾನ
ಇತರರ ; 2 ರಿಂದ 6 ಸ್ಥಾನ
ಪಿ ಮಾರ್ಕ್ ಸಮೀಕ್ಷೆ ಫಲಿತಾಂಶ
ಡಿಎಂಕೆ ಹಾಗೂ ಮಿತ್ರ ಪಕ್ಷ ; 125 ರಿಂದ 145 ಸ್ಥಾನ
ಎಐಎಡಿಂಕೆ ಹಾಗೂ ಮಿತ್ರ ಪಕ್ಷ ; 65 ರಿಂದ 85 ಸ್ಥಾನ
ಟಿವಿಕೆ ; 16 ರಿಂದ 26 ಸ್ಥಾನ
ನಟ ವಿಜಯ್ ಜೊಸೆಫ್ ಅವರ ಟಿವಿಕೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ. ಟಿವಿಕೆ ಪಕ್ಷ 16 ರಿಂದ 20 ಸ್ಥಾನ ಗೆದ್ದುಕೊಳ್ಳಲಿದೆ ಎಂದಿದೆ. ಆದರೆ ಇವರ ಅಬ್ಬರದಲ್ಲಿ ಬಿಜೆಪಿ ಹೇಳ ಹೆಸರಿಲ್ಲದಂತಾಗಿದೆ.