Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಏರ್​​ಟೆಲ್ ಗ್ರಾಹಕರಿಗೆ ಬಿಗ್​ ಶಾಕ್​​! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ
ದೇಶಪ್ರಮುಖ

ಏರ್​​ಟೆಲ್ ಗ್ರಾಹಕರಿಗೆ ಬಿಗ್​ ಶಾಕ್​​! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ

Share
1 Min Read
SHARE

newsics.com

ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ . ಇತರೆ ಕಂಪೆನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಹೊಸ ಹೊಸ ಪ್ಲ್ಯಾನ್​​ಗಳನ್ನು ಒಂದಲ್ಲೊಂದು ಕಂಪೆನಿ ಹೊಸ ಹೊಸ ರೀಚಾರ್ಜ್​ ಪ್ಲ್ಯಾನ್​​ಗಳನ್ನು ಪರಿಚಯಿಸುತ್ತಾ ಇರುತ್ತದೆ.  ಇದೀಗ ಏರ್​​ಟೆಲ್ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಕಳೆದ ಬಾರಿ ತನ್ನ ರೀಚಾರ್ಜ್​ ಬೆಲೆಯನ್ನು  ಹೆಚ್ಚು ಮಾಡುವುದಾಗಿ ಹೇಳಿತ್ತು, ಆದರೆ ಈಗ ಈ ಕ್ರಮವನ್ನು ಕೈಗೊಂಡಿದೆ.

ಇಲ್ಲಿಯವರೆಗೆ ಮಧ್ಯಮ ಅವಧಿಯ ವ್ಯಾಲಿಡಿಟಿಗೆ ಫೇವರಿಟ್ ಆಗಿದ್ದ 799 ರೂಪಾಯಿಗಳ ಪ್ಲಾನ್ ಅನ್ನು ಏರ್‌ಟೆಲ್ ಈಗ ಇತಿಹಾಸದ ಪುಟಕ್ಕೆ ಸೇರಿಸಿದೆ. ಅಷ್ಟೇ ಅಲ್ಲ, 84 ದಿನಗಳ ಕಾಲ ಆರಾಮವಾಗಿ ಡೇಟಾ ಬಳಸಲು ಅವಕಾಶ ನೀಡುತ್ತಿದ್ದ 859 ರೂಪಾಯಿಗಳ ಪ್ಲಾನ್ ಬೆಲೆಯನ್ನು ಈಗ 899 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಅಂದರೆ, ಕೇವಲ ಒಂದೇ ದಿನದಲ್ಲಿ ನಿಮ್ಮ ನೆಚ್ಚಿನ ಪ್ಲಾನ್ ಬೆಲೆ 40 ರೂಪಾಯಿಯಷ್ಟು ದುಬಾರಿಯಾಗಿದೆ..

ವಿಶೇಷವೆಂದರೆ, ಹೊಸದಾಗಿ ಜಾರಿಗೆ ಬಂದಿರುವ 899 ರೂಪಾಯಿ ಪ್ಲಾನ್‌ನಲ್ಲಿ ಬೆಲೆ ಹೆಚ್ಚಾಗಿದೆಯೇ ಹೊರತು ಸೌಲಭ್ಯಗಳಲ್ಲ. ಈ ಹಿಂದೆ ಸಿಗುತ್ತಿದ್ದ ‘ರಿವಾರ್ಡ್ಸ್ ಮಿನಿ’ ಮೂಲಕ ತಿಂಗಳಿಗೆ ಸಿಗುತ್ತಿದ್ದ 80 ರೂಪಾಯಿಗಳ ಕ್ಯಾಶ್‌ಬ್ಯಾಕ್ ಸೌಲಭ್ಯವನ್ನು ಕಂಪನಿ ಈಗ ಗುಟ್ಟಾಗಿ ತೆಗೆದುಹಾಕಿದೆ. ಅತ್ತ ಬೆಲೆಯೂ ಏರಿಕೆ, ಇತ್ತ ಸವಲತ್ತುಗಳೂ ಕಡಿತ ಇದು ಗ್ರಾಹಕರಿಗೆ ಏಟಿನ ಮೇಲೆ ಏಟು ನೀಡಿದಂತಾಗಿದೆ.

ನಿಮಗೆ 84 ದಿನಗಳವರೆಗೆ ದಿನಕ್ಕೆ 2GB ಡೇಟಾ ಬೇಕೆಂದರೆ ಈಗ ಸಾವಿರದ ಗಡಿ ದಾಟಲೇಬೇಕು. 1,029 ರೂಪಾಯಿ ಪಾವತಿಸಿದರೆ ಮಾತ್ರ ಈ ಸೌಲಭ್ಯ ಸಿಗಲಿದೆ. ಆಫರ್ ಅಂತ ಜಿಯೋ-ಹಾಟ್ ಸ್ಟಾರ್ ಚಂದಾದಾರಿಕೆ ನೀಡುತ್ತಾರಾದರೂ, ಸಾಮಾನ್ಯ ಗ್ರಾಹಕನಿಗೆ ಇದು ‘ಬೆಲೆ ಏರಿಕೆ’ಯ ಬಿಸಿಯನ್ನೇ ಹೆಚ್ಚಿಸಿದೆ.

ಕಳೆದ ನವೆಂಬರ್‌ನಲ್ಲಿ 189 ರೂಪಾಯಿಯ ಆರಂಭಿಕ ಪ್ಲಾನ್ ಅನ್ನು ರದ್ದುಗೊಳಿಸಿದ್ದ ಕಂಪನಿ, ಈಗ ಒಂದರ ಮೇಲೊಂದರಂತೆ ಬೆಲೆ ಏರಿಸುತ್ತಿದೆ.

https://www.newsics.com/2026/04/21/sindhu-in-cheque-bounce-case-despite-absence-of-officials-seal-and-signature-in-bank-memo-high-court-verdict/

TAGGED:Big shock for Airtel customers! The company has increased prices again
Share This Article
Facebook Twitter Copy Link Print
Previous Article ಬ್ಯಾಂಕ್ ಮೆಮೊದಲ್ಲಿ ಅಧಿಕಾರಿಗಳ ಸೀಲು-ಸಹಿ ಇಲ್ಲದಿದ್ದರೂ ಚೆಕ್ ಬೌನ್ಸ್’ ಕೇಸ್ ಸಿಂಧು: ಹೈಕೋರ್ಟ್ ತೀರ್ಪು
Next Article ಎಣ್ಣೆ ಪ್ರಿಯರ ಕಿಕ್​ ಇಳಿಸೋ ಸುದ್ದಿ : ಒಟಿ, ಒರಿಜಿನಲ್‌ ಚಾಯ್ಸ್‌, ಹಯ್ವಾರ್ಡ್ಸ್, ರಾಜಾ ವಿಸ್ಕಿ ಬೆಲೆಯಲ್ಲಿ ಭಾರೀ ಏರಿಕೆ

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?