Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಳಗಾವಿಯಲ್ಲಿ 48 ಡಿಗ್ರಿ ದಾಟಿದ ಬಿಸಿಲು
ಕರ್ನಾಟಕಪ್ರಮುಖ

ಬೆಳಗಾವಿಯಲ್ಲಿ 48 ಡಿಗ್ರಿ ದಾಟಿದ ಬಿಸಿಲು

Share
1 Min Read
SHARE

ಬೆಳಗಾವಿ ಈಗ ಅಕ್ಷರಶಃ ಬಾಣಲೆಯಂತಾಗಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭೀಕರ ಬಿಸಿಲು (Sunny) ಮತ್ತು ಬಿಸಿಗಾಳಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇತಿಹಾಸದಲ್ಲೇ ಮೊದಲು ಎಂಬಂತೆ ತಾಪಮಾನವು 48 ಡಿಗ್ರಿ ಸೆಲ್ಸಿಯಸ್ ಗಡಿಯನ್ನು ತಲುಪಿದ್ದು, ಜನರು (People) ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ

25 ವರ್ಷಗಳಲ್ಲೇ ಕಾಣದ ಭೀಕರ ಉಷ್ಣತೆ ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ಎರಡೂವರೆ ದಶಕಗಳಲ್ಲಿ ಇಂತಹ ಭಯಾನಕ ಬಿಸಿಲು ದಾಖಲಾಗಿರಲಿಲ್ಲ. 2022ರಲ್ಲಿ 46 ಡಿಗ್ರಿ ದಾಖಲಾಗಿದ್ದೇ ದೊಡ್ಡ ಮಟ್ಟದ ಸುದ್ದಿಯಾಗಿತ್ತು, ಆದರೆ ಈಗ ಸೂರ್ಯನ ಪ್ರಖರತೆ ಎಲ್ಲ ದಾಖಲೆಗಳನ್ನು ಧೂಳೀಪಟ ಮಾಡಿದೆ.

ಮಧ್ಯಾಹ್ನ 12 ಗಂಟೆಯಾದರೆ ಸಾಕು, ಬೆಳಗಾವಿಯ ರಸ್ತೆಗಳು ಜನರಿಲ್ಲದೆ ಕಪ್ಯೂ ಹೇರಿದಂತೆ ಭಾಸವಾಗುತ್ತಿವೆ.

ಮಕ್ಕಳು ಮತ್ತು ಹಿರಿಯರೇ ಟಾರ್ಗೆಟ್ ಬಿಸಿಲಿನ ತೀವ್ರತೆಯಿಂದಾಗಿ ದೇಹದಲ್ಲಿ ನೀರಿನ ಕೊರತೆ, ತಲೆಸುತ್ತು ಮತ್ತು ಚರ್ಮದ ಉರಿಯೂತದಂತಹ ಸಮಸ್ಯೆಗಳು ಮನೆಮಾತಾಗಿವೆ. ಈ ಬಗ್ಗೆ ಎಚ್ಚರಿಸಿರುವ ಖ್ಯಾತ ಮಕ್ಕಳ ತಜ್ಞ ಡಾ. ಆನಂದ ಗುಂಜಗಾವಿ, “ಇದು ಸಾಮಾನ್ಯ ಬಿಸಿಲಲ್ಲ, ಉಷ್ಣಾಘಾತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ’ ಎಂದು ತಿಳಿಸಿದ್ದಾರೆ.

ಪಾರಾಗಲು ವೈದ್ಯರ ಟಿಪ್ಸ್

11 ರಿಂದ 4 ಗಂಟೆಯವರೆಗೆ: ಈ ಸಮಯದಲ್ಲಿ ಅಪ್ಪಿತಪ್ಪಿಯೂ ಮನೆಯಿಂದ ಹೊರಗೆ ಹೋಗಬೇಡಿ.

ನೀರು, ನೀರು, ನೀರು: ಬಾಯಾರಿಕೆಯಾಗದಿದ್ದರೂ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ ಮತ್ತು ಎಳನೀರನ್ನು ಕುಡಿಯುತ್ತಲೇ ಇರಿ.

ಕಪ್ಪು ಬಟ್ಟೆ ಬೇಡ: ತಿಳಿ ಬಣ್ಣದ, ಹಗುರವಾದ ಹತ್ತಿ ಬಟ್ಟೆಗಳನ್ನು ಮಾತ್ರ ಧರಿಸಿ.

ತಲೆಗೆ ರಕ್ಷಣೆ: ಹೊರಬರುವಾಗ ಟೋಪಿ ಅಥವಾ ಸ್ಕಾರ್ಫ್ ಕಡ್ಡಾಯವಾಗಿ ಬಳಸಿ.

 

ಧನುಷ್ ಜೊತೆ ಮದುವೆ ಗಾಸಿಪ್‌ಗೆ ಮೃಣಾಲ್‌ ಠಾಕೂರ್‌ ‘ಖಡಕ್’ ಆನ್ಸರ್

TAGGED:People of Belgaum suffer from heatstroke as temperatures exceed 48 degrees Celsius; Here are some tips to avoid heatstroke!
Share This Article
Facebook Twitter Copy Link Print
Previous Article ಧನುಷ್ ಜೊತೆ ಮದುವೆ ಗಾಸಿಪ್‌ಗೆ ಮೃಣಾಲ್‌ ಠಾಕೂರ್‌ ‘ಖಡಕ್’ ಆನ್ಸರ್
Next Article Chicken biryani in front of Balakrishna ಬಾಲಕೃಷ್ಣನೆದುರು ಚಿಕನ್ ಬಿರಿಯಾನಿ: ಜಾಹೀರಾತು ನೆಪದಲ್ಲಿ ಕೇರಳ ಹೋಟೆಲ್ ಮಾಲೀಕನ ಉದ್ಧಟತನ

Popular Posts

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

You Might Also Like

ಕರ್ನಾಟಕಪ್ರಮುಖ

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read
ಪ್ರಮುಖಕರ್ನಾಟಕ

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?