ಧನುಷ್ ಜೊತೆ ಮದುವೆ ಗಾಸಿಪ್‌ಗೆ ಮೃಣಾಲ್‌ ಠಾಕೂರ್‌ ‘ಖಡಕ್’ ಆನ್ಸರ್

ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ಭಾರಿ ಸದ್ದು ಮಾಡುತ್ತಿತ್ತು. ಹೌದು, ಮೃಣಾಲ್ ಮತ್ತು ತಮಿಳಿನ ಸ್ಟಾರ್ ನಟ ಧನುಷ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದೆ. ಈ ಗಾಸಿಪ್‌ಗೆ ಪುಷ್ಟಿ ನೀಡುವಂತೆ ಕಳೆದ ವರ್ಷ ‘ಸನ್ ಆಫ್ ಸರ್ದಾರ್ 2’ ಪ್ರೀಮಿಯರ್‌ನಲ್ಲಿ ಧನುಷ್ ಮತ್ತು ಮೃಣಾಲ್ ಭೇಟಿಯಾದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಧನುಷ್ ಅವರ ‘ತೇರೆ ಇಷ್ಕ್ ಮೇ’ ಚಿತ್ರದ ಪಾರ್ಟಿಯಲ್ಲೂ ಮೃಣಾಲ್ ಮಿಂಚಿದ್ದರು. ಇದನ್ನು ನೋಡಿದ ನೆಟ್ಟಿಗರು … Continue reading ಧನುಷ್ ಜೊತೆ ಮದುವೆ ಗಾಸಿಪ್‌ಗೆ ಮೃಣಾಲ್‌ ಠಾಕೂರ್‌ ‘ಖಡಕ್’ ಆನ್ಸರ್