Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರು ಮೂಲದ ಸ್ವಿಗ್ಗಿಗೆ ದಶಕದ ಸಂಭ್ರಮ: ಭಾರೀ ಆಫರ್
ಕರ್ನಾಟಕ

ಬೆಂಗಳೂರು ಮೂಲದ ಸ್ವಿಗ್ಗಿಗೆ ದಶಕದ ಸಂಭ್ರಮ: ಭಾರೀ ಆಫರ್

Share
1 Min Read
SHARE

newsics.com

ಬೆಂಗಳೂರು: ಆನ್‌ಲೈನ್‌ ಫುಡ್‌ ಡೆಲಿವರಿ ಫ್ಲಾಟ್‌ಫಾರ್ಮ್‌ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸ್ವಿಗ್ಗಿಗೆ ಈಗ ದಶಕದ ಸಂಭ್ರಮ.

2014ರ ಆಗಸ್ಟ್‌ 14ರಂದು ಲಾಂಚ್‌ ಆದ ಸ್ವಿಗ್ಗಿ, ಪ್ರತಿ ವರ್ಷದ ಆಗಸ್ಟ್‌ ತಿಂಗಳನ್ನು ಸ್ವಿಗ್ಗಿ ಬರ್ತ್‌ಡೇ ಮಂತ್‌ ಆಗಿ ಆಚರಣೆ ಮಾಡುತ್ತದೆ.

ಈ ವೇಳೆ ಕಂಪನಿ ಸ್ಪೆಷಲ್‌ ಪ್ರೈಸ್‌ನಲ್ಲಿ ಗ್ರಾಹಕರಿಗೆ ವಿಶೇಷ ಆಹಾರ ಪೂರೈಸುತ್ತದೆ. 19 ರೂಪಾಯಿಯಿಂದ ಇದರ ಆರಂಭವಾಗುತ್ತದೆ. ಕ್ರೇಜಿ ಡೀಲ್ಸ್‌ ಎನ್ನುವ ಟೈಟಲ್‌ನಲ್ಲಿ ಈ ಆಫರ್‌ಗಳನ್ನು ನೀಡುವ ಸ್ವಿಗ್ಗಿ ಇಡೀ ಆಗಸ್ಟ್‌ ತಿಂಗಳಲ್ಲಿ ಇದನ್ನು ಚಾಲ್ತಿಯಲ್ಲಿ ಇಡುತ್ತದೆ.

ಬಾಯಲ್ಲಿ ನೀರೂರಿಸುವ ಬಿರಿಯಾನಿಯಿಂದ ಫ್ಲೇವರ್‌ ಆಗಿರುವ ಮೊಮೋಸ್‌ವರೆಗೆ , ಕ್ರಿಸ್ಪಿ ಸ್ನ್ಯಾಕ್ಸ್‌ನಿಂದ ಡೆಲಿಕೇಟ್‌ ಡೆಸಾರ್ಟ್‌ವರೆಗೆ ಸ್ವಿಗ್ಗಿಯಲ್ಲಿ ಜಸ್ಟ್‌ 19 ರೂಪಾಯಿಗೆ ನಿಮಗೆ ಲಭ್ಯವಿದೆ.

ಈ ಡೀಲ್‌ನಲ್ಲಿ ಕಂಪನಿ ವಿವಿಧ ರೀತಿಯ ಫುಡ್‌ ಐಟಮ್‌ಗಳನ್ನು ಆಫರ್‌ ಮಾಡುತ್ತಿದೆ. ಇದರಲ್ಲಿ ಸೌತ್‌ ಇಂಡಿಯನ್‌ ಫುಡ್‌ ಕೂಡ ಸೇರಿದ್ದು, ಇದಕ್ಕೆ 79 ರೂಪಾಯಿ. 89 ರೂಪಾಯಿಗೆ ಬರ್ಗರ್‌ ಸಿಗುತ್ತದೆ. ಕೇಕ್‌ ಹಾಗೂ ಡೆಸಾರ್ಟ್‌ಗಳು 19 ರೂಪಾಯಿಗೆ ಲಭ್ಯ. ಸ್ನ್ಯಾಕ್ಸ್‌ಗಳು 49 ರೂಪಾಯಿ, ಕಾಂಬೋಸ್‌ಗಳು 99 ರೂಪಾಯಿಯಲ್ಲಿ ಲಭ್ಯವಿರುತ್ತದೆ.

ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಯೊಂದು ತಮ್ಮ ಆಫರ್‌ಅನ್ನು ಹೇಗೆ ಬಳಸಿಕೊಂಡಿದ್ದಾರೆ ಅನ್ನೋದನ್ನೂ ಸ್ವಿಗ್ಗಿ ಟ್ವೀಟ್‌ ಮಾಡಿದೆ.

ಈ ಆಫರ್‌ಅನ್ನು ಪಡೆಯಲು ಗ್ರಾಹಕರು, Swiggy ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕಾಗುತ್ತದೆ, ಖಾದ್ಯಗಳನ್ನು ಆಯ್ಕೆ ಮಾಡಿ ಮತ್ತು ಚೆಕ್‌ಔಟ್ ಸಮಯದಲ್ಲಿ ಆದ್ಯತೆಯ ಪ್ರೋಮೋ ಕೋಡ್ ಬಳಸಬೇಕಾಗುತ್ತದೆ.

ಮತ್ತೆ ಭೂಕುಸಿತ: ಬಾಳ್ಳುಪೇಟೆ ಬಳಿಯೇ ನಿಂತ ಬೆಂಗಳೂರು- ಮಂಗಳೂರು ರೈಲು, ಪ್ರಯಾಣಿಕರ ಪರದಾಟ

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಯಾರಿಗೆಲ್ಲಾ ಸಿಕ್ತು..?

ಹಾಟ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸಾರಾ ಅಣ್ಣಯ್ಯ

ಬ್ಲ್ಯಾಕ್ ಬ್ಲೌಸ್ನಲ್ಲಿ ಪಡ್ಡೆ ಹುಡುಗರ ಮನಸಲ್ಲಿ ಕಚಗುಳಿ ಇಟ್ಟ ಸೌತ್ ಬ್ಯೂಟಿ!

TAGGED:Bengaluru-based Swiggy celebrates 10 years: Huge offer
Share This Article
Facebook Twitter Copy Link Print
Previous Article ಆಸ್ಪತ್ರೆಗೆ ಹೋಗುವ ಸಾರ್ವಜನಿಕರೇ ಎಚ್ಚರ..ನಾಳೆ ಏನಿರುತ್ತೆ? ಏನಿರಲ್ಲ?
Next Article ಬಸ್ ಹತ್ತಲು ಬಿಡಲಿಲ್ಲ ಎಂಬ ಕಾರಣಕ್ಕೆ ಕಿಟಕಿ ಮೂಲಕ ಹತ್ತಿದ ಮಹಿಳೆ

Popular Posts

Anurag Kashyap Controversy| ನಗ್ನ ದೃಶ್ಯಕ್ಕೆ ನಿರಾಕರಣೆ; ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು ಎಂದ ನಟಿಯ ಬಹಿರಂಗ

2 Min Read

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?