ಬ್ಲ್ಯಾಕ್ ಬ್ಲೌಸ್ನಲ್ಲಿ ಪಡ್ಡೆ ಹುಡುಗರ ಮನಸಲ್ಲಿ ಕಚಗುಳಿ ಇಟ್ಟ ಸೌತ್ ಬ್ಯೂಟಿ!

newsics.com ಟಾಲಿವುಡ್‌ನಲ್ಲಿ ಟಿಲ್ಲು ಚಿತ್ರದ ಸೀಕ್ವೆಲ್ ಮೂಲಕ ಹುಡುಗರಿಗೆ ಮತ್ತೊಂದು ಮುಖವನ್ನು ತೋರಿಸಿದ ಸೌತ್ ಬ್ಯೂಟಿ ಅನುಪಮಾ ಪರಮೇಶ್ವರನ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಬ್ಲ್ಯಾಕ್ ಕಲರ್ ಬ್ಲೌಸ್ನಲ್ಲಿ ಬ್ಯಾಕ್ ಬ್ಯೂಟಿ ತೋರಿಸಿ ಪಡ್ಡೆ ಹೈಕಳ ಮನಸಿನಲ್ಲಿ ಕಚಗುಳಿ ಇಡುತ್ತಿದ್ದಾರೆ ಈ ಸುಂದರಿ. ಅವರ ಲೇಟೆಸ್ಟ್ ಸೀರೆ ಫೋಟೋಗಳಂತೂ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಫೊಟೋ ನೋಡಿದ ನೆಟ್ಟಿಗರು ಫಿದಾ ಆಗಿ ಬಿಟ್ಟಿದ್ದಾರೆ. ನಟಿ ಆಕರ್ಷಕವಾದಂತ ಡೀಪ್ ನೆಕ್ ಬ್ರಾಕ್ ಬ್ಯಾಕ್ ಬ್ಲೌಸ್ ಧರಿಸಿಕೊಂಡು ಬಣ್ಣದ ಸೀರೆ … Continue reading ಬ್ಲ್ಯಾಕ್ ಬ್ಲೌಸ್ನಲ್ಲಿ ಪಡ್ಡೆ ಹುಡುಗರ ಮನಸಲ್ಲಿ ಕಚಗುಳಿ ಇಟ್ಟ ಸೌತ್ ಬ್ಯೂಟಿ!