Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ
Uncategorizedಪ್ರಮುಖ

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ

Share
1 Min Read
SHARE

ಭಾರತದ ಪ್ರಮುಖ ಎಐ ಆಧಾರಿತ ರೈಲು ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳಾದ ‘ಇಕ್ಸಿಗೋ’ ಮತ್ತು ‘ಕನ್ಫರ್ಮ್ ಟಿಕೆಟ್’, ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆಯಾದ ‘ಸ್ವಿಗ್ಗಿ’ಯೊಂದಿಗೆ ಕೈಜೋಡಿಸಿ, ‘ಫುಡ್ ಆನ್ ಟ್ರೈನ್’ ಸೇವೆಯನ್ನು ಮತ್ತಷ್ಟು ಸುಧಾರಣೆಗೊಳಿಸಿವೆ.

ಈ ಹೊಸ ವ್ಯವಸ್ಥೆಯಡಿ, ಪ್ರಯಾಣಿಕರು ದೇಶದಾದ್ಯಂತ 160ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ 40,000ಕ್ಕೂ ಅಧಿಕ ಪ್ರಸಿದ್ಧ ಹೋಟೆಲ್‌ಗಳಿಂದ ತಮಗೆ ಇಷ್ಟವಾದ, ತಾಜಾ ಮತ್ತು ಸ್ವಚ್ಛವಾದ ಆಹಾರವನ್ನು ನೇರವಾಗಿ ತಮ್ಮ ಸೀಟಿಗೆ ತರಿಸಿಕೊಳ್ಳಬಹುದು. ಇದರಿಂದ ಪ್ರಯಾಣದ ವೇಳೆ ಊಟದ ಚಿಂತೆ ಬಹಳ ಮಟ್ಟಿಗೆ ನಿವಾರಣೆಯಾಗಲಿದೆ.

ಆಹಾರ ಬುಕ್ಕಿಂಗ್ ಮಾಡುವ ವಿಧಾನ
ಪ್ರಯಾಣಿಕರು ತಮ್ಮ ಇಕ್ಸಿಗೋ ಅಥವಾ ಕನ್ಫರ್ಮ್ ಟಿಕೆಟ್ ಆಪ್‌ಗಳನ್ನು ಅಪ್‌ಡೇಟ್ ಮಾಡಿ, ಹೋಮ್ ಪೇಜ್‌ನಲ್ಲಿ ಕಾಣಿಸುವ ‘Order Food on Train’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ತಮ್ಮ ರೈಲು ಟಿಕೆಟ್‌ನ ಪಿಎನ್‌ಆರ್ (PNR) ಸಂಖ್ಯೆಯನ್ನು ನಮೂದಿಸಿದರೆ, ಮುಂದಿನ ಯಾವ ರೈಲು ನಿಲ್ದಾಣದಲ್ಲಿ ಆಹಾರ ಪಡೆಯಬಹುದು ಎಂಬ ಆಯ್ಕೆಗಳು ಲಭ್ಯವಾಗುತ್ತವೆ.

ಪ್ರಯಾಣಿಕರು ತಮ್ಮ ಪ್ರಯಾಣ ಆರಂಭಕ್ಕೂ ನಾಲ್ಕು ದಿನಗಳ ಮುಂಚೆಯೇ ಆಹಾರವನ್ನು ಬುಕ್ ಮಾಡಬಹುದು. ಅಲ್ಲದೆ, ರೈಲು ನಿಲ್ದಾಣ ತಲುಪುವ ಕೇವಲ 30 ನಿಮಿಷಗಳ ಮೊದಲು ಕೂಡ ಆರ್ಡರ್ ಮಾಡುವ ಅವಕಾಶವಿದೆ.

ಸ್ವಿಗ್ಗಿ ಈ ಸೇವೆಗೆ ‘ಖಚಿತ ಡೆಲಿವರಿ ಅಥವಾ ಪೂರ್ಣ ಹಣ ಮರುಪಾವತಿ’ ಭರವಸೆ ನೀಡಿದ್ದು, ಲೈವ್ ಟ್ರ್ಯಾಕಿಂಗ್ ಸೌಲಭ್ಯವೂ ಲಭ್ಯವಿದೆ. ಇದರಿಂದ ಪ್ರಯಾಣಿಕರು ತಮ್ಮ ಆರ್ಡರ್‌ನ ಸ್ಥಿತಿಯನ್ನು ನೇರವಾಗಿ ಗಮನಿಸಬಹುದು.

ರಣವೀರ್ ಸಿಂಗ್ ನನ್ನ ಲಕ್ಕಿ ಚಾರ್ಮ್ ಎಂದ ಸೀತಾ ರಾಮಂ ನಟಿ

 

TAGGED:Good news for train passengers
Share This Article
Facebook Twitter Copy Link Print
Previous Article ರಣವೀರ್ ಸಿಂಗ್ ನನ್ನ ಲಕ್ಕಿ ಚಾರ್ಮ್ ಎಂದ ಸೀತಾ ರಾಮಂ ನಟಿ
Next Article ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಛಾಟನೆ

Popular Posts

Tragedy ಭೀಕರ ದುರಂತ; ಟಾಟಾ ಸುಮೋ ವಾಹನದ ಮೇಲೆ ಬೃಹತ್ ಬಂಡೆ ಕುಸಿದು 13 ಪ್ರಯಾಣಿಕರು ದುರ್ಮರಣ

1 Min Read

Uber Intercity Report ದೇಶದ ಟಾಪ್ ‘ಇಂಟರ್‌ಸಿಟಿ’ ಮಾರ್ಗಗಳಲ್ಲಿ ಬೆಂಗಳೂರು-ಮೈಸೂರಿಗೆ 3ನೇ ಸ್ಥಾನ

1 Min Read

BMRCL ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಶೇ.12ರಷ್ಟು ಟಿಕೆಟ್ ದರ ಏರಿಕೆಗೆ BMRCL ಪ್ರಸ್ತಾಪ

1 Min Read

Cabinet Expansion ಕರ್ನಾಟಕ ಕಾಂಗ್ರೆಸ್‌ ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್? ಯಾರಿಗೆ ಸಿಗಲಿದೆ ಮಂತ್ರಿಗಿರಿ? ಇಲ್ಲಿದೆ ಮಾಹಿತಿ

2 Min Read

You Might Also Like

ಪ್ರಮುಖದೇಶ

British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ

2 Min Read
ಕರ್ನಾಟಕಪ್ರಮುಖ

Highcourt order ಮನೆ ಖರ್ಚಿಗೆ 5 ಸಾವಿರ ರೂ. ಕೇಳಿದ ವೃದ್ಧ ಪತ್ನಿ‌ ಮೇಲೆ ಹಲ್ಲೆ: ತಿಂಗಳಿಗೆ ಹತ್ತು ಸಾವಿರ ನೀಡಲು ಪತಿಗೆ ಹೈಕೋರ್ಟ್ ಆದೇಶ!

2 Min Read
ಕರ್ನಾಟಕಪ್ರಮುಖ

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read
ದೇಶಪ್ರಮುಖ

Sonum Wangchuk Ends Hunger ಉಪವಾಸ ಅಂತ್ಯಗೊಳಿಸಿದ ಸೋನಂ ವಾಂಗ್‌ಚುಕ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?