ರಣವೀರ್ ಸಿಂಗ್ ನನ್ನ ಲಕ್ಕಿ ಚಾರ್ಮ್ ಎಂದ ಸೀತಾ ರಾಮಂ ನಟಿ
ಸೀತಾ ರಾಮಂ ನಟಿ ಮೃಣಾಲ್ ಠಾಕೂರ್ ತಮ್ಮ ವೃತ್ತಿಜೀವನದ ಒಂದು ಅನಿರೀಕ್ಷಿತ ತಿರುವಿನ ಬಗ್ಗೆ ಮಾತನಾಡಿದ್ದಾರೆ. ರಣವೀರ್ ಸಿಂಗ್ ಅವರನ್ನು ತಮ್ಮ ‘ಲಕ್ಕಿ ಚಾರ್ಮ್’ ಎಂದು ಕರೆದಿದ್ದು, ಒಂದು ಸಾಮಾನ್ಯ ಜಾಹೀರಾತು ಶೂಟಿಂಗ್ ತಮ್ಮ ಬಾಲಿವುಡ್ ಪಯಣವನ್ನೇ ಹೇಗೆ ಬದಲಾಯಿಸಿತು ಎಂದು ವಿವರಿಸಿದ್ದಾರೆ. ಸಂವಾದವೊಂದರಲ್ಲಿ ಮಾತನಾಡಿದ ಮೃಣಾಲ್ ಠಾಕೂರ್, ತಮ್ಮ ವೃತ್ತಿಜೀವನದ ಆರಂಭದಲ್ಲಿ ರಣವೀರ್ ಸಿಂಗ್ ಜೊತೆ ಕೆಲಸ ಮಾಡಿದ್ದು ಹೇಗೆ ಒಂದು ಪ್ರಮುಖ ಘಟ್ಟವಾಯಿತು ಎಂದು ಹಂಚಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ನಟಿಸಿದ ಒಂದು ಹೇರ್ ಬ್ರ್ಯಾಂಡ್ … Continue reading ರಣವೀರ್ ಸಿಂಗ್ ನನ್ನ ಲಕ್ಕಿ ಚಾರ್ಮ್ ಎಂದ ಸೀತಾ ರಾಮಂ ನಟಿ
Copy and paste this URL into your WordPress site to embed
Copy and paste this code into your site to embed