Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸೀರೆಗೆ ಬಿಕಿನಿ ಬ್ಲೌಸ್ ಧರಿಸಿ ಬಂದ ಖ್ಯಾತ ಸೀರಿಯಲ್ ನಟಿ
ಪ್ರಮುಖಮನರಂಜನೆ

ಸೀರೆಗೆ ಬಿಕಿನಿ ಬ್ಲೌಸ್ ಧರಿಸಿ ಬಂದ ಖ್ಯಾತ ಸೀರಿಯಲ್ ನಟಿ

Share
1 Min Read
SHARE

ಬಿಗ್ ಬಾಸ್ ಬ್ಯೂಟಿ ಆಕಾಂಕ್ಷಾ ಪೂರಿ ವಿವಾದದಲ್ಲಿ ಸಿಲುಕಿದ್ದಾರೆ.

ಸಾಂಪ್ರದಾಯಿಕ ಸೀರೆಯನ್ನು ತನ್ನ ಬೋಲ್ಡ್‌ ಗ್ಲಾಮರ್ ಶೋಗೆ ಬಳಸಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ಮೇಲೆ ಭಾರೀ ಟೀಕೆಗಳು ಬರುತ್ತಿವೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಬಾಂಬೆ ಟೈಮ್ಸ್ ಫ್ಯಾಷನ್ ವೀಕ್’ನಲ್ಲಿ ಆಕಾಂಕ್ಷಾ ಸ್ಪೆಷಲ್ ಗೆಸ್ಟ್ ಆಗಿ ಭಾಗವಹಿಸಿದ್ದರು. ಫ್ಯಾಷನ್ ಡಿಸೈನರ್ ರೋಹಿತ್ ವರ್ಮಾ ವಿಶೇಷವಾಗಿ ತಯಾರಿಸಿದ ಡ್ರೆಸ್‌ನಲ್ಲಿ ಆಕೆ ರ್ಯಾಂಪ್ ವಾಕ್ ಮಾಡಿದರು.
ಆದರೆ ಆಕೆ ಹಾಕಿದ ಮಹಾರಾಷ್ಟ್ರದ ಸಂಪ್ರದಾಯದ ಪೈಠಾಣಿ ಸಿರೆಯೇ ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಸಂಸ್ಕೃತಿಯಲ್ಲಿ ಈ ಸೀರೆಯನ್ನು ಪವಿತ್ರವಾಗಿ, ಮಹಾ ವಸ್ತ್ರವಾಗಿ ನೋಡುತ್ತಾರೆ. ಆ ಪವಿತ್ರ ಸೀರೆಗೆ ಆಕಾಂಕ್ಷಾ ಬೋಲ್ಡ್ ಬಿಕಿನಿ ಬ್ರೌಸ್ ಜೋಡಿಸಿ ರ್ಯಾಂಪ್‌ನಲ್ಲಿ ಹೆಜ್ಜೆ ಹಾಕಿದರು. ಈ ಎಕ್ಸ್‌ಪೋಸಿಂಗ್ ಕಾಂಬಿನೇಶನ್ ನೋಡಿದವರು ಶಾಕ್ ಆಗಿದ್ದರು.

ತಮಗೆ ಬಂದ ನೆಗೆಟಿವಿಟಿ, ಆನ್‌ಲೈನ್ ಟ್ರೋಲಿಂಗ್ ಬಗ್ಗೆ ಆಕಾಂಕ್ಷಾ ಪೂರಿ ಧೈರ್ಯವಾಗಿ ಉತ್ತರಿಸಿದ್ದಾರೆ. ತಮ್ಮ ಹೊಸ ಮ್ಯೂಸಿಕ್ ವಿಡಿಯೋ ಪ್ರೋಮೋಶನ್ ಭಾಗವಾಗಿ TV9 ಹಿಂದು ಡಿಜಿಟಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಫ್ಯಾಷನ್ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ.

“ಆ ಡ್ರೆಸ್ ನನ್ನ ವೈಯಕ್ತಿಕ ಆಯ್ಕೆ ಅಲ್ಲ. ಅದು ಡಿಸೈನರ್ ರೋಹಿತ್ ವರ್ಮಾ ಅವರ ಕ್ರಿಯೇಟಿವಿಟಿ. ಅವರ ಡಿಸೈನ್ ಹಿಂದೆ ಖಚಿತವಾಗಿ ಒಂದು ಬಲವಾದ ಕನ್ಸೆಪ್ಟ್ ಇದೆ ಎಂದು ನಾನು ನಂಬಿದ್ದೆ. ಪ್ರೊಫೆಷನಲ್ ಆರ್ಟಿಸ್ಟ್ ಆಗಿ ಅವರ ವಿಷನ್‌ಗೆ ಗೌರವ ನೀಡಿ, ಫುಲ್ ಕಾನ್ಸಿಡೆನ್ಸ್‌ನಿಂದ ಆ ಡ್ರೆಸ್ ಹಾಕಿದ್ದೆ” ಎಂದು ಹೇಳಿದ್ದಾರೆ.

 

ದುಲ್ಕರ್ ನನಗೆ ಮೋಸ ಮಾಡಿದ್ದಾನೆ: ಮಗನ ಬಗ್ಗೆ ನಟ ಮಮ್ಮುಟಿ ಅಸಮಾಧಾನ

TAGGED:Famous serial actress who wore a bikini blouse with a saree
Share This Article
Facebook Twitter Copy Link Print
Previous Article ಇವಿ‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ರಾಯಲ್ ಎನ್‌ಫೀಲ್ಡ್! ಬೆಲೆ ಎಷ್ಟು?
Next Article ರೀಲ್ಸ್’ ಹುಚ್ಚಿಗೆ ಜಲಪಾತದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?