Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಮಹಿಳೆಯ ಲೈಂಗಿಕಾಸಕ್ತಿ ಹೆಚ್ಚಿಸಲು ಹೀಗೆ ಮಾಡಿ…!
ರಿಲೇಷನ್‌ಶಿಪ್ಲೈಫ್‌ಸ್ಟೈಲ್

ಮಹಿಳೆಯ ಲೈಂಗಿಕಾಸಕ್ತಿ ಹೆಚ್ಚಿಸಲು ಹೀಗೆ ಮಾಡಿ…!

Share
1 Min Read
SHARE

newsics.com

ಪುರುಷನಲ್ಲಿ ಲೈಂಗಿಕಾಸಕ್ತಿ ಉಂಟಾದಾಗ ಮಹಿಳೆ ನಿರಾಸಕ್ತಿ ತೋರಿಸಬಹುದು. ಮಹಿಳೆಯ ನಿರಾಸಕ್ತಿಯಿಂದ ಪುರುಷನಿಗೆ ನಿರಾಸೆ ಉಂಟಾಗುತ್ತದೆ. ಆದರೆ ದೇಹದ ಆ ಒಂದು ಭಾಗ ಸ್ಪರ್ಶಿಸಿದ್ರೆ ಮಹಿಳೆ ಕಾಮೋದ್ವೇಗಕ್ಕೆ ಒಳಗಾಗುತ್ತಾರೆ.

ಮಹಿಳೆಯರಲ್ಲಿ ಕಾಮೋತ್ತೇಜನ ಮಾಡುವ ಅಂಗವೊಂದಿದೆ. ಆ ಭಾಗವನ್ನು ಪುರುಷ ಸ್ಪರ್ಶಿಸಿದಾಗ ಅವರಲ್ಲಿ ಲೈಂಗಿಕಾಸಕ್ತಿ ಉಂಟಾಗುತ್ತೆ. ಈ ಭಾಗ ಸಂವೇದನಾಶೀಲತೆಯನ್ನು ಹೊಂದಿರುತ್ತದೆ.

ಮಹಿಳೆಯರಲ್ಲಿ ಸಂವೇದನಾಶೀಲ ಭಾಗಗಳಲ್ಲಿ ಒಂದು ತೊಡೆ. ಮಹಿಳೆಯ ತೊಡೆಯನ್ನು ಪುರುಷ ಸ್ಪರ್ಶಿದಾಗ ಆಕೆ ಉದ್ರೇಕಗೊಳ್ಳುತ್ತಾಳೆ. ತೊಡೆಯ ಸ್ಪರ್ಶವಾಗುತ್ತಿದ್ದಂತೆ ಮಹಿಳೆಯ ದೇಹದಲ್ಲಿ ಬದಲಾವಣೆಯಾಗುತ್ತದೆ. ಸ್ತನಗಳನ್ನು ಸ್ಪರ್ಶಿಸಿದಾಗಲೂ ಆಕೆ ಕಾಮೋದ್ವೇಗಕ್ಕೆ ಒಳಗಾಗುತ್ತಾಳೆ. ಸ್ತನಗಳು ಮಹಿಳೆಯ ಸೂಕ್ಷ್ಮ ಅಂಗವಾಗಿದೆ. ಇದು ದೇಹದ ಇತರ ಭಾಗಗಳಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ.

ಹುಡುಗಿಯರ ಸೊಂಟ ಆಕರ್ಷಣೆಯ ಭಾಗವಾಗಿದೆ. ಸೊಂಟವನ್ನು ಸ್ಪರ್ಶಿಸುವ ಮೂಲಕವೂ ಮಹಿಳೆಯರನ್ನು ಉತ್ತೇಜಿಸಬಹುದು. ಅದೇ ರೀತಿ ಲೈಂಗಿಕ ಸಂಪರ್ಕಕ್ಕೂ ಮುನ್ನ ತುಟಿಗೆ ಮುತ್ತಿಡುವ ಮೂಲಕವೂ ಸಂಗಾತಿಯಲ್ಲಿನ ಕಾಮೋದ್ವೇಗ ಹೆಚ್ಚಿಸಬಹುದು. ಮಹಿಳೆಯ ಕೆನ್ನೆ ಅತ್ಯಂತ ಮೃದುವಾದ ಭಾಗ. ಸಂಗಾತಿಯ ಕೆನ್ನೆಗೆ ಮುತ್ತಿಟ್ಟರೂ ಆಕೆಯಲ್ಲಿ ಲೈಂಗಿಕಾಸಕ್ತಿ ಉಂಟಾಗುತ್ತದೆ. ಕುತ್ತಿಗೆ ಭಾಗವನ್ನು ಮೆಲ್ಲನೆ ಹಿತವಾಗಿ ಸ್ಪರ್ಶಿಸುವುದರಿಂದಲೂ ಮಹಿಳೆ ಕಾಮೋದ್ವೇಗಕ್ಕೆ ಒಳಗಾಗುತ್ತಾಳೆ.

ನಿತ್ಯ ಬಾಳೆಹಣ್ಣು ತಿನ್ನಿ, ಬೆಡ್‌ರೂಮ್‌ನಲ್ಲಿ ಫುಲ್ ಖುಷಿಯಾಗಿರಿ!

TAGGED:If a part of that part is touched by womenthe sex will increase
Share This Article
Facebook Twitter Copy Link Print
Previous Article ಬೋಲ್ಡ್ ಫೋಟೋಶೂಟ್, ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಹಾಟ್ ‘ಗೌರಿ’..!
Next Article ಪತ್ನಿಗೆ ಫೋನ್‌ನಲ್ಲೇ ತಲಾಖ್; ಪಾಕಿಸ್ತಾನದ ಯುವತಿ ವರಿಸಿದ ಭಾರತದ ವ್ಯಕ್ತಿ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಲೈಫ್‌ಸ್ಟೈಲ್ಆರೋಗ್ಯ

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read
ಲೈಫ್‌ಸ್ಟೈಲ್

ಮನೆಯಲ್ಲಿ ಜರಿ ಹುಳು ಕಾಣಿಸಿಕೊಂಡರೆ ಏನಾಗುತ್ತೆ? ಜ್ಯೋತಿಷ್ಯ ಹೇಳುವುದೇನು?

2 Min Read
ಲೈಫ್‌ಸ್ಟೈಲ್

ಹೊಸದಾಗಿ ಮದ್ವೆಯಾದ ಮಹಿಳೆಯರು Googleನಲ್ಲಿ ಮೊದ್ಲು ಏನು ಹುಡುಕ್ತಾರೆ?

2 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?