ನಿತ್ಯ ಬಾಳೆಹಣ್ಣು ತಿನ್ನಿ, ಬೆಡ್‌ರೂಮ್‌ನಲ್ಲಿ ಫುಲ್ ಖುಷಿಯಾಗಿರಿ!

newsics.com ಬಾಳೆಹಣ್ಣು ಬಡವರ ಸೇಬು ಎಂದೇ ಹೆಸರುವಾಸಿ. ಬಾಳೆಹಣ್ಣು ಸೇವನೆಯಿಂದ ದೇಹಕ್ಕೆ ಹತ್ತಾರು ಪ್ರಯೋಜನಗಳಿವೆ. ವಿಟಮಿನ್ ಎ, ವಿಟಮಿನ್ ಸಿ, ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ 6 ಜತೆಗೆ, ಬಾಳೆಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳಾದ ಗ್ಲುಟಾಥಿಯೋನ್, ಫೀನಾಲಿಕ್ಸ್, ಡೆಲ್ಪಿಡಿನ್, ರುಟಿನ್ ಮತ್ತು ನರಿಂಗಿನ್ ಸತ್ವಗಳನ್ನೊಳಗೊಂಡಿದೆ. ಊಟವಾದ ನಂತರ ಬಾಳೆಹಣ್ಣು ತಿನ್ನುವ ಅಭ್ಯಾಸ ನಿಜಕ್ಕೂ ಉತ್ತಮವಾದದ್ದು. ನಮ್ಮ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದ್ದರಿಂದ ಪ್ರತಿದಿನ ಎಲ್ಲಾ ವಯೋಮಾನದವರು ಬಾಳೆಹಣ್ಣನ್ನು ತಿನ್ನುವುದು ಆರೋಗ್ಯಕರ ಎಂದು ಹೇಳಲಾಗುತ್ತದೆ. … Continue reading ನಿತ್ಯ ಬಾಳೆಹಣ್ಣು ತಿನ್ನಿ, ಬೆಡ್‌ರೂಮ್‌ನಲ್ಲಿ ಫುಲ್ ಖುಷಿಯಾಗಿರಿ!