newsics.com
ಬೆಂಗಳೂರು: ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವ ಸೋನು ಗೌಡ ಗೋವಾದ ಬೀಚ್ನಲ್ಲಿ ಕಾಲ ಕಳೆಯುತ್ತಿದ್ದಾರೆ.
ಯ್ಯೂಟೂಬ್ ಚಾನೆಲ್ನಲ್ಲೂ ಫುಲ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಗೋವಾಗೆ ಹೋಗಿದ್ದ ಸೋನು ಗೌಡ ತಮ್ಮ ಎಡಗಾಲಿಗೆ ಟ್ಯಾಟೂವೊಂದನ್ನು ಹಾಕಿಸಿಕೊಂಡಿದ್ದಾರೆ. ಅದಕ್ಕೆ ₹1500 ಕೊಟ್ಟು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಸ್ಟಾರ್ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದ ವೇಳೆ ರೀಲ್ಸ್ ರಾಣಿ ಸೋನು ಗೌಡ ಟ್ರೋಲರ್ಸ್ಗೆ ಟಾಂಗ್ ಕೊಟ್ಟಿದ್ದಾರೆ. ಹೀಗೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾಗ, ತುಂಬಾ ನೋವಾಗುತ್ತಿದೆ, ಆದರೆ ನೀವು ಮಾಡೋ ಕೆಟ್ಟ ಕಾಮೆಂಟ್ಸ್ಗಳಿಗಿಂತ ಇದೇ ನೋವು ಏನು ಜಾಸ್ತಿ ಇಲ್ಲ ಅಂತ ಬೇಸರ ಹೋರ ಹಾಕಿದ್ದಾರೆ.