Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಹಾರ್ದಿಕ್ ಪಾಂಡ್ಯ ಹೊಸ ಗರ್ಲ್ಫ್ರೆಂಡ್! ಯಾರು ಈ ಬ್ರಿಟಿಷ್ ಬ್ಯೂಟಿ ಜಾಸ್ಮಿನ್ ವಾಲಿಯಾ?
ಮನರಂಜನೆ

ಹಾರ್ದಿಕ್ ಪಾಂಡ್ಯ ಹೊಸ ಗರ್ಲ್ಫ್ರೆಂಡ್! ಯಾರು ಈ ಬ್ರಿಟಿಷ್ ಬ್ಯೂಟಿ ಜಾಸ್ಮಿನ್ ವಾಲಿಯಾ?

Share
1 Min Read
SHARE

newsics.com

ಹಾರ್ದಿಕ್ ಪಾಂಡ್ಯ ಡೇಟಿಂಗ್ ಮಾಡುತ್ತಿರುವ ಸುದ್ದಿ ವೈರಲ್ ಆಗುತ್ತಿದೆ. ಸೇಮ್ ಲೊಕೇಷನ್ನಲ್ಲಿ ಬ್ರಿಟಿಷ್ ನಟಿ ಹಾಗೂ ಹಾರ್ದಿಕ್ ಪಾಂಡ್ಯ ಇಬ್ಬರೂ ಸಪರೇಟ್ ಆಗಿ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿದ ಬೆನ್ನಲ್ಲೇ ಇವರಿಬ್ಬರ ಮಧ್ಯೆ ಡೇಟಿಂಗ್ ಇರೋ ವಿಚಾರ ಸದ್ದು ಮಾಡುತ್ತಿದೆ.

ಹಾರ್ದಿಕ್ ಪಾಂಡ್ಯ ಅವರು ಈ ಚೆಲುವೆಯ ಫೊಟೋಗಳನ್ನು ಲೈಕ್ ಮಾಡಿದ್ದಾರೆ. ಆಕೆಯನ್ನು ಫಾಲೋ ಕೂಡಾ ಮಾಡುತ್ತಿದ್ದಾರೆ. ಬ್ರಿಟಿಷ್ ಸಿಂಗರ್ ಹಾಗೂ ಟಿವಿ ನಟಿ ಜಾಸ್ಮಿನ್ ವಾಲಿಯಾ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರು ಮ್ಯೂಸಿಕ್ ಇಂಡಸ್ಟ್ರಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿದ್ದಾರೆ.

ಇಂಗ್ಲೆಂಡ್ ಎಸ್ಸೆಕ್ಸ್ನಲ್ಲಿ ಹುಟ್ಟಿದ ಜಾಸ್ಮಿನ್ ವಾಲಿಯಾ ಅವರ ಪೋಷಕರು ಭಾರತೀಯರು ಎನ್ನಲಾಗಿದೆ. ಬ್ರಿಟಿಷ್ ರಿಯಾಲಿಟಿ ಟಿವಿ ಸಿರೀಸ್ನಲ್ಲಿ ಕಾಣಿಸಿಕೊಂಡ ನಂತರ ಜಾಸ್ಮಿನ್ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದರು. 2010ರಲ್ಲಿ ಶೋನಲ್ಲಿ ತೊಡಗಿಸಿಕೊಂಡು ಕ್ರಮೇಣ ಗಮನಾರ್ಹವಾಗಿ ಬೆಳೆದರು. 014ರಲ್ಲಿ ಜಾಸ್ಮಿನ್ ಯೂಟ್ಯೂಬ್ ಚಾನೆಲ್ ಶುರು ಮಾಡಿ ಪಾಪ್ಯುಲರ್ ಹಾಡುಗಳನ್ನು ಹಾಡಿದರು. ಬಾಂ ಡಿಗ್ಗಿ ಡಿಗ್ಗಿ ಹಾಡು 2017ರಲ್ಲಿ ರಿಲೀಸ್ ಆದಾಗ ಈ ಚೆಲುವೆ ಫುಲ್ ಫೇಮಸ್ ಆದರು. ಬಾಲಿವುಡ್ ಮೂವಿ ಸೋನು ಕೆ ಟಿಟಿ ಕಿ ಸ್ವೀಟಿ ಸಿನಿಮಾಗಾಗಿ ಈ ಹಾಡನ್ನು ಹಾಡಿದ್ದರು ಜಾಸ್ಮಿನ್ ವಾಲಿಯಾ. ಇದು ದೊಡ್ಡ ಹಿಟ್ ಆಯಿತು. ಜಾಸ್ಮಿನ್ ಬಿಗ್ಬಾಸ್ 13ರ ಫೈನಲಿಸ್ಟ್ ಅಸಿಮ್ ರಿಯಾಸ್ ಜೊತೆ 2022ರ ಮ್ಯೂಸಿಕ್ ವಿಡಿಯೋ ನೈಟ್ಸ್ & ಫೈಟ್ಸ್ನಲ್ಲಿಯೂ ಕೆಲಸ ಮಾಡಿದ್ದರು. ಅವರ ಆನ್ಸ್ಕ್ರೀನ್ ಕೆಮೆಸ್ಟ್ರಿಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಯಿತು. ವಿಡಿಯೋ ಟೈಮ್ಸ್ ಸ್ಕ್ವೇರ್ ಬಿಲ್ಬೋರ್ಡ್ನಲ್ಲಿಯೂ ಕಾಣಿಸಿಕೊಂಡು ಹಿಟ್ ಎನಿಸಿಕೊಂಡಿತು. 4 ಲಕ್ಷ ಫಾಲೋವರ್ಸ್ ಹಾಗೂ 5.7 ಲಕ್ಷ ಯೂಟ್ಯೂಬ್ ಸಬ್ಸ್ಕ್ರೈಬರ್ಸ್ ಇರುವ ಜಾಸ್ಮಿನ್ ಮೀಡಿಯಾ ಸ್ಟಾರ್ ಕೂಡಾ ಹೌದು. ಇಷ್ಟೇ ಅಲ್ಲದೆ ಬಿಕಿನಿ ಸೇರಿದಂತೆ ಮಾಡರ್ನ್ ಡ್ರೆಸ್ಗಳ ಮೂಲಕ ಫ್ಯಾಷನ್ ಗೋಲ್ಸ್ ಕೂಡಾ ಕೊಡುತ್ತಾರೆ ಈ ಸೋಷಿಯಲ್ ಮೀಡಿಯಾ ಸ್ಟಾರ್.

TAGGED:Hardik Pandya's new girlfriend! Who is this British beauty Jasmine Walia?
Share This Article
Facebook Twitter Copy Link Print
Previous Article ಸೀರೆ ಉಟ್ಟ ಕೀರ್ತಿ! ನಾಗರ ಜಡೆಯೋಳೆ ಅಂತ ಹಾಡಿದ್ರು ಪಡ್ಡೆ ಹುಡುಗರು!
Next Article ನೋಡ ನೋಡ್ತಿದ್ದಂಗೆ ನಟಿ ಮೈ ಮೇಲೆ ಬಂದ ದೇವರು!; ಯಾರು ಈ ನಟಿ..?

Popular Posts

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

ದಳಪತಿ ವಿಜಯ್ ಕೊಲ್ಲೂರು ಲಕ್ಸುರಿ ಸವಾರಿ! ಕೋಟಿ ಕೋಟಿ ಬೆಲೆಯ ಈ ಕಾರಿನ ರಹಸ್ಯವೇನು?

2 Min Read
ಕರ್ನಾಟಕಪ್ರಮುಖಮನರಂಜನೆ

Bigg Boss Kannada 13 ಬಿಗ್‌ ಬಾಸ್‌ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್‌

3 Min Read

Social Networks

Facebook-f Instagram Twitter
Welcome Back!

Sign in to your account

Lost your password?