Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ಸೀರೆ ಉಟ್ಟ ಕೀರ್ತಿ! ನಾಗರ ಜಡೆಯೋಳೆ ಅಂತ ಹಾಡಿದ್ರು ಪಡ್ಡೆ ಹುಡುಗರು!
ಪ್ರಮುಖಮನರಂಜನೆ

ಸೀರೆ ಉಟ್ಟ ಕೀರ್ತಿ! ನಾಗರ ಜಡೆಯೋಳೆ ಅಂತ ಹಾಡಿದ್ರು ಪಡ್ಡೆ ಹುಡುಗರು!

Share
1 Min Read
SHARE

newsics.com

ಸಿನಿಮಾಗಳಲ್ಲಿ ಹಲವು ವರ್ಷಗಳಿಂದ ಕೇವಲ ನಟನೆಗೆ ಪ್ರಾಧಾನ್ಯ ಇರುವ ಪಾತ್ರವನ್ನೇ ಮಾಡುತ್ತಿರುವ ಕೀರ್ತಿ ಸುರೇಶ್ ಇನ್ಮುಂದೆ ಗ್ಲಾಮರ್ ಟಚ್ ಕೊಡುವ ಸುಳಿವು ನೀಡುತ್ತಿದ್ದಾರೆ. ಈ ಕ್ರಮದಲ್ಲಿ ಆಕೆ ಶೇರ್ ಮಾಡಿರುವ ಇತ್ತೀಚಿನ ಫೋಟೋಗಳು ವೈರಲ್ ಆಗುತ್ತಿವೆ.

ಕೀರ್ತಿ ಸುರೇಶ್ ಅವರು ನೇನು ಶೈಲಜಾ ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಯುವಜನತೆಯಲ್ಲಿ ಅದಮ್ಯ ಜನಪ್ರಿಯತೆ ಗಳಿಸಿತು. ಅದಾದ ನಂತರ ನಾನಿ ಜೊತೆ ಮಾಡಿದ ನಾನಿ ಲೋಕಲ್ ನಿರೀಕ್ಷೆಗೂ ಮೀರಿದ ರೇಂಜ್ ಹಿಟ್ ಮಾಡಿದೆ. ಈ ಸಿನಿಮಾದ ನಂತರ ಕೀರ್ತಿ ಕೆರಿಯರ್ ಗ್ರಾಫ್ ದಿಢೀರ್ ಹೆಚ್ಚಿದೆ.

ಆ ನಂತರ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಚಿತ್ರದಲ್ಲಿ ಕೀರ್ತಿ ನಾಯಕಿಯಾಗಿ ನಟಿಸಿದ್ದರು. ಆದರೆ ಈ ಚಿತ್ರ ಅನಿರೀಕ್ಷಿತವಾಗಿ ಫ್ಲಾಪ್ ಆಯಿತು. ಆದರೆ ಈ ದುರಂತ ಹೆಚ್ಚು ಕಾಲ ಉಳಿಯಲಿಲ್ಲ. ಅದೇ ವರ್ಷ ‘ಮಹಾನಟಿ’ ಜೊತೆಗೆ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದು ಎಲ್ಲರೂ ತನ್ನ ಬಗ್ಗೆ ಮಾತನಾಡುವಂತೆ ಮಾಡಿದ್ದಾರೆ ಈ ನಟಿ.
ಸದ್ಯ ಅವರು ಹಳೆಯ ಕಾಲದ ಸೀರೆ ಉಟ್ಟು ಫೊಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಬಿಳಿ ಹಾಗೂ ಕೆಂಪು ಬಣ್ಣದ ಕಾಂಬಿನೇಷನ್ ಸೀರೆ ಉಟ್ಟ ನಟಿ ಮುದ್ದಾಗಿ ಕಾಣಿಸಿದ್ದಾರೆ. ಹಳೆಯ ಕಾಲದ ಹೇರ್ಸ್ಟೈಲ್, ಹಳೆಯ ಕಾಲದ ಬಿಂದಿ, ಲುಕ್ ಎಲ್ಲವೂ ಸಖತ್ ಆಗಿ ಕಾಣಿಸಿದೆ.
ಉದ್ದದ ಜೆಡೆ ನೋಡಿ ನಾಗರ ಜೆಡೆಯೋಳೆ ಅಂತ ಹಾಡಿದ್ದಾರೆ ನೆಟ್ಟಿಗರು. ಅವರ ಲುಕ್ ತುಂಬಾ ಸುಂದರವಾಗಿ ಕಾಣಿಸಿದ್ದು ಎಲ್ಲರೂ ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ. ನಟಿ ಉಟ್ಟಂತಹ ಸೀರೆಗೆ ಅವರ ಜೆಡೆ ಹಾಗೂ ಬಿಂದಿ ಸ್ಪೆಷಲ್ ಆಕರ್ಷಣೆಯಾಗಿತ್ತು. ನಟಿ ಈ ಲುಕ್ನಲ್ಲಿ ಮುದ್ದಾಗಿ ಕಾಣಿಸಿದ್ದಾರೆ.

TAGGED:Kirti wearing a saree!Padde boys sang Nagar Zadeyole!from Javanese
Share This Article
Facebook Twitter Copy Link Print
Previous Article ಕಾರಿನಲ್ಲೇ ಇಬ್ಬರು ಯುವತಿಯರ ಜೊತೆ ಯುವಕನ ಸರಸ ಸಲ್ಲಾಪ
Next Article ಹಾರ್ದಿಕ್ ಪಾಂಡ್ಯ ಹೊಸ ಗರ್ಲ್ಫ್ರೆಂಡ್! ಯಾರು ಈ ಬ್ರಿಟಿಷ್ ಬ್ಯೂಟಿ ಜಾಸ್ಮಿನ್ ವಾಲಿಯಾ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಪ್ರಮುಖದೇಶಮನರಂಜನೆ

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?