Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ನಾನು ಒಂಟಿಯಾಗಿಯೇ ನನ್ನ ಜೀವನವನ್ನು ಕಳೆಯುತ್ತೇನೆ : ಪ್ರೀತಿ, ಮದುವೆ-ಮಕ್ಕಳು ಯಾವುದೂ ಬೇಡ : ಅನುಪಮ ಗೌಡ ಕಣ್ಣೀರು
ಕರ್ನಾಟಕಪ್ರಮುಖಮನರಂಜನೆ

ನಾನು ಒಂಟಿಯಾಗಿಯೇ ನನ್ನ ಜೀವನವನ್ನು ಕಳೆಯುತ್ತೇನೆ : ಪ್ರೀತಿ, ಮದುವೆ-ಮಕ್ಕಳು ಯಾವುದೂ ಬೇಡ : ಅನುಪಮ ಗೌಡ ಕಣ್ಣೀರು

Share
1 Min Read
SHARE

https://youtube.com/shorts/1G3iDuCfqaQ?si=rbtHZp_4mD8cY9Sv

newsics.com

ಕನ್ನಡದ ಕಿರುತೆರೆಯಲ್ಲಿ ಮಾತಿನ ಮೂಲಕವೇ ಜನರ ಮನಗೆದ್ದ ಖ್ಯಾತ ನಿರೂಪಕಿ ಅನುಪಮಾ ಗೌಡ ಇದೀಗ ನಾನು ಈ ಸ್ಟಾರ್‌ ನಟನನ್ನು ಇಷ್ಟಪಟ್ಟಿದ್ದೆ, ಮದುವೆನೂ ಆಗಬೇಕು ಅನ್ಕೊಂಡಿದ್ದೆ ಎಂದು ಬಿಗ್‌ ಸೀಕ್ರೇಟ್‌ ಒಂದನ್ನು ರಿವೀಲ್‌ ಮಾಡಿದ್ದಾರೆ.

ಈ ನೋವಿನ ಸಂಗತಿ ಕೇಳಲು ನಿಜಕ್ಕೂ ಸಂಕಟವಾಗುತ್ತದೆ. ಬಣ್ಣದ ಲೋಕದ ಮಿನುಗುವಿಕೆಯ ಹಿಂದೆ ಇಂತಹ ಕರಾಳ ಮತ್ತು ನೋವಿನ ಅಧ್ಯಾಯಗಳು ಇರುತ್ತವೆ ಎಂಬುದು ಯಾರಿಗೂ ತಿಳಿಯದ ಮಾತು.

ಕಿರುತೆರೆಯ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಪಮ ಗೌಡ ಅವರು ಇತ್ತೀಚೆಗೆ ತಮ್ಮ ಜೀವನದ ಅತ್ಯಂತ ಕಷ್ಟದ ಮತ್ತು ಕರಾಳ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಅನುಪಮ ಅವರ ಪ್ರಕಾರ, ಒಂದು ಕಾಲದಲ್ಲಿ ಅವರು ಒಬ್ಬ ವ್ಯಕ್ತಿಯನ್ನು ಗಾಢವಾಗಿ ಪ್ರೀತಿಸಿದ್ದರು. ಆದರೆ ಆ ವ್ಯಕ್ತಿ ಪ್ರೀತಿಯ ನೆಪ ಮಾಡಿಕೊಂಡು ಅವರನ್ನು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಕರೆದುಕೊಂಡು ಹೋಗಿ, ಕೊನೆಗೆ ಅವರ ಬದುಕನ್ನೇ ಅಸ್ತವ್ಯಸ್ತಗೊಳಿಸಿದ್ದಾನೆ. ಪ್ರೀತಿಯ ಹೆಸರಲ್ಲಿ ನನ್ನ ಜೀವನವೇ ಹಾಳಾಯಿತು ಎಂದು ಅವರು ಹತಾಶೆಯಿಂದ ಹೇಳಿಕೊಂಡಿದ್ದಾರೆ.

ತಮಗಾದ ಮಾನಸಿಕ ಕಿರುಕುಳದ ಬಗ್ಗೆ ವಿವರಿಸುತ್ತಾ, ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಕೊರಗಿದ್ದೇನೆ, ಒಂದು ಹಂತದಲ್ಲಿ ಸಾಯುವ ಸ್ಥಿತಿ ತಲುಪಿದ್ದೆ. ಯಾರ ಬಳಿಯೂ ಹೇಳಿಕೊಳ್ಳಲಾಗದಂತಹ ಅತೀವವಾದ ನೋವು ನನ್ನನ್ನು ಕಾಡುತ್ತಿತ್ತು” ಎಂದು ಅನುಪಮ ತಿಳಿಸಿದ್ದಾರೆ.

ಈ ಕಹಿ ಅನುಭವಗಳಿಂದಾಗಿ ಅನುಪಮ ಅವರು ಮದುವೆ ಮತ್ತು ಸಂಸಾರ ಎಂಬ ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಂಡಿದ್ದಾರೆ. ನನಗೆ ಇನ್ನು ಮುಂದೆ ಪ್ರೀತಿ, ಮದುವೆ ಅಥವಾ ಮಕ್ಕಳು ಯಾವುದೂ ಬೇಡ. ನಾನು ಒಂಟಿಯಾಗಿಯೇ ನನ್ನ ಜೀವನವನ್ನು ಕಳೆಯುತ್ತೇನೆ ಎಂದು ಕಣ್ಣೀರಿಡುತ್ತಾ ತಮ್ಮ ಅಚಲ ನಿರ್ಧಾರವನ್ನು ಹೇಳಿದ್ದಾರೆ.

https://www.newsics.com/2026/03/21/a-person-who-went-to-withdraw-rs-10000-got-rs-3-lakh-the-bank-sitting-with-its-hands-on-its-head/

TAGGED:I will spend my life alone: ​​I don't want lovemarriage or children: Anupama Gowda tears up
Share This Article
Facebook Twitter Copy Link Print
Previous Article 10,000 ರೂ. ಹಣ ಡ್ರಾ ಮಾಡಲು ಹೋಗಿದ್ದ ವ್ಯಕ್ತಿಗೆ ಸಿಕ್ತು 3 ಲಕ್ಷ ರೂ.! : ಇತ್ತ ತಲೆ ಮೇಲೆ ಕೈಹೊತ್ತು ಕುಳಿತ ಬ್ಯಾಂಕ್
Next Article ವಜಾಗೊಂಡ ಚಾಲಕನಿಂದಲೇ ಕೆಕೆಆರ್‌ಟಿಸಿ ಬಸ್ ಕಳ್ಳತನ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?