Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 10,000 ರೂ. ಹಣ ಡ್ರಾ ಮಾಡಲು ಹೋಗಿದ್ದ ವ್ಯಕ್ತಿಗೆ ಸಿಕ್ತು 3 ಲಕ್ಷ ರೂ.! : ಇತ್ತ ತಲೆ ಮೇಲೆ ಕೈಹೊತ್ತು ಕುಳಿತ ಬ್ಯಾಂಕ್
ದೇಶಪ್ರಮುಖ

10,000 ರೂ. ಹಣ ಡ್ರಾ ಮಾಡಲು ಹೋಗಿದ್ದ ವ್ಯಕ್ತಿಗೆ ಸಿಕ್ತು 3 ಲಕ್ಷ ರೂ.! : ಇತ್ತ ತಲೆ ಮೇಲೆ ಕೈಹೊತ್ತು ಕುಳಿತ ಬ್ಯಾಂಕ್

Share
1 Min Read
SHARE

https://youtube.com/shorts/1G3iDuCfqaQ?si=rbtHZp_4mD8cY9Sv

newsics.com

ಗಾಂಧೀನಗರ: ಗುಜರಾತ್‌ನ ಸೂರತ್‌ನಲ್ಲಿ 10,000 ರೂ. ಹಣ ವಿತ್‌ಡ್ರಾ ಮಾಡಲು ಹೋದ ವ್ಯಕ್ತಿಗೆ ಎಟಿಎಂ ದೋಷದಿಂದ 3 ಲಕ್ಷ ರೂ. ಸಿಕ್ಕಿರುವ ಘಟನೆ ನಡೆದಿದೆ.

ಒಂಬತ್ತು ವರ್ಷಗಳು, ಲೆಕ್ಕವಿಲ್ಲದಷ್ಟು ಇಮೇಲ್‌ಗಳು ಮತ್ತು ದೂರುಗಳ ದೀರ್ಘ ಹೋರಾಟದ ನಂತರ, ಬ್ಯಾಂಕ್ ಆಫ್ ಬರೋಡಾ ಈಗ ಮೂಲ ಮೊತ್ತದ ಸುಮಾರು 30 ಪಟ್ಟು ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಈತ ಹಣ ಪಡೆದಿದ್ದು ಈಗ, ಆದರೆ ಹಣ ತೆಗೆಯಲು ಹೋಗಿದ್ದು 2017ರಲ್ಲಿ. ಎಟಿಎಂ ಮಶಿನ್‌ನಲ್ಲಿ ಕಾರ್ಡ್ ಹಾಕಿ 10,000 ನಮೂದಿಸಿದ ಬಳಿಕ ಹಣ ಬರಲೇ ಇಲ್ಲ. ಆದರೆ 10 ಸಾವಿರ ಕಡಿತವಾಗಿದೆ ಎಂದು ಮೆಸೇಜ್ ಬಂದಿದೆ.

ವಿಚಾರಣೆ ವೇಳೆ ಗ್ರಾಹಕ ಎಸ್‌ಬಿಐ ಎಟಿಂ ಬಳಸಿದ್ದಾರೆ. ನಮ್ಮ ದಾಖಲೆ ಸರಿಯಾಗಿದೆ. ಅದು ಎಸ್‌ಬಿಐ ಎಟಿಎಂ ಸಮಸ್ಯೆ ಎಂದು ವಾದ ಮಂಡಿಸಿದೆ. ಆದರೆ ಈ ವಾದವನ್ನು ಗ್ರಾಹಕರ ನ್ಯಾಯಾಲಯ ತಳ್ಳಿಹಾಕಿದೆ. ಸರಿಯಾದ ದಾಖಲೆ ನೀಡಿ ಮಾತನಾಡಿ, ಒಂದು ವೇಳೆ ಹಣ ಸಿಗದಿದ್ರೆ ಆರ್‌ಬಿಐ ನಿಯಮದ ಪ್ರಕಾರ 5 ದಿನದಲ್ಲಿ ರೀಫಂಡ್ ಮಾಡಬೇಕಿತ್ತು. ಆದರೆ ಬ್ಯಾಂಕ್ 9 ವರ್ಷವಾದರೂ ಮಾಡಿಲ್ಲ ಎಂದು ಗರಂ ಆಗಿದೆ.

ಗ್ರಾಹಕರ ವೇದಿಕೆ ನ್ಯಾಯಲ ಗ್ರಾಹಕನಿಗೆ 10,000 ರೂಪಾಯಿಗೆ ಪ್ರತಿ ವರ್ಷ ವಾರ್ಷಿಕ 9 ರೂಪಾಯಿ ಬಡ್ಡಿ ಹಾಗೂ ವಿಳಂಬ ಮಾಡಿದ್ದಕ್ಕೆ ಪ್ರತಿ ದಿನ 100 ರೂಪಾಯಂತೆ ಪರಿಹಾರ ನೀಡಲು ಸೂಚಿಸಿದೆ. ಇದರಂತೆ ಒಟ್ಟು 3288 ದಿನ , ಬಡ್ಡಿ ಸೇರಿ 3,28,800 ರೂಪಾಯಿ ಹಣವನ್ನು ಗ್ರಾಹಕನಿಗೆ ನೀಡಲು ಬರೋಡ್ ಬ್ಯಾಂಕ್ ಒಪ್ಪಿಕೊಂಡಿದೆ.

https://www.newsics.com/2026/03/21/young-man-turns-to-modi-to-help-his-father-overcome-his-sugar-addiction-pm-modis-cute-reply/

 

 

 

 

 

 

TAGGED:000 got Rs. 3 lakh! : The bank sitting with its hands on its headA person who went to withdraw Rs. 10
Share This Article
Facebook Twitter Copy Link Print
Previous Article ಅಪ್ಪನ ಸಕ್ಕರೆ ಚಟ ಬಿಡಿಸಲು ಮೋದಿ ಮೊರೆ ಹೋದ ಯುವಕ: ಪ್ರಧಾನಿ ಮೋದಿಯ ಕ್ಯೂಟ್ ರಿಪ್ಲೈ!
Next Article ನಾನು ಒಂಟಿಯಾಗಿಯೇ ನನ್ನ ಜೀವನವನ್ನು ಕಳೆಯುತ್ತೇನೆ : ಪ್ರೀತಿ, ಮದುವೆ-ಮಕ್ಕಳು ಯಾವುದೂ ಬೇಡ : ಅನುಪಮ ಗೌಡ ಕಣ್ಣೀರು

Popular Posts

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?