Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಮಹಿಳೆಯರ ಶರ್ಟ್‌ನಲ್ಲಿ ಬಟನ್‌ಗಳು ಎಡಭಾಗದಲ್ಲಿರಲು ಕಾರಣವೇನು?
ಪ್ರಮುಖಲೈಫ್‌ಸ್ಟೈಲ್

ಮಹಿಳೆಯರ ಶರ್ಟ್‌ನಲ್ಲಿ ಬಟನ್‌ಗಳು ಎಡಭಾಗದಲ್ಲಿರಲು ಕಾರಣವೇನು?

Share
2 Min Read
SHARE

newsics.com

ಪುರುಷರು ಮತ್ತು ಮಹಿಳೆಯರ ನಡುವೆ ಅನೇಕ ವಿಷಯಗಳಲ್ಲಿ ವ್ಯತ್ಯಾಸಗಳು ಕಾಣಿಸುತ್ತವೆ. ಇವುಗಳಲ್ಲಿ ಉಡುಗೆಯೂ ಸೇರಿದೆ. ಪುರುಷರ ಉಡುಗೆತೊಡುಗೆಗಳು ಮಹಿಳೆಯರ ಉಡುಗೆಗಳಿಗಿಂತ ಭಿನ್ನವಾಗಿರುತ್ತವೆ. ಶರ್ಟ್, ಪ್ಯಾಂಟ್ ಮತ್ತು ಜೀನ್ಸ್, ಲುಂಗಿ ಪುರುಷರ ಗುರುತಾಗಿದ್ದರೆ, ಸೀರೆ, ಸಲ್ವಾರ್, ಲೆಹೆಂಗಾಗಳು ಮಹಿಳೆಯರ ಗುರುತನ್ನು ತೋರಿಸುತ್ತವೆ.

ಆದರೆ ಸಮಯದ ಬದಲಾವಣೆಯೊಂದಿಗೆ, ಯುನಿಸೆಕ್ಸ್ ಫ್ಯಾಷನ್ ಆಧುನಿಕ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಧರಿಸಬಹುದಾದ ಬಟ್ಟೆಗಳು. ಕನ್ನಡಕದಿಂದ ಹಿಡಿದು ಜೀನ್ಸ್ ಮತ್ತು ಇತರ ಅನೇಕ ರೀತಿಯ ವಸ್ತುಗಳು ಯುನಿಸೆಕ್ಸ್ ರೀತಿಯಲ್ಲಿ ಲಭ್ಯವಿದೆ. ಯಾರು ಬೇಕಾದರೂ ಬಳಸಬಹುದು, ಇದು ಪುರುಷರಿಗೆ ಮಾತ್ರ ಸೀಮಿತವೆಂಬಂತಿಲ್ಲ.ಈಗಿನ ಕಾಲದಲ್ಲಿ ಪುರುಷರು ಮತ್ತು ಮಹಿಳೆಯರು ಒಂದೇ ರೀತಿಯ ಊಡುಪುಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ. ಜೀನ್ಸ್, ಟಿ-ಶರ್ಟ್, ಶರ್ಟ್ ಹೀಗೆ ಇತ್ಯಾದಿಗಳನ್ನು ಗಂಡಸರು ಮತ್ತು ಮಹಿಳೆಯರು ಧರಿಸುತ್ತಾರೆ. ಆದ್ರೆ ಪುರುಷರ ಶರ್ಟ್ ಬಲಭಾಗದಲ್ಲಿ ಬಟನ್ ಹೊಂದಿದ್ದರೆ, ಮಹಿಳೆಯರ ಶರ್ಟ್ ಎಡಭಾಗದಲ್ಲಿ ಗುಂಡಿಗಳನ್ನು ಹೊಂದಿರುತ್ತವೆ, ಈ ಬಗ್ಗೆ ಎಂದಾದ್ರೂ ಯೋಚಿಸಿದ್ದೀರಾ?

ಮಹಿಳೆಯರು ಎದೆಹಾಲುಣಿಸುವಾಗ ತಮ್ಮ ಶಿಶುಗಳನ್ನು ಎಡಭಾಗಕ್ಕೆ ಹಿಡಿದುಕೊಳ್ಳುವುದರಿಂದ, ಎಡಭಾಗದಲ್ಲಿರುವ ಗುಂಡಿಗಳನ್ನು ತಮ್ಮ ಬಲಗೈಯಿಂದ ತೆರೆಯಲು ಮತ್ತು ಮುಚ್ಚಲು ಸುಲಭವಾಗುತ್ತದೆ. ಅಲ್ಲದೆ, 13 ನೇ ಶತಮಾನದಲ್ಲಿ, ಶರ್ಟ್ ಖರೀದಿಸುವುದು ದೊಡ್ಡ ವಿಷಯವಾದ್ದರಿಂದ ಬಹಳ ಕಡಿಮೆ ಜನರು ಶರ್ಟ್ ಧರಿಸುತ್ತಿದ್ದರು.

ಹೆಚ್ಚಿನ ಜನರು ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಬಟ್ಟೆಗಳನ್ನು ಕಟ್ಟಿಕೊಳ್ಳುವ ಮೂಲಕ ನಿರ್ವಹಿಸುತ್ತಿದ್ದರು. ಶ್ರೀಮಂತ ಮನೆಯ ಮಹಿಳೆಯರಿಗೆ ಅವರ ಸೇವಕಿಯರು ಬಟ್ಟೆ ತೊಡಿಸುತ್ತಿದ್ದರು.

ಹಿಂದೆ ಶ್ರೀಮಂತ ಕುಟುಂಬದ ಮಹಿಳೆಯರು ಸ್ವತಃ ತಾವೇ ಬಟ್ಟೆ ಧರಿಸುತ್ತಿರಲಿಲ್ಲ, ಬದಲಿಗೆ ಅವರ ಸೇವಕಿಯರೇ ಬಟ್ಟೆ ತೊಡಿಸುತ್ತಿದ್ದರು. ಹೆಚ್ಚಿನ ಸೇವಕಿಯರು ಬಲಗೈಯವರಾಗಿದ್ದರಿಂದ, ಅವರಿಗೆ ಉಡುಗೆ ತೊಡಲು ಸುಲಭವಾಗುವಂತೆ ಅವರ ಬಟ್ಟೆಗಳ ಮೇಲಿನ ಗುಂಡಿಗಳನ್ನು ಎಡಭಾಗದಲ್ಲಿ ಇರಿಸಲಾಗುತ್ತಿತ್ತು. ಈ ಸಂಪ್ರದಾಯವು ಕಾಲಗಳೆದಂತೆ ಫ್ಯಾಶನ್ ಆಗಿ ಮಾರ್ಪಟ್ಟಿತು, ಮತ್ತು ಇಂದಿಗೂ ಸಹ, ಮಹಿಳೆಯರ ಶರ್ಟ್‌ಗಳು ಎಡಭಾಗದಲ್ಲಿ ಗುಂಡಿಗಳನ್ನು ಹೊಂದಿವೆ.

ಹಿಂದಿನ ಕಾಲದಲ್ಲಿ ಪುರುಷರು ತಾವೇ ಬಟ್ಟೆಗಳನ್ನು ಧರಿಸಿಕೊಳ್ಳುತ್ತಿದ್ದರು, ಆದ್ದರಿಂದ ಪುರುಷರ ಶರ್ಟ್‌ಗಳ ಮೇಲೆ ಬಲಭಾಗದಲ್ಲಿ ಗುಂಡಿಗಳನ್ನು ಹೊಲಿಯಲಾಗುತ್ತಿತ್ತು, ಇದರಿಂದ ಅವರು ತಮ್ಮ ಬಲಗೈಯಿಂದ ಗುಂಡಿಗಳನ್ನು ಹಾಕಿಕೊಳ್ಳಬಹುದಿತ್ತು.

https://www.newsics.com/2026/03/20/trumps-face-off-sri-lanka-refuses-to-allow-us-warplanes-to-land/

TAGGED:Why are the buttons on women's shirts on the left?
Share This Article
Facebook Twitter Copy Link Print
Previous Article ಟ್ರಂಪ್​ಗೆ ಮುಖಭಂಗ : ಅಮೆರಿಕದ ಯುದ್ಧ ವಿಮಾನಗಳನ್ನು ಇಳಿಸಲು ಅವಕಾಶ ನಿರಾಕರಿಸಿದ ಶ್ರೀಲಂಕಾ
Next Article ಯುಎಸ್ಎ ಇಲ್ಲದೆ ನ್ಯಾಟೋ ಮಿತ್ರರಾಷ್ಟ್ರಗಳು ಒಂದು ಪೇಪರ್ ಟೈಗರ್ : ಟ್ರಂಪ್ ತೀವ್ರ ಟೀಕೆ!

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?