Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಮೀರ್ ಖಾನ್ ಕೂಡ ಇವಳ ಫ್ಯಾನ್! ಯಾರು ಆ ಸುಂದರಿ‌ ಗೊತ್ತಾ..?
ಪ್ರಮುಖಮನರಂಜನೆ

ಅಮೀರ್ ಖಾನ್ ಕೂಡ ಇವಳ ಫ್ಯಾನ್! ಯಾರು ಆ ಸುಂದರಿ‌ ಗೊತ್ತಾ..?

Share
1 Min Read
SHARE

newsics.com

ಕಾಜೋಲ್ 1992 ರಲ್ಲಿ ‘ಬೇಖುದಿ’ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ರು. ತನ್ನ 30 ವರ್ಷಗಳ ಸಿನಿ ಕೆರಿಯರ್ ನಲ್ಲಿ ಈ ನಟಿ 51ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಾಜೋಲ್ 90 ರ ದಶಕದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಮೀರ್ ಖಾನ್ ಕೂಡ ಕಾಜೋಲ್ ಗೆ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.

ತಮ್ಮ ನಟನೆಯಿಂದಲೇ ಜನಮನ ಗೆದ್ದ ನಟಿಯರು ಸಿನಿಮಾ ಲೋಕದಲ್ಲಿ ಇದ್ದಾರೆ. ಅನೇಕ ನಟಿಯರೂ ಆಕೆಯ ಸೌಂದರ್ಯದಿಂದ ಫೇಮಸ್ ಆಗ್ತಾರೆ. ಆದ್ರೆ ಕಾಜೋಲ್ ಒಬ್ಬ ನಟಿಯಾಗಿದ್ದು, ಆ ಸಮಯದಲ್ಲಿ ಆಕೆ ಫುಲ್ ಫಿಟ್ ಬಾಡಿ ಹೊಂದಿರಲಿಲ್ಲ, ಅಷ್ಟೊಂದು ಫೇರ್ ಆಗಿರಲಿಲ್ಲ. ಕಪ್ಪು ಮೈಬಣ್ಣದ ಹೊರತಾಗಿಯೂ ತನ್ನ ಪ್ರತಿಭೆಯಿಂದಲೇ ಬಾಲಿವುಡ್ ಆಳಿದ ಏಕೈಕ ನಟಿ ಅಂದ್ರೆ ಅವರು ಕಾಜೋಲ್ ಎನ್ನಬಹುದು. .

ಅಂದವಾದ ಮುಖ ಮತ್ತು ಸ್ಲಿಮ್ ಫಿಗರ್ ಎಂಬ ಸ್ಟೀರಿಯೊಟೈಪ್ ಅನ್ನು ಬಿಟ್ಟು ಸೂಪರ್ ಸ್ಟಾರ್ ಆದ ಏಕೈಕ ಬಾಲಿವುಡ್ ನಟಿ ಅಂದ್ರೆ ಅದು ಕಾಜೋಲ್ ಒಬ್ಬರೇ. ಅವರ 30 ವರ್ಷಗಳ ಸಿನಿ ಕೆರಿಯರ್ನಲ್ಲಿ, ಅವರು ಎಂದಿಗೂ ಅಸಭ್ಯವಾದ ದೃಶ್ಯಗಳನ್ನು ಮಾಡಲಿಲ್ಲ. ನನಗೆ ಓದುವುದರಲ್ಲಿ ಆಸಕ್ತಿ ಇರಲಿಲ್ಲ ಎಂದು ಸ್ವತಃ ಕಾಜೋಲ್ ತನ್ನ ಸಂದರ್ಶನದಲ್ಲಿ ಹೇಳಿಕೊಂಡಿದ್ರು. ಓದುವುದನ್ನು ತಪ್ಪಿಸಿಕೊಳ್ಳಲೆಂದೆ ಕಾಜೋಲ್ ನಟನಾ ಲೋಕಕ್ಕೆ ಬರಲು ನಿರ್ಧರಿಸಿದ್ದರಂತೆ. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ ಆ ಚಿತ್ರವು ಅವರ ಭವಿಷ್ಯವನ್ನು ಬದಲಾಯಿಸಿತು.

ಕಾಜೋಲ್ ಬಾಲಿವುಡ್ ಗೆ ಕಾಲಿಟ್ಟ ಕೂಡಲೇ ಪ್ರೇಕ್ಷಕರು ಹಾಗೂ ನಿರ್ಮಾಪಕರ ಮನ ಗೆದ್ದರು. ನಂಬರ್ ಒನ್ ನಟಿ ಎನಿಸಿಕೊಂಡ್ರು. ಶಾರುಖ್ ಖಾನ್ ಜೊತೆಗಿನ ಪ್ರತಿಯೊಂದು ಚಿತ್ರವೂ ಹಿಟ್ ಆಗಿದೆ. ಇಂದು ಬಾಲಿವುಡ್ ಇಂಡಸ್ಟ್ರಿಯಲ್ಲಿ ಬಹುಮುಖ ನಟಿಯಾಗಿದ್ದಾರೆ.

TAGGED:Kajol started her career in 1992 with the film 'Bekhudi'. The actress has worked in more than 51 films in her 30-year film career.
Share This Article
Facebook Twitter Copy Link Print
Previous Article ಮಹಿಳೆಯರು ಅಂದ್ರೆ ದ್ವೇಷ; ಸೀರಿಯಲ್ ಕಿಲ್ಲರ್ ಆಗಿ 9 ಸ್ತ್ರೀಯರ ಹತ್ಯೆ!
Next Article ಈ ನಟಿ ಹಾಟ್ ಲುಕ್ ಗೆ ಫ್ಯಾನ್ಸ್ ಪಿಧಾ; ಇವಳು ಕಿರುತೆರೆ ನಟಿನಾ‌ ಅಂತಿದ್ದಾರೆ ನೆಟ್ಟಿಗರು!

Popular Posts

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

You Might Also Like

ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶಪ್ರಮುಖಮನರಂಜನೆವಿದೇಶ

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?