newsics.com
ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ಧರೆಗಿಳಿದ ದೇವಕನ್ಯೆಯಂತೆ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಅವರ ಹೊಸ ಲುಕ್ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.

ಆಶಿಕಾ ರಂಗನಾಥ್ ಅವರು ಸಿನಿಮಾಮಾಡುವುದರ ಜೊತೆಗೆ ಫೋಟೋ ಶೂಟ್ಮಾಡಲು ಸಮಯ ಮೀಸಲಿಡುತ್ತಾರೆ. ಸೋಶಿಯಲ್ ಮೀಡಿಯಾ ಅಭಿಮಾನಿಗಳಿಗಾಗಿ ಅವರು ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ. ಇದರಲ್ಲಿ ಅವರು ಯುವರಾಣಿಯಂತೆ ಕಾಣಿಸಿದ್ದಾರೆ.
ಆಶಿಕಾ ರಂಗನಾಥ್ ಅವರು ಥೇಟ್ ಯುವ ರಾಣಿಯಂತೆ ಕಂಗೊಳಿಸಿದ್ದಾರೆ. ಅವರ ಹೊಸ ಫೋಟೋಗಳು ಗಮನ ಸೆಳೆದಿವೆ. ಅವರ ಕ್ಲಾಸಿಕ್ ಗ್ಲಾಮ್ ಲುಕ್ ಅನ್ನು ಅಭಿಮಾನಿಗಳು ಬಹುವಾಗಿ ಇಷ್ಟಪಟ್ಟಿದ್ದಾರೆ.

ಆಶಿಕಾ ಫೋಟೋಗಳು ರೆಟ್ರೋ ಥೀಮ್ನಲ್ಲಿ ಇವೆ. ಕೈಯಲ್ಲಿ ಹಿಡಿದ ಗುಲಾಬಿ ಹೂವು ಗಮನ ಸೆಳೆದಿದೆ. ಆಶಿಕಾ ಫೋಟೋ ಹಂಚಿಕೊಂಡ ಕೆಲವೇ ಸಮಯದಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ.
ಆಶಿಕಾ ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಮದುವೆಗೆ ಹಾಜರಿ ಹಾಕಿದ್ದರು. ರಶ್ಮಿಕಾ ಅವರ ಅರಿಶಿಣ ಶಾಸ್ತ್ರಕ್ಕೆ, ಆರತಕ್ಷತೆಗೆ ವಿಸಿಟ್ ಕೊಟ್ಟಿದ್ದರು. ದುಶ್ಯಂತ್ ವಿವಾಹಕ್ಕೆ ಅವರು ತೆರಳಿದ್ದರು.

ಆಶಿಕಾ ರಂಗನಾಥ್ ಅವರಿಗೆ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬೇಡಿಕೆ ಇದೆ.
‘ಲೈಂಗಿಕ’ವಾಗಿ ನಿಮ್ಮ ಸಂಗಾತಿಗೆ ಸಂತೃಪ್ತಿ ಕೊಡೋಕೆ ಆಗ್ತಿಲ್ವಾ?; ಈ ಟಿಪ್ಸ್ ಫಾಲೋ ಮಾಡಿ