Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ದೊಡ್ಮನೆ ಹಬ್ಬದ ವಿರುದ್ಧ Bigboss ರಕ್ಷಿತಾ ಶೆಟ್ಟಿ ಕಿಡಿಕಾರಿದ್ದೇಕೆ?
ಪ್ರಮುಖಮನರಂಜನೆ

ದೊಡ್ಮನೆ ಹಬ್ಬದ ವಿರುದ್ಧ Bigboss ರಕ್ಷಿತಾ ಶೆಟ್ಟಿ ಕಿಡಿಕಾರಿದ್ದೇಕೆ?

Share
1 Min Read
SHARE

https://youtube.com/shorts/tAQS6h_SZWA?si=f1t_2CedcPuoHdto

Subscribe ನ್ಯೂಸಿಕ್ಸ್ ಕನ್ನಡ

newsics.com

ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳನ್ನೆಲ್ಲಾ ಒಟ್ಟುಗೂಡಿಸಿ ‘ದೊಡ್ಮನೆ ಹಬ್ಬ’ ಎಂಬ ವಿಶೇಷ ಕಾರ್ಯಕ್ರಮವನ್ನ ಕಲರ್ಸ್ ಕನ್ನಡ ವಾಹಿನಿ ಆಯೋಜಿಸಿತ್ತು. ಸುಷ್ಮಾ ಕೆ ರಾವ್ ನಿರೂಪಣೆ ಮಾಡಿದ್ದರು. ಈ ಕುರಿತಂತೆ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ರಕ್ಷಿತಾ ಶೆಟ್ಟಿ ಆಂಕರ್ ಸುಷ್ಮಾ ಕೆ ರಾವ್ ಬಗ್ಗೆಯೇ ಅಸಮಧಾನ ಹೊರಹಾಕಿದ್ದಾರೆ.
ರಕ್ಷಿತಾ.. ರಕ್ಷಿತಾ.. ಇದು ನಾಮಿನೇಷನ್ ಅಲ್ಲ ಅಂತಿದ್ದರು. ನಮಗೂ ಕೂಡ ಮಾತಾಡೋದಕ್ಕೆ ತುಂಬಾ ಇತ್ತು. ನಾವು ಮಾತಾಡುವಾಗ ಯಾಕೆ ಕಮ್ಮಿ ಮಾತಾಡಿ ಅಂತಿದ್ದರು?’’ ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ. ಅಂದ್ಹಾಗೆ, ರಕ್ಷಿತಾ ಮಾತಾಡೋಕೆ ಆರಂಭಿಸಿದಾಗ ‘’ಇದು ನಾಮಿನೇಷನ್ ಅಲ್ಲ’’ ಎಂದಿದ್ದು ಗಿಲ್ಲಿ ನಟ. ‘’ಹೋಸ್ಟ್‌ ಹೋಗಿ.. ಪದೇ ಪದೇ ಪದೇ ಗಿಲ್ಲಿ – ಕಾವ್ಯ ಹತ್ತಿರ ಮಾತಾಡ್ತಿದ್ರು. ನಾವು ಮಾತ್ರ ಸುಮ್ಮನೆ ನಿಂತಿದ್ವಿ. ಮಾತಾಡಲಿ.. ನೋ ಪ್ರಾಬ್ಲಂ.. ಆದರೆ, ನಾವು ಕೂಡ ನಿಂತುಕೊಂಡಿದ್ದೇವೆ. 10 ನಿಮಿಷದಿಂದ ನಾನು ಹೀಗೇ ನಿಂತುಕೊಂಡಿದ್ದೆ. ಅಂದ್ರೆ, ನಾವು ಕೂಡ ಇದ್ದೇವೆ. ನಮಗೂ ಮಾತಾಡೋಕೆ ಉಂಟು’’ ಎಂದು ಸಂದರ್ಶನದಲ್ಲಿ ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

’ಕರಿಬಸಪ್ಪ ಮಾತಾಡುವಾಗ.. ನಿಮ್ಮ ಮೋಟಿವೇಷನ್ ಸಾಕು ಅಂತಿದ್ದರು. ನಾವು ಮಾತಾಡುವಾಗ ಎಲ್ಲರೂ ಕಿವಿ ಮುಚ್ಚಿಕೊಳ್ಳೋದನ್ನ ಮಾಡುತ್ತಿದ್ದರು. ಆದರೆ, ಗಿಲ್ಲಿ – ಕಾವ್ಯ ಮಾತಾಡೋವಾಗ ನೋ ಪ್ರಾಬ್ಲಂ ಆ?’’ ಎಂದು ರಕ್ಷಿತಾ ಶೆಟ್ಟಿ ಕೇಳಿದ್ದಾರೆ.

ಅಂಗವಿಕಲ ಯುವಕನ ಹನಿಟ್ರ್ಯಾಪ್ ಗೆ ಯತ್ನ; ಯುವತಿ ಸೇರಿದಂತೆ ನಾಲ್ವರು ಅರೆಸ್ಟ್

TAGGED:Why did Bigg Boss's Rakshita Shetty protest against the Dodmane festival?
Share This Article
Facebook Twitter Copy Link Print
Previous Article ಅಂಗವಿಕಲ ಯುವಕನ ಹನಿಟ್ರ್ಯಾಪ್ ಗೆ ಯತ್ನ; ಯುವತಿ ಸೇರಿದಂತೆ ನಾಲ್ವರು ಅರೆಸ್ಟ್
Next Article ಮುಂಬೈನಲ್ಲಿ ಕರ್ನಾಟಕ ಥೀಮ್ ಹೋಟೆಲ್ ಆರಂಭಿಸಿದ ನಟಿ ಶಿಲ್ಪಾ ಶೆಟ್ಟಿ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?