ಅಂಗವಿಕಲ ಯುವಕನ ಹನಿಟ್ರ್ಯಾಪ್ ಗೆ ಯತ್ನ; ಯುವತಿ ಸೇರಿದಂತೆ ನಾಲ್ವರು ಅರೆಸ್ಟ್

https://youtube.com/shorts/tAQS6h_SZWA?si=f1t_2CedcPuoHdto Subscribe ನ್ಯೂಸಿಕ್ಸ್ ಕನ್ನಡ newsics.com ಮಾತು ಬಾರದ ಕಿವಿ ಕೇಳದ ಅಂಗವಿಕಲನೊಬ್ಬನ ಹನಿಟ್ರ್ಯಾಪ್ ಗೆ ಯತ್ನಿಸಿ ಬಳಿಕ ಆತನ ಮೇಲೆ ಹಲ್ಲೆ ನೆಡೆಸಿದ ಪ್ರಕರಣ ಪಣಂಪಿಲ ಎಂಬಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉತ್ತರ ಪರವೂರು ಮೂಲದ ಸಫ್ನಾ, ಆಕೆಯ ಪ್ರಿಯಕರ ಇರುಂಪನಂ ಮೂಲದ ಅಮಲ್, ಮರಡು ಮೂಲದ ಆನಂದ್ ಮತ್ತು ವೈಟ್ಟಿಲ ಮೂಲದ ಜಾನ್ ರಾಹುಲ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಕೊಚ್ಚಿ ಮೂಲದ … Continue reading ಅಂಗವಿಕಲ ಯುವಕನ ಹನಿಟ್ರ್ಯಾಪ್ ಗೆ ಯತ್ನ; ಯುವತಿ ಸೇರಿದಂತೆ ನಾಲ್ವರು ಅರೆಸ್ಟ್