Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಸೀನು ಬಂದರೆ ತಡೆಯುವ ಅಭ್ಯಾಸ ನಿಮಗಿದ್ಯಾ – ಹಾಗಾದ್ರೆ ಈ ಸುದ್ದಿ ಓದಿ
ಪ್ರಮುಖಆರೋಗ್ಯದೇಶ

ಸೀನು ಬಂದರೆ ತಡೆಯುವ ಅಭ್ಯಾಸ ನಿಮಗಿದ್ಯಾ – ಹಾಗಾದ್ರೆ ಈ ಸುದ್ದಿ ಓದಿ

Share
1 Min Read
SHARE

https://youtube.com/shorts/N5x7_cDJ-pw?si=NiCZz1Vb_Is4d402

Subscribe ನ್ಯೂಸಿಕ್ಸ್ ಕನ್ನಡ

newsics.com

ಸೀನು ಯಾವಾಗ ಬರುತ್ತೆ ಎನ್ನಲು ಸಾಧ್ಯವಿಲ್ಲ. ಎಲ್ಲೆಂದರಲ್ಲಿ ಅಚಾನಕ್ಕಾಗಿ ಬಂದು ಬಿಡುತ್ತದೆ. ಕೆಲವೊಂದು ಈ ಅಚಾನಕ್ಕಾಗಿ ಬಂದ ಸೀನು ನಿಂದಾಗಿ ಮರ್ಯಾದೆ ಹೋಗುವ ಸಂದರ್ಭಗಳೂ ಸೃಷ್ಟಿಯಾಗುತ್ತವೆ. ಅದರಲ್ಲೂ ಸಾಂಕ್ರಾಮಿಕ ಸಮಯದಲ್ಲಿ, ಸಾರ್ವಜನಿಕವಾಗಿ ಸೀನುವುದು ಅಥವಾ ಕೆಮ್ಮುವುದು ಗಮನಾರ್ಹ ಸಮಸ್ಯೆಯಾಗಿದೆ. ಆದರೆ ಸೀನು ತಡೆಯುವುದರಿಂದ ಏನಾಗುತ್ತೆ? ಎಂದು ನಾವು ಅಂದುಕೊಳ್ಳಬಹುದು, ಆದರೆ ಬ್ರಿಟಿಷ್ ವ್ಯಕ್ತಿಯೊಬ್ಬನಿಗೆ ಎದುರಾದ ಈ ಅನುಭವ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ.

ಚಾಲನೆ ಮಾಡುವಾಗ ಸೀನನ್ನು ತಡೆದಿದ್ದರಿಂದ ಆ ವ್ಯಕ್ತಿಯ ಗಂಟಲಿನಲ್ಲಿ ರಂಧ್ರ ಉಂಟಾಗಿ, ಗಾಳಿಯು ಶ್ವಾಸಕೋಶದೊಳಗೆ ನುಗ್ಗಿದೆ. ಇದು ವೈದ್ಯಕೀಯ ಲೋಕದಲ್ಲೇ ಅತ್ಯಂತ ಅಪರೂಪದ ಪ್ರಕರಣವಾಗಿದ್ದು, BMJ Case Reports ಜರ್ನಲ್‌ನಲ್ಲಿ ಪ್ರಕಟವಾಗಿದೆ.

2023ರಲ್ಲಿ ಬ್ರಿಟನ್‌ನ 30 ವರ್ಷದ ಆರೋಗ್ಯವಂತ ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ, ಅಲರ್ಜಿಯಿಂದಾಗಿ ಸೀನು ಬಂದಿದೆ. ಸೀನನ್ನು ತಡೆಯಲು ಆತ ತನ್ನ ಮೂಗನ್ನು ಗಟ್ಟಿಯಾಗಿ ಹಿಡಿದು ಬಾಯಿಯನ್ನು ಮುಚ್ಚಿಕೊಂಡಿದ್ದಾನೆ. ಸೀನು ಏನೋ ನಿಂತಿತು, ಆದರೆ ತಕ್ಷಣವೇ ಆತನ ಗಂಟಲಿನಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿದೆ. ಗಂಟಲಿನ ಒಳಗೆ ಏನೋ ಒಡೆದಂತ ಅನುಭವವಾಗಿ, ಕುತ್ತಿಗೆ ಊದಿಕೊಳ್ಳಲಾರಂಭಿಸಿತು ಮತ್ತು ಉಸಿರಾಟ ಕಷ್ಟವಾಯಿತು.

ಆಸ್ಪತ್ರೆಗೆ ದಾಖಲಾದಾಗ ನಡೆಸಿದ ಸಿಟಿ  ಸ್ಕ್ಯಾನ್‌ನಲ್ಲಿ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಆತನ ಟ್ರಾಕಿಯಾ (Trachea – ಉಸಿರಾಟದ ನಳಿಕೆ) ದಲ್ಲಿ 2×2 ಮಿಲಿಮೀಟರ್ ಗಾತ್ರದ ರಂಧ್ರವಾಗಿತ್ತು. ಇದರಿಂದಾಗಿ ಗಾಳಿಯು ಎದೆ ಮತ್ತು ಶ್ವಾಸಕೋಶದ ಮಧ್ಯದ ಭಾಗಕ್ಕೆ ನುಗ್ಗಿತ್ತು. ಇದು ಪ್ರಾಣಕ್ಕೆ ಕುತ್ತು ತರುವಂತಹ ಸ್ಥಿತಿಯಾಗಿತ್ತು.

ಈ ವರದಿಯ ಪ್ರಮುಖ ಲೇಖಕರಾದ ಡಾ. ರಾಸಾದ್ಸ್ ಮಿಸಿರೊವ್ಸ್ ಅವರ ಪ್ರಕಾರ, ಇದು ನಮಗೆ ಆಶ್ಚರ್ಯ ತಂದ ಪ್ರಕರಣ. ಇಂತಹ ಕೇಸ್ ನಾವು ಹಿಂದೆಂದೂ ನೋಡಿರಲಿಲ್ಲ. ಸೀನನ್ನು ಬಲವಂತವಾಗಿ ತಡೆದಾಗ ಉಸಿರಾಟದ ನಾಳದ ಮೇಲಿನ ಒತ್ತಡವು ಸಾಮಾನ್ಯಕ್ಕಿಂತ 5 ರಿಂದ 24 ಪಟ್ಟು ಹೆಚ್ಚಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.

ಅದೃಷ್ಟವಶಾತ್, 48 ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿದ್ದ ವ್ಯಕ್ತಿ, ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ 5 ವಾರಗಳ ನಂತರ ಗುಣಮುಖನಾದನು.

https://www.newsics.com/2026/02/25/rinku-singh-leaves-team-returns-home-after-father-suffers-from-liver-cancer/

TAGGED:Do you have the habit of holding back your sneeze - if soread this news
Share This Article
Facebook Twitter Copy Link Print
Previous Article T20 World Cup: ಲಿವರ್ ಕ್ಯಾನ್ಸರ್‌ ನಿಂದ ಬಳಲುತ್ತಿರುವ ತಂದೆ – ತಂಡವನ್ನು ತೊರೆದು ಮನೆಗೆ ಮರಳಿದ ರಿಂಕು ಸಿಂಗ್
Next Article ಈ ಅಡುಗೆ ಎಣ್ಣೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು!ನೀವು ಯಾವ ಅಡುಗೆ ಎಣ್ಣೆ ಬಳಸುತ್ತಿದ್ದೀರಾ?

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?