Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > ಮುತ್ತಿನ ಉಡುಗೆಯಲ್ಲಿ ರಶ್ಮಿಕಾ; ರಾಣಿಯಂತೆ ವಿಭಿನ್ನ ಫೋಟೋ ಶೂಟ್ ಮಾಡಿಸಿದ ಶ್ರೀವಲ್ಲಿ!
ಪ್ರಮುಖಮನರಂಜನೆಲೈಫ್‌ಸ್ಟೈಲ್ಸೌಂದರ್ಯ

ಮುತ್ತಿನ ಉಡುಗೆಯಲ್ಲಿ ರಶ್ಮಿಕಾ; ರಾಣಿಯಂತೆ ವಿಭಿನ್ನ ಫೋಟೋ ಶೂಟ್ ಮಾಡಿಸಿದ ಶ್ರೀವಲ್ಲಿ!

Share
1 Min Read
SHARE

newsics.com

ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಅನಿಮಲ್ ಚಿತ್ರ ಬಂದ್ಮೇಲೆ ಅಲ್ಲಿ ಈ ಬೆಡಗಿಯನ್ನ ನೋಡೋ ಆ್ಯಂಗಲ್ ಬದಲಾಗಿದೆ. ಉರಿ ಚಿತ್ರ ಖ್ಯಾತಿಯ ನಟ ವಿಕ್ಕಿ ಕೌಶಲ್ ಜೊತೆಗೆ ರಶ್ಮಿಕಾ ಇತ್ತೀಚಿಗೆ ಒಂದು ಫೋಟೋ ಶೂಟ್ ಮಾಡಿಸಿದ್ದಾರೆ. ಆ ಫೋಟೋ ಶೂಟ್‌ನಲ್ಲಿಯ ತಮ್ಮ ಕೆಲವು ಫೋಟೋಗಳನ್ನ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪರ್ಪಲ್ ಬ್ಯಾಗ್ರೌಂಡ್‌ನಲ್ಲಿ ಇಡೀ ಒಂದು ಫೋಟೋ ಶೂಟ್ ಮಾಡಲಾಗಿದೆ. ಈ ಒಂದು ಫೋಟೋ ಶೂಟ್‌ನಲ್ಲಿ ವಿಶೇಷವೊಂದಿದೆ. ಹೌದು, ಇಲ್ಲಿ ಹಿನ್ನೆಲೆಯಲ್ಲಿ ಅತಿ ದೊಡ್ಡ ಆನೆಯನ್ನ ಗೋಡೆಯಲ್ಲಿ ಬಿಡಿಸಲಾಗಿದೆ. ಅದು ಪರ್ಪಲ್ ಕಲರ್‌ನಲ್ಲಿಯೇ ಇದೆ. ಈ ಒಂದು ವಿಶೇಷ ಆನೆ ಮುಂದೆ ರಶ್ಮಿಕಾ ಫೋಟೋ ಶೂಟ್ ಮಾಡಿಸಿದ್ದಾರೆ.

ಇಲ್ಲಿ ಹಂಸ ಕೂಡ ಇದೆ. ಆ ಹಂಸದ ಮುಂದೆ ಕುಳಿತು ರಶ್ಮಿಕಾ ಮಂದಣ್ಣ ವಿವಿಧ ರೀತಿ ಪೋಸ್ ಕೊಟ್ಟಿದ್ದಾರೆ. ಆದರೆ, ಇಲ್ಲಿ ರಶ್ಮಿಕಾ ರಾಣಿ ರೀತಿ ಕಾಣಿಸುತ್ತಿದ್ದಾರೆ. ದುಷ್ಯಂತನ ಶಕುಂತಲೆ ರೀತಿನೇ ಕಾಯುತ್ತಿದ್ದಾರೆ ಅನಿಸುತ್ತದೆ.

ರಶ್ಮಿಕಾ ಮಂದಣ್ಣ ತಮ್ಮ ಈ ಒಂದು ಫೋಟೋ ಶೂಟ್‌ನಲ್ಲಿ ತೇಟ ರಾಣಿ ರೀತಿನೇ ಹೊಳೆಯುತ್ತಿದ್ದಾರೆ. ರಾಣಿ ರೂಪದ ಕಾಸ್ಟೂಮ್ ಧರಿಸಿಕೊಂಡಿದ್ದಾರೆ. ಧರಿಸಿರೋ ಬ್ಲೌಸ್‌ನಲ್ಲಿ ಮುತ್ತುಗಳು ಹೇರಳವಾಗಿಯೇ ಇವೆ. ಹೇರ್‌ ಸ್ಟೈಲ್‌ನಲ್ಲೂ ಮುತ್ತುಗಳ ಮಾಲೆ ಇದೆ. ಇವೆಲ್ಲವೂ ಈ ಬೆಡಗಿಯ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸಿವೆ.

TAGGED:Rashmika Mandanna has made a good name in Bollywood.
Share This Article
Facebook Twitter Copy Link Print
Previous Article 17 ತಿಂಗಳ ಸೆರೆವಾಸ ಅಂತ್ಯ, ಮನೀಶ್ ಸಿಸೋಡಿಯಾಗೆ ಜಾಮೀನು!
Next Article ರಾತ್ರಿ ಹೊತ್ತು ನಿದ್ರೆ ಮಾಡದಿದ್ರೆ ಈ ಕಾಯಿಲೆ ಗ್ಯಾರಂಟಿ ಬರುತ್ತೆ..!

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?