Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಹೇಳಿದ್ದೇನು?
ಪ್ರಮುಖಮನರಂಜನೆ

ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಹೇಳಿದ್ದೇನು?

Share
2 Min Read
SHARE

https://youtube.com/shorts/74VSpekXhn4?si=vijWxjVUFibUVb68

Subscribe ನ್ಯೂಸಿಕ್ಸ್ ಕನ್ನಡ

newsics.com

ನಾನು ಕಲಾವಿದೆ. ಯಾವುದೇ ಸೀನ್ ಮಾಡಲು ನಾನು ತಯಾರಿದ್ದೇನೆ. ಅದರಲ್ಲೂ ರೊಮ್ಯಾಂಟಿಕ್ ಸೀನ್, ಬೆಡ್ ರೂಂ, ಮೊದಲ ರಾತ್ರಿ ಸೀನ್ ಸೇರಿದಂತೆ ಇಂಟಿಮೇಟ್ ಸೀನ್ ಮಾಡಲು ನಾನು ರೆಡಿ ಇದ್ದೇನೆ. ನಟನೆ ನನ್ನ ಬದುಕು. ನಿಜ ಜಿವನದಲ್ಲಿ ನಟನೆ ಇಲ್ಲ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ರೇಣು ಸುಧಿ ಹೇಳಿದ್ದಾರೆ.
ನಾನೊಬ್ಬಳು ಕಲಾವಿದೆ, ಹಾಗಾಗಿ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಬೇಕಾಗಿ ಬಂದ್ರೆ ಖಂಡಿತಾ ಮಾಡ್ತೀನಿ ಎಂದು ಮಲೆಯಾಳಂ ಬಿಗ್ ಬಾಸ್ ಮಾಜಿ ಸ್ಪರ್ಧಿ ರೇಣು ಸುಧಿ ಹೇಳಿದ್ದಾರೆ. ಕೇರಳದಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ರೇಣು ಸುಧಿ ಹಲವು ವೇದಿಕೆಗಳಲ್ಲಿ ಮಿಂಚಿದ್ದಾರೆ. ಕಾಮಿಡಿ ನಟನ ಪತ್ನಿಯಾಗಿರುವ ರೇಣು ಸುಧಿ ಇದೀಗ ಇಂಟಿಮೇಟ್ ಸೀನ್ ಕುರಿತು ಮಾತನಾಡಿದ್ದಾರೆ. ಹೊಟ್ಟೆ ಮುಟ್ಟೋದು, ಹಿಡಿಯೋದು ಎಲ್ಲವೂ ನಟನೆಯ ಒಂದು ಭಾಗ. ಇದನ್ನೆಲ್ಲಾ ನಾವು ಕ್ಯಾಮೆರಾ ಮುಂದೆಯೇ ಮಾಡೋದು ಅಂತ ಅವರು ಹೇಳಿದ್ದಾರೆ.
ಮಕ್ಕಳನ್ನು ನೋಡಿಕೊಳ್ಳೋಕೆ ರೀಲ್ಸ್ ಮಾಡ್ತೀನಿ ಅಂತ ನಾನೆಲ್ಲೂ ಹೇಳಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. “ಯಾವ ಹಾಡಿಗೆ ಯಾವ ರೀಲ್ ಮಾಡಬೇಕು ಅಂತ ನಿರ್ಧಾರ ಮಾಡೋದು ನಾನು, ಕಮೆಂಟ್ ಮಾಡೋರಲ್ಲ. ಫೇಕ್ ಐಡಿ ಇಟ್ಕೊಂಡು ಯಾರು ಬೇಕಾದ್ರೂ ಬಂದು ಕಮೆಂಟ್ ಮಾಡಬಹುದು. ನಾನು ಒಬ್ಬ ಪ್ರೊಫೆಷನಲ್ ಆರ್ಟಿಸ್ಟ್, ನಾಟಕಗಳಲ್ಲಿ ನಟಿಸ್ತೀನಿ. ಅದು ನನ್ನ ವೃತ್ತಿ, ಅದಕ್ಕಾಗಿಯೇ ನಾನು ಇದನ್ನೆಲ್ಲಾ ಮಾಡೋದು,” ಎಂದು ರೇಣು ಸುಧಿ ವಿವರಿಸಿದ್ದಾರೆ.
ಇಂಟಿಮೇಟ್ ಸೀನ್ ಅಡಗಿ ಹೋಗಿ, ಕೋಣೆಯೊಳಗೆ ನಟ ನಟಿ ಇಬ್ಬರೇ ಮಾಡಲ್ಲ. ಕ್ಯಾಮೆರಾ ಮುಂದೆಯೇ ಎಲ್ಲವೂ ಮಾಡುತ್ತಾರೆ.ನಾನು ಮಾಡ್ತಿರೋದು ನಟನೆ, ನಿಜ ಜೀವನ ಅಲ್ಲ. ಮಕ್ಕಳಿಗೋಸ್ಕರ ರೀಲ್ಸ್ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಇಂಟಿಮೇಟ್ ಸೀನ್ ಮಾಡಬೇಕಾಗಿ ಬಂದ್ರೆ, ನಾನು ಮಾಡೇ ಮಾಡ್ತೀನಿ,” ಎಂದು ಅವರು ಖಡಕ್ಕಾಗಿ ಹೇಳಿದ್ದಾರೆ.

ಯಾಕಂದ್ರೆ ನಾನು ಒಬ್ಬ ಕಲಾವಿದೆ. ನನಗೆ ಕಂಫರ್ಟಬಲ್ ಅನಿಸಿದ್ರೆ ಮಾತ್ರ ಇಂಟಿಮೇಟ್ ಸೀನ್‌ಗಳಲ್ಲಿ ನಟಿಸ್ತೀನಿ. ಮುಂದೆಯೂ ಅಷ್ಟೇ. ನಟಿಸಬೇಕಾದ ಸಂದರ್ಭ ಬಂದ್ರೆ ಖಂಡಿತಾ ನಟಿಸ್ತೀನಿ. ನನಗಂತ ಒಂದು ಲಕ್ಷ್ಮಣ ರೇಖೆ ಹಾಕಿಕೊಂಡಿದ್ದೇನೆ. ಅದರ ಒಳಗಡೆಯೇ ನಟಿಸ್ತೀನಿ ಎಂದು ರೇಣು ಸುಧಿ ಹೇಳಿದ್ದಾರೆ.

Viral video ಕ್ರೈಸ್ತ ಸನ್ಯಾಸಿನಿಗೆ ಶಾಲಾ ವೇಳೆಯಲ್ಲೇ ವಿದ್ಯಾರ್ಥಿಗಳಿಂದ ಕಾಮ ಪ್ರಚೋದನೆ: ಕೋಲಾಹಲ ಸೃಷ್ಟಿಸಿದ ವಿಡಿಯೋದಲ್ಲೇನಿದೆ?

TAGGED:What did the former Bigg Boss contestant say about the intimate scene?
Share This Article
Facebook Twitter Copy Link Print
Previous Article Viral video ಕ್ರೈಸ್ತ ಸನ್ಯಾಸಿನಿಗೆ ಶಾಲಾ ವೇಳೆಯಲ್ಲೇ ವಿದ್ಯಾರ್ಥಿಗಳಿಂದ ಕಾಮ ಪ್ರಚೋದನೆ: ಕೋಲಾಹಲ ಸೃಷ್ಟಿಸಿದ ವಿಡಿಯೋದಲ್ಲೇನಿದೆ?
Next Article Luggage fare increase ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಲಗೇಜ್ ದರ ಹೆಚ್ಚಳ: ನಾಳೆಯಿಂದಲೇ ಜಾರಿ

Popular Posts

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

1 Min Read

ಭಾರತೀಯರ ಆತಿಥ್ಯಕ್ಕೆ ಸಾಟಿಯಿಲ್ಲ: ಭಾರತದಲ್ಲಿ ಒಂದು ತಿಂಗಳು ಏಕಾಂಗಿಯಾಗಿ ಸಂಚರಿಸಿದ ವಿದೇಶಿ ಯುವತಿಯ ಮನದಾಳದ ಮಾತು ವೈರಲ್

2 Min Read

ಅಮೆಜಾನ್ ಉದ್ಯೋಗಿನಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು

1 Min Read

ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಸುದ್ದಿ ಕೇಳಿ ಪವನ್ ಕುಮಾರ್‌ಗೆ ‘ಹಾರ್ಟ್ ಬ್ರೇಕ್’; ವೈರಲ್ ಆಯ್ತು ಫನ್ನಿ ವಿಡಿಯೋ!

2 Min Read

You Might Also Like

ಪ್ರಮುಖ

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read
ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ಪ್ರಮುಖ

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read
ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?