Viral video ಕ್ರೈಸ್ತ ಸನ್ಯಾಸಿನಿಗೆ ಶಾಲಾ ವೇಳೆಯಲ್ಲೇ ವಿದ್ಯಾರ್ಥಿಗಳಿಂದ ಕಾಮ ಪ್ರಚೋದನೆ: ಕೋಲಾಹಲ ಸೃಷ್ಟಿಸಿದ ವಿಡಿಯೋದಲ್ಲೇನಿದೆ?

https://youtube.com/shorts/74VSpekXhn4?si=vijWxjVUFibUVb68 Subscribe ನ್ಯೂಸಿಕ್ಸ್ ಕನ್ನಡ newsics.com ಪಾಟ್ನಾ: ಯುವ ವಿದ್ಯಾರ್ಥಿಗಳ ಮಾತು, ಪ್ರಚೋದನೆ, ಅಸಭ್ಯ ಮಾತುಗಳು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 21 ಸೆಕೆಂಡ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾ, ವಾಟ್ಸ್ಯಾಪ್ ಸೇರಿದಂತೆ ಹಲವು ತಾಣಗಳಲ್ಲಿ ಹರಿದಾಡುತ್ತಿದ್ದು, ಸಂಚಲನ ಸೃಷ್ಟಿಸಿದೆ. ವಿದ್ಯಾರ್ಥಿಗಳ ಗುಂಪು ಶಾಲೆಯ ಕ್ರೈಸ್ತ ಸನ್ಯಾಸಿನಿಗೆ ಕಾಮ ಪ್ರಚೋದನೆ, ನೀಲಿ ಚಿತ್ರಕ್ಕೆ ಪ್ರಚೋದನೆ ನೀಡುತ್ತಿರುವ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ವಿದ್ಯಾರ್ಥಿಗಳು ಹಾಸ್ಯ, ತಮಾಷೆ ಹೆಸರಿನಲ್ಲಿ ಮಾತನಾಡುತ್ತಿರುವ ಅಸಭ್ಯ ವಿಚಾರಗಳು ಅಮಾನವೀಯ ಎಂದು ಭಾರೀ ಆಕ್ರೋಶ … Continue reading Viral video ಕ್ರೈಸ್ತ ಸನ್ಯಾಸಿನಿಗೆ ಶಾಲಾ ವೇಳೆಯಲ್ಲೇ ವಿದ್ಯಾರ್ಥಿಗಳಿಂದ ಕಾಮ ಪ್ರಚೋದನೆ: ಕೋಲಾಹಲ ಸೃಷ್ಟಿಸಿದ ವಿಡಿಯೋದಲ್ಲೇನಿದೆ?