Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > No demand for beer ಜಗತ್ತಿನಲ್ಲಿ ಬಿಯರ್‌ಗಿಲ್ಲ ಬೇಡಿಕೆ: 6 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿದ 2ನೇ ಅತಿದೊಡ್ಡ ಬಿಯರ್ ಕಂಪನಿ
ಕರ್ನಾಟಕದೇಶಪ್ರಮುಖವಿದೇಶ

No demand for beer ಜಗತ್ತಿನಲ್ಲಿ ಬಿಯರ್‌ಗಿಲ್ಲ ಬೇಡಿಕೆ: 6 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿದ 2ನೇ ಅತಿದೊಡ್ಡ ಬಿಯರ್ ಕಂಪನಿ

Share
1 Min Read
SHARE

https://youtube.com/shorts/PRG7YTSZHd8?si=BMsmmRTf3CzVSrft

Subscribe ನ್ಯೂಸಿಕ್ಸ್ ಕನ್ನಡ

newsics.com
ನವದೆಹಲಿ: ಜಗತ್ತಿನ ಎರಡನೇ ಅತಿದೊಡ್ಡ ಬಿಯರ್‌ ಕಂಪನಿ ನೆದರ್ಲೆಂಡ್‌ ಮೂಲದ ಬ್ರೂವಿಂಗ್‌ ಕಂಪನಿ ಹೈನೆಕೆನ್‌ ವಿಶ್ವದಾದ್ಯಂತ 6 ಸಾವಿರ ಉದ್ಯೋಗ ಕಡಿತ ಘೋಷಿಸಿದೆ.

2026ರಲ್ಲಿ ತನ್ನ ಜಗತ್ತಿನ ಕಾರ್ಯಪಡೆಯಿಂದ 6 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ತಿಳಿಸಿದ್ದು, ಈ ವರ್ಷದ ಲಾಭದ ಬೆಳವಣಿಗೆ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ ಹೈನೆಕೆನ್‌ ಈ ಘೋಷಣೆ ಮಾಡಿದೆ.

ಹೈನೆಕೆನ್‌ ಮಾತ್ರವಲ್ಲದೆ, ಜಗತ್ತಿನ ಬಹುತೇಕ ಬಿಯರ್‌ ಕಂಪನಿಗಳು ಭಾರೀ ಪ್ರಮಾಣದಲ್ಲಿ ಬೇಡಿಕೆ ಕುಸಿತ ಎದುರಿಸುತ್ತಿವೆ.
ಮಾರುಕಟ್ಟೆ ಮೌಲ್ಯದಲ್ಲಿ ವಿಶ್ವದ ನಂ.2 ಬ್ರೂವರ್‌ ಕಂಪನಿಯಾಗಿರುವ ಹೈನೆಕೆನ್‌ ಕಳೆದ ಜನವರಿಯಲ್ಲಿ ಅನಿರೀಕ್ಷಿತ ಅಘಾತ ಎದುರಿಸಿತ್ತು.

ದೀರ್ಘಕಾಲದಿಂದ ಕಂಪನಿಯ ಸಿಇಒ ಆಗಿದ್ದ ಡಾಲ್ಫ್‌ ವ್ಯಾನ್‌ ಡೆನ್‌ ಬ್ರಿಂಕ್‌ ರಾಜೀನಾಮೆ ಘೋಷಿಸಿದ್ದರು. ಈಗ ಹೊಸ ಸಿಇಒ ಹುಡುಕಾಟದಲ್ಲಿರುವ ಕಂಪನಿಗೆ ಬಿಯರ್‌ ಬೇಡಿಕೆ ಕುಸಿತವಾಗಿರುವುದು ತಲೆನೋವಾಗಿ ಪರಿಣಮಿಸಿದೆ.

ಕಂಪನಿಯು ದಕ್ಷತೆಯಲ್ಲಿ ಹಿಂದೆ ಬಿದ್ದಿದೆ ಎಂದು ಹೇಳುತ್ತಿರುವ ಅತೃಪ್ತ ಹೂಡಿಕೆದಾರರನ್ನು ಸಮಾಧಾನಪಡಿಸಲು ಕಡಿಮೆ ಸಂಪನ್ಮೂಲಗಳೊಂದಿಗೆ ಹೆಚ್ಚಿನ ಬೆಳವಣಿಗೆ ನೀಡುವುದಾಗಿ ಕಂಪನಿ ಭರವಸೆ ನೀಡಿದೆ.
ಗ್ರಾಹಕರ ಹಣಕಾಸು ಬಿಕ್ಕಟ್ಟು, ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ ಮತ್ತು ಕೆಟ್ಟ ವಾತಾವರಣದ ನಡುವೆ ವಲಯದಾದ್ಯಂತ ಮಾರಾಟವು ಕುಂಠಿತಗೊಳ್ಳುತ್ತಿದೆ.
ಟೈಗರ್ ಮತ್ತು ಆಮ್ಸ್ಟೆಲ್ ಬಿಯರ್‌ ತಯಾರಕರೂ ಆಗಿರುವ ಹೈನೆಕೆನ್‌, ತನ್ನದೇ ಹೆಸರಿನ ಲಾಗರ್ ಜತೆ, ಈ ಉತ್ಪಾದಕತಾ ಡ್ರೈವ್ ಉಳಿತಾಯವನ್ನು ಅನ್ಲಾಕ್ ಮಾಡುತ್ತದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಅದರ ಜಾಗತಿಕ ಉದ್ಯೋಗಿಗಳ ಸಂಖ್ಯೆಯನ್ನು 5,000 ರಿಂದ 6,000 ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ವಿಶ್ವದಾದ್ಯಂತ ಒಟ್ಟು 87 ಸಾವಿರ ಉದ್ಯೋಗಿಗಳನ್ನು ಹೊಂದಿರುವ ಹೈನೆಕೆನ್‌, ಶೇ.7ರಷ್ಟು ಉದ್ಯೋಗ ಕಡಿತ ಮಾಡುವುದಾಗಿ ತಿಳಿಸಿದೆ.

Sarala Maheshawari is no more ರಾಜೀವ್‌ ಗಾಂಧಿ ಸಾವಿನ ಸುದ್ದಿ ತಿಳಿಸಿದ್ದ ಡಿಡಿ ನ್ಯೂಸ್ ಆ್ಯಂಕರ್ ಸರಳಾ ಮಹೇಶ್ವರಿ ಇನ್ನಿಲ್ಲ

Vijay Mallya ತಕ್ಷಣ ಭಾರತಕ್ಕೆ ಮರಳಿ: ವಿಜಯ್ ಮಲ್ಯಗೆ ಕೊನೆ ಅವಕಾಶ ನೀಡಿದ ಕೋರ್ಟ್

Compensation ಅಮೆರಿಕ ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕುಟುಂಬಕ್ಕೆ 260 ಕೋಟಿ ರೂ. ಪರಿಹಾರ

ನಿಮ್ಮ ಫೋನಿನ ಬ್ಯಾಟರಿ ಬೇಗ ಖಾಲಿ ಆಗ್ತಿದ್ಯಾ.?; ಈ ಸಮಸ್ಯೆ ಇರಬಹುದು

TAGGED:No demand for beer in the world: 2nd largest beer company gives gatepass to 6 thousand employees
Share This Article
Facebook Twitter Copy Link Print
Previous Article ಜ್ಯೋತಿಷಿ ಮಾತು ನಂಬಿ ಹೆತ್ತ ತಾಯಿಯನ್ನೇ ಕೊಂದ ಮಗಳು!
Next Article ಪ್ರೇಯಸಿಯ ಪ್ರೀತಿಗೆ ಹಾರಿ ಹೋಯ್ತು ಯುವಕನ ಇಡೀ ತಿಂಗಳ ಸಂಬಳ; ವೈರಲ್ ವಿಡಿಯೋ ನೋಡಿ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?