Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರೇಯಸಿಯ ಪ್ರೀತಿಗೆ ಹಾರಿ ಹೋಯ್ತು ಯುವಕನ ಇಡೀ ತಿಂಗಳ ಸಂಬಳ; ವೈರಲ್ ವಿಡಿಯೋ ನೋಡಿ
ಪ್ರಮುಖವೈರಲ್

ಪ್ರೇಯಸಿಯ ಪ್ರೀತಿಗೆ ಹಾರಿ ಹೋಯ್ತು ಯುವಕನ ಇಡೀ ತಿಂಗಳ ಸಂಬಳ; ವೈರಲ್ ವಿಡಿಯೋ ನೋಡಿ

Share
1 Min Read
SHARE

https://youtube.com/shorts/PRG7YTSZHd8?si=BMsmmRTf3CzVSrft

Subscribe ನ್ಯೂಸಿಕ್ಸ್ ಕನ್ನಡ

newsics.com

ಯುವಕನೊಬ್ಬ ತುಂಬಾ ರೊಮ್ಯಾಂಟಿಕ್ ಆಗಿ ಗರ್ಲ್‌ಫ್ರೆಂಡ್‌ಗೆ ವ್ಯಾಲಂಟೈನ್‌ ಡೇ ದಿನದ ಸರ್‌ಪ್ರೈಸ್‌ ಪ್ಲ್ಯಾನ್‌ ಮಾಡಿದ್ದ, ಆತ ನೋಡುತ್ತಿದ್ದಂತೆ ಅವನ ಪ್ಲ್ಯಾನ್‌ ಇಡೀ ಒಂದು ತಿಂಗಳ ಸಂಬಳಕ್ಕೆ ಕತ್ತರಿ ಬಿದ್ದಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.ವೈರಲ್ ಆಗಿರುವ ಈ ದೃಶ್ಯದಲ್ಲಿ ಒಬ್ಬ ಯುವಕ ತನ್ನ ಪ್ರೇಯಸಿಗೆ ಬಲೂನ್‌ಗಳ ಗುಚ್ಛವನ್ನು ನೀಡಿ ಸರ್‌ಪ್ರೈಸ್ ನೀಡುತ್ತಿರುವುದು ಕಂಡುಬಂದಿದೆ. ಅತೀವ ಸಂತೋಷಗೊಂಡ ಆಕೆ ಪ್ರೀತಿಯಿಂದ ಆತನನ್ನು ಅಪ್ಪಿಕೊಳ್ಳಲು ಮುಂದಾಗುತ್ತಾಳೆ. ಆದರೆ ಆ ಸಂಭ್ರಮದ ಭರದಲ್ಲಿ ಬಲೂನ್ ದಾರಕ್ಕೆ ಕಟ್ಟಲಾಗಿದ್ದ ಅಮೂಲ್ಯವಾದ ಕಾಗದದ ಹಾಳೆಗಳನ್ನು ಆಕೆ ಮರೆತುಬಿಡುತ್ತಾಳೆ. ಅಪ್ಪಿಕೊಳ್ಳಲು ತನ್ನ ಕೈಬಿಟ್ಟಿದ್ದೇ ತಡ, ಬಲೂನ್‌ಗಳು ಮತ್ತು ಆ ದಾರಕ್ಕೆ ಕಟ್ಟಲಾಗಿದ್ದ ಎರಡು ಸಾವಿರ ಡಾಲರ್ (ಅಂದಾಜು ₹1.6 ಲಕ್ಷಕ್ಕೂ ಹೆಚ್ಚು) ಹಣದ ನೋಟು ಆಕಾಶದತ್ತ ತೇಲಿ ಹೋಗುತ್ತದೆ.
ಒಂದೆಡೆ ಸಂಭ್ರಮದ ವಾತಾವರಣವಿದ್ದರೆ, ಮತ್ತೊಂದೆಡೆ ಕ್ಷಣಾರ್ಧದಲ್ಲಿ ಯುವಕನ ಮುಖದಲ್ಲಿ ಆತಂಕ ಆವರಿಸುತ್ತದೆ. ಆ ಯುವಕನ ಇಡೀ ತಿಂಗಳ ಸಂಬಳ ಕಣ್ಣೆದುರೇ ಆಕಾಶದಲ್ಲಿ ಸಣ್ಣ ಚುಕ್ಕೆಯಂತೆ ಮರೆಯಾಗುವುದನ್ನು ಆ ಜೋಡಿ ಅಸಹಾಯಕತೆಯಿಂದ ನೋಡುತ್ತಾ ನಿಲ್ಲುತ್ತದೆ. ಅವರ ಭವಿಷ್ಯಕ್ಕೆ ಅಡಿಪಾಯವಾಗಬೇಕಿದ್ದ ಹಣ ಗಾಳಿಯಲ್ಲಿ ಕರಗಿ ಹೋಗುತ್ತದೆ.

https://www.instagram.com/reel/DUoMEj0Ev6i/?igsh=ZjI3N2ZzOWdnb2Vk

No demand for beer ಜಗತ್ತಿನಲ್ಲಿ ಬಿಯರ್‌ಗಿಲ್ಲ ಬೇಡಿಕೆ: 6 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿದ 2ನೇ ಅತಿದೊಡ್ಡ ಬಿಯರ್ ಕಂಪನಿ

TAGGED:Young man's entire month's salary goes to waste in love with his girlfriend; watch viral video
Share This Article
Facebook Twitter Copy Link Print
Previous Article No demand for beer ಜಗತ್ತಿನಲ್ಲಿ ಬಿಯರ್‌ಗಿಲ್ಲ ಬೇಡಿಕೆ: 6 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿದ 2ನೇ ಅತಿದೊಡ್ಡ ಬಿಯರ್ ಕಂಪನಿ
Next Article ಪಶ್ಚಿಮ ಬಂಗಾಳದಲ್ಲಿ ನಿಪಾ ವೈರಸ್ ಗೆ ನರ್ಸ್ ಬಲಿ

Popular Posts

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

You Might Also Like

ಕರ್ನಾಟಕಪ್ರಮುಖ

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read
ಪ್ರಮುಖಕರ್ನಾಟಕ

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?