Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಚಂದ್ರಮೌಳೇಶ್ವರ ದನಗಳ ಜಾತ್ರೆಯಲ್ಲಿ ₹17 ಲಕ್ಷಕ್ಕೆ ಹಳ್ಳಿಕಾರ್ ಎತ್ತು ಮಾರಾಟ
ಕರ್ನಾಟಕಪ್ರಮುಖ

ಚಂದ್ರಮೌಳೇಶ್ವರ ದನಗಳ ಜಾತ್ರೆಯಲ್ಲಿ ₹17 ಲಕ್ಷಕ್ಕೆ ಹಳ್ಳಿಕಾರ್ ಎತ್ತು ಮಾರಾಟ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಚಂದ್ರಮೌಳೇಶ್ವರ ಜಾತ್ರೆಗೆ ಬಂದಿರುವ ಒಂಟಿ ಎತ್ತೊಂದು 17 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಹಿಂದಿನ ದಾಖಲೆಗಳನ್ನು ಸರಿಗಟ್ಟಿತು. ಭಾರಿ ಬೆಲೆಗೆ ಮಾರಾಟವಾದ ಎತ್ತು ಅರ್ಜುನನನ್ನು ನೋಡಲು ಸಾರ್ವಜನಿಕರು ಮುಗಿಬಿದ್ದರು.

ಪ್ರತಿ ವರ್ಷ ರಾಸುಗಳ ಬೆಲೆ ಚಿನ್ನದ ಬೆಲೆಯಂತೆ ಗಗನಕ್ಕೇರುತ್ತಿದೆ. ಬೂಕನಬೆಟ್ಟದ ಜಾತ್ರೆಯಲ್ಲಿ ಹಳ್ಳಿಕಾರ್ ಜೋಡಿ 12 ಲಕ್ಷಕ್ಕೆ ಮಾರಾಟವಾಗಿದ್ದು ವಿಶೇಷ. ಆದರೆ ಜಾತ್ರೆಯಲ್ಲಿ ಅದಕ್ಕಿಂತ ಹೆಚ್ಚಿನ ದರಕ್ಕೆ ಎತ್ತುಗಳು ಮಾರಾಟವಾಗಿವೆ. ಈ ಬಾರಿ ಜಾತ್ರೆಯಲ್ಲಿ 50 ಸಾವಿರ ರೂ.ಗಳಿಂದ ಹಿಡಿದು 18 ಲಕ್ಷ ರೂ.ವರೆಗಿನ ಮೌಲ್ಯದ ರಾಸುಗಳೂ ಭಾಗಿಯಾಗಿವೆ.
ವಿಶೇಷವೆಂದರೆ, ಹಿರಿಸಾವೆಯ ಸಂದೀಪ್ ಎಂಬ ಯುವ ರೈತನ ಅರ್ಜುನ ಎಂಬ ಒಂಟಿ ಹಳ್ಳಿಕಾರ್ ಎತ್ತು 17 ಲಕ್ಷಕ್ಕೆ ಮಾರಾಟವಾಗುವ ಮೂಲಕ ಹಿಂದಿನ ದಾಖಲೆ ಮುರಿದಿದೆ. ಅಲ್ಲದೇ ದುಬಾರಿ ಹಳ್ಳಿಕಾರ್ ಜೋಡಿ ಹೋರಿಗಳಿಗೆ ಬೆಚ್ಚನೆಯ ಹುಲ್ಲಿನ ಹಾಸಿಗೆ, ಮತ್ತು ನೆರಳಿಗೆ ಮಂಟಪಗಳನ್ನು ನಿರ್ಮಾಣ ಮಾಡಿದ್ದು, ಮದುವೆ ದಿಬ್ಬಣದಂತೆ ಕಂಗೊಳಿಸುತ್ತಿದೆ.
ಪ್ರತಿ ವರ್ಷ ಶಿವರಾತ್ರಿಯ ಸಂದರ್ಭದಲ್ಲಿ ಚಂದ್ರಮೌಳೇಶ್ವರ ಜಾತ್ರೆ ನಡೆಯುತ್ತದೆ. ಹಾಸನ, ಚಿಕ್ಕಮಗಳೂರು, ಮಂಡ್ಯ, ತುಮಕೂರು, ಮೈಸೂರು ಭಾಗದ ರಾಸುಗಳು ಆಗಮಿಸಿವೆ. ರೈತರು ರಾಸುಗಳನ್ನು ಮಾರಾಟ ಹಾಗೂ ಖರೀದಿಸಬಹುದು. ಒಂದೇ ವೇದಿಕೆಯಲ್ಲಿ, ಹೆಚ್.ಎಫ್, ಜರ್ಸಿ, ಹಾಲ್ ಬ್ಲಾಕ್, ಹಳ್ಳಿಕಾರ್, ಅಮೃತಮಹಲ್, ಕ್ರಾಸ್ ಬೀಡ್, ಸಿಂದಿಗಿಡ್ಡಹಸು, ಗಿಡ್ಡಹಸು, ನಾಡಿಕ್ರಾಸ್ ತಳಿ, ಮುಂತಾದ ವಿವಿಧ ತಳಿಯ ಹಸುಗಳ ಭಾಗಿಯಾಗಿವೆ.

ಡಿಕೆಶಿ ಖರೀದಿಸಿದ ಐಷಾರಾಮಿ ಕಾರಿನ ವಿಶೇಷತೆ ಏನು?

TAGGED:Hallikar bull sold for ₹17 lakh at Chandramouleshwar cattle fair
Share This Article
Facebook Twitter Copy Link Print
Previous Article ಡಿಕೆಶಿ ಖರೀದಿಸಿದ ಐಷಾರಾಮಿ ಕಾರಿನ ವಿಶೇಷತೆ ಏನು?
Next Article ಕಾರ್ಯಕ್ರಮದಲ್ಲಿ ಕಳೆದ ಬಾಲಕನ ಪೋಷಕರಿಗೊಪ್ಪಿಸಿದ ಸೋನು ನಿಗಮ್; ವೈರಲ್ ವಿಡಿಯೋ ನೋಡಿ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?