Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಡಿಕೆಶಿ ಖರೀದಿಸಿದ ಐಷಾರಾಮಿ ಕಾರಿನ ವಿಶೇಷತೆ ಏನು?
ಕರ್ನಾಟಕಪ್ರಮುಖ

ಡಿಕೆಶಿ ಖರೀದಿಸಿದ ಐಷಾರಾಮಿ ಕಾರಿನ ವಿಶೇಷತೆ ಏನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಬ್ರಾಂಡ್ ನ್ಯೂ ಐಶಾರಾಮಿ ಕಾರು ಬಂದಿದೆ. ಈ ಐಶಾರಾಮಿ ಕಾರಿನ ಬೆಲೆ ಬರೋಬ್ಬರಿ 2.15 ಕೋಟಿಗೂ ಅಧಿಕ ಎಂಬುವುದು ಮಾಹಿತಿಯಾಗಿದೆ.

Lexus LM 350h 7 ಸೀಟರ್ ಕಾರನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೊಸತಾಗಿ ಖರೀದಿಸಿದ್ದಾರೆ. ಸುಮಾರು 2.15 ಕೋಟಿಗೂ ಹೆಚ್ಚು ಬೆಲೆಯ ಬಿಳಿ ಬಣ್ಣದ ಕಾರು ಇದಾಗಿದೆ. ಸದಾಶಿವನಗರದ ಡಿಸಿಎಂ ಡಿಕೆಶಿ ನಿವಾಸಕ್ಕೆ ಬುಧವಾರ ಹೊಸ ಕಾರು ಬಂದಿದೆ. ಕಂಪನಿ ಕಡೆಯಿಂದಲೇ ಇದನ್ನು ಡೆಲಿವರಿ ಮಾಡಲಾಗಿದೆ.
KA 03 NZ 6666 ನಂಬರ್ ಪ್ಲೇಟ್ ಇರುವ ಕಾರನ್ನು ಮನೆಗೆ ಡಿಕೆ ಶಿವಕುಮಾರ್ ಅವರ ಪತ್ನಿ ಬರಮಾಡಿಕೊಂಡರು. ಡಿಕೆ ಶಿವಕುಮಾರ್ ಅವರು ಸರ್ಕಾರಿ ಫಾರ್ಚುನರ್ ಕಾರನ್ನು ಬಳಕೆ ಮಾಡುತ್ತಾರೆ. ಅವರ ಕುಟುಂಬದ ಸದಸ್ಯರು ಖಾಸಗಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೀಗ ಬ್ರ್ಯಾಂಡ್ ನ್ಯೂ ಕಾರು ಅವರ ಕುಟುಂಬಕ್ಕೆ ಸೇರ್ಪಡೆಯಾಗಿದೆ.

ಏನೇನು ವಿಶೇಷತೆ?
ಈ ಐಶಾರಾಮಿ ಕಾರಿನಲ್ಲಿ ಸಾಕಷ್ಟು ಸೌಲಭ್ಯಗಳು ಇವೆ. ಇದರ ಆಂತರಿಕ ಮತ್ತು ಬಾಹ್ಯ ವಿನ್ಯಾಸವೂ ಗಮನ ಸೆಳೆಯುವಂತಿದೆ. ಆರಾಮದಾಯಕ ಆಸನ ವ್ಯವಸ್ಥೆ, ವಿಐಪಿ ಲೌಂಜ್ ರೀತಿಯ ಅನುಭವ ನೀಡುತ್ತದೆ. ಸೀಟುಗಳಲ್ಲಿ ಹೀಟಿಂಗ್, ವೆಂಟಿಲೇಷನ್ ಹಾಗೂ ಇತರ ಸೌಲಭ್ಯಗಳು ಇವೆ. ಜೊತೆಗೆ ಹೈಬ್ರೀಡ್ ಇಂಜಿನ್, ಸುಗಮ ಚಾಲನೆಗೆ ಅನುಕೂಲವಾಗುವ ತಂತ್ರಜ್ಞಾನವೂ ಇದೆ. ಮಲ್ಟಿ ಆಪರೇಷನ್ ಪ್ಯಾನೆಲ್, ಹೈ ಕ್ಲಾಸ್ ಸೌಂಡ್ ಸಿಸ್ಟಮ್ ಹಾಗೂ ಹಲವು ಸೌಲಭ್ಯಗಳನ್ನು ಹೊಂದಿದೆ. ಈ ಕಾರಿನ ಬೆಲೆ 2.15 ಕೋಟಿಯಿಂದ ಆರಂಭಗೊಂಡು 2.65 ಕೋಟಿವರೆಗೆ ದೆ. ಆನ್ ರೋಡ್ ಬೆಲೆ ನಗರಗಳಿಗೆ ಅನುಗುಣವಾಗಿ ಬದಲಾವಣೆ ಆಗಲಿದೆ.
ಇಂಜಿನ್ ಸಾಮರ್ಥ್ಯ 2487 ಸಿಸಿ ಹೊಂದಿದರೆ 4 ರಿಂದ 7 ಮಂದಿ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ಇದು ಅಟೋಮ್ಯಾಟಿಕ್ ಗೇರ್ ವ್ಯವಸ್ಥೆ ಹೊಂದಿದೆ. 14 ಏರ್ ಬ್ಯಾಗ್ ಗಳ ಸುರಕ್ಷತೆಯನ್ನು ಹೊಂದಿದೆ. ಅಲ್ಲದೆ, 60 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಗ್ ಹೊಂದಿದೆ. ಆಟೋಮ್ಯಾಟಿಕ್ ಕ್ಲೈಮೇಟ್ ಚೇಂಜ್, ಏರ್ ಕ್ಯಾಲಿಟಿ ಕಂಟ್ರೋಲರ್, ವೆಂಟಿಲೇಟೆಡ್ ಸೀಟ್ ಸೌಲಭ್ಯ ಹೊಂದಿದೆ.

ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಮಂಡಿ ನೋವಿನ ಕಾರಣದಿಂದಾಗಿ ಆರಾಮದಾಯಕ ಪ್ರಯಾಣಕ್ಕೆ ಹೊಸ ಐಶಾರಾಮಿ ಕಾರು ಖರೀದಿಸಲು ಮುಂದಾಗಿದ್ದರು. 1 ಕೋಟಿಗೂ ಅಧಿಕ ಬೆಲೆಯ ಟೊಯೋಟಾ ವೆಲ್‌ಫೈರ್ ಕಾರಿನಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದರು.

ಸರ್ಕಾರಿ ಕಾರು ಫಾರ್ಚುನರ್ ನಲ್ಲಿ ಪ್ರಯಾಣ ಮಾಡಲು ಕಷ್ಟಕರವಾದ ಹಿನ್ನೆಲೆಯಲ್ಲಿ ಈ ಐಶಾರಾಮಿ ಕಾರು ಖರೀದಿ ಮಾಡುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ ಇದೀಗ ಮಂಡಿ ನೋವಿನಿಂದ ಗುಣಮುಖಗೊಂಡ ಹಿನ್ನೆಲೆಯಲ್ಲಿ ಅವರು ಸರ್ಕಾರಿ ಕಾರಿನಲ್ಲೇ ಪ್ರಯಾಣ ಮಾಡುತ್ತಿದ್ದಾರೆ.

ನಾಳೆ ಭಾರತ ಬಂದ್’: ಏನೇನಿರುತ್ತೆ, ಏನಿರಲ್ಲ?

TAGGED:What is special about the luxury car that DKshi bought?
Share This Article
Facebook Twitter Copy Link Print
Previous Article ಕೈಕೊಟ್ಟ ಪ್ರೀತಿ ಸೇಡು ತೀರಿಸಲು ವಿಚಿತ್ರ ಯೋಜನೆ ಘೋಷಿಸಿದ ಝೂ
Next Article ಚಂದ್ರಮೌಳೇಶ್ವರ ದನಗಳ ಜಾತ್ರೆಯಲ್ಲಿ ₹17 ಲಕ್ಷಕ್ಕೆ ಹಳ್ಳಿಕಾರ್ ಎತ್ತು ಮಾರಾಟ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?