Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Alert ಖರ್ಜೂರದ ಜ್ಯೂಸ್ ಕುಡಿಯುವ ಮುನ್ನ ಎಚ್ಚರ; ಕಾಡುತ್ತಿದೆ ಅಪಾಯಕಾರಿ ವೈರಸ್!
ದೇಶಆರೋಗ್ಯಪ್ರಮುಖವಿದೇಶ

Health Alert ಖರ್ಜೂರದ ಜ್ಯೂಸ್ ಕುಡಿಯುವ ಮುನ್ನ ಎಚ್ಚರ; ಕಾಡುತ್ತಿದೆ ಅಪಾಯಕಾರಿ ವೈರಸ್!

Share
1 Min Read
SHARE

https://youtube.com/shorts/8CqHwGKEL5g?si=1-oJ_JGuSNaYETpQ

Subscribe ನ್ಯೂಸಿಕ್ಸ್ ಕನ್ನಡ

newsics.com

ಬಾಂಗ್ಲಾದೇಶದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆಯಾಗಿದ್ದು, ಇದು ಖರ್ಜೂರದ ಜ್ಯೂಸ್ ಸೇವನೆಯಿಂದ ಈ ಸೋಂಕು ಹರಡುತ್ತಿದೆ ಎಂಬುದು ಸಂಶೋಧನೆಗಳಿಂದ ಗೊತ್ತಾಗಿದೆ. ಆರಂಭದಲ್ಲಿ ಇದನ್ನು ನಿಫಾ ವೈರಸ್ ಎಂದು ಶಂಕಿಸಲಾಗಿದ್ದರೂ, ನಂತರ ಇದು ಪ್ಟೆರೋಪಿನ್ ಆರ್ಥೋರಿಯೊವೈರಸ್ ಎಂದು ಗುರುತಿಸಲಾಗಿದೆ.

ಬಾಂಗ್ಲಾದೇಶದ ವಿಜ್ಞಾನಿಗಳು ಇತ್ತೀಚೆಗೆ ಟೆರಾಪೈನ್ ಆರ್ಥೋರಿಯೊವೈರಸ್ ಅಥವಾ ಪ್ಟೆರೋಪಿನ್ ಆರ್ಥೋರಿಯೊವೈರಸ್ ಎಂಬ ಹೊಸ ವೈರಸ್ ಅನ್ನು ಗುರುತಿಸಿದ್ದಾರೆ.

ಡಿಸೆಂಬರ್ 2022ರಿಂದ ಮಾರ್ಚ್ 2023ರ ಅವಧಿಯಲ್ಲಿ ಐದು ರೋಗಿಗಳು ತೀವ್ರ ಲಕ್ಷಣಗಳೊಂದಿಗೆ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಆರಂಭದಲ್ಲಿ ಇವರಲ್ಲಿ ನಿಫಾ ಸೋಂಕು ಇರಬಹುದು ಎಂದು ಭಾವಿಸಲಾಗಿತ್ತು. ಆದರೆ ಪರೀಕ್ಷೆಗಳು ನೆಗಟಿವ್ ಬಂದ ಬಳಿಕ, ಹೆಚ್ಚಿನ ಅಧ್ಯಯನ ನಡೆಸಿದಾಗ ಈ ಹೊಸ ವೈರಸ್ ಪತ್ತೆಯಾಯಿತು.

ಎಲ್ಲಾ ರೋಗಿಗಳು ಖರ್ಜೂರದ ಜ್ಯೂಸ್ ಅನ್ನು ಸೇವಿಸಿದ್ದರೆಂಬುದು ಸಾಮಾನ್ಯ ಅಂಶವಾಗಿತ್ತು. ಅದರಲ್ಲೂ, ಬಾವಲಿಗಳು ಈ ರಸವನ್ನು ಕುಡಿಯುವಾಗ ಮಲದ ಮೂಲಕ ವೈರಸ್ ಮಿಶ್ರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ನಂತರ ಅದೇ ರಸವನ್ನು ಮನುಷ್ಯರು ಸೇವಿಸಿದಾಗ ಸೋಂಕು ದೇಹಕ್ಕೆ ಪ್ರವೇಶಿಸುತ್ತದೆ. ಹೀಗೆ ಬಾಂಗ್ಲಾದೇಶದ ಗ್ರಾಮೀಣ ಪ್ರದೇಶಗಳಲ್ಲಿ ಜ್ಯೂಸ್ ಸೇವನೆ ಸಾಮಾನ್ಯವಾಗಿರುವುದರಿಂದ ಅಪಾಯ ಹೆಚ್ಚಾಗಿದೆ.

ಈ ವೈರಸ್‌ನಿಂದ ಸೋಂಕಿತರು ಜ್ವರ, ತೀವ್ರ ತಲೆನೋವು, ವಾಂತಿ, ಅತಿಯಾದ ಆಯಾಸ ಮತ್ತು ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಕೆಲವರಲ್ಲಿ ನರಮಂಡಲ ದುರ್ಬಲತೆ ಮತ್ತು ಅತಿಯಾದ ಜೊಲ್ಲು ಸುರಿಯುವ ಲಕ್ಷಣಗಳೂ ಕಂಡುಬಂದಿವೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಕೆಲವು ರೋಗಿಗಳು ದೀರ್ಘಕಾಲದ ಆಯಾಸ ಮತ್ತು ನಡೆಯಲು ಕಷ್ಟವಾಗುತ್ತಿರುವುದಾಗಿ ತಿಳಿಸಿದ್ದಾರೆ. ಒಬ್ಬ ರೋಗಿ 2024ರಲ್ಲಿ ಮೃತಪಟ್ಟಿರುವುದು ಆತಂಕ ಹೆಚ್ಚಿಸಿದೆ.

https://www.newsics.com/2026/02/05/3-year-old-seriously-injured-after-firecracker-explodes-instead-of-chocolate/

TAGGED:Those who drink date juice should be careful; Another dangerous virus detected in Bangladesh
Share This Article
Facebook Twitter Copy Link Print
Previous Article ಚಾಕಲೇಟ್‌ ಬದಲಿಗೆ ಪಟಾಕಿ ಸಿಡಿದು 3 ವರ್ಷದ ಮಗುವಿಗೆ ಗಂಭೀರ ಗಾಯ
Next Article ಪ.ಬಂಗಾಳ ಸರ್ಕಾರಕ್ಕೆ ಸುಪ್ರೀಂನಲ್ಲಿ ಭಾರೀ ಹಿನ್ನೆಡೆ!

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?