Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಈ ಬೆಚ್ಚಿಬೀಳಿಸೋ ಹಾರರ್ ಸಿನಿಮಾವನ್ನು ಒಬ್ಬರೇ ನೋಡ್ಬೇಡಿ,
ದೇಶಪ್ರಮುಖಮನರಂಜನೆ

ಈ ಬೆಚ್ಚಿಬೀಳಿಸೋ ಹಾರರ್ ಸಿನಿಮಾವನ್ನು ಒಬ್ಬರೇ ನೋಡ್ಬೇಡಿ,

Share
2 Min Read
SHARE

https://youtube.com/shorts/8CqHwGKEL5g?si=1-oJ_JGuSNaYETpQ

Subscribe ನ್ಯೂಸಿಕ್ಸ್ ಕನ್ನಡ

newsics.com

ಟೀಸರ್ ಮತ್ತು ಟ್ರೇಲರ್‌ಗಳು ಹೃದಯ ಕಲಕಿದರೆ, ಚಿತ್ರಪ್ರೇಮಿಗಳು ಒಂದು ಗಂಟೆ ಮುಂಚಿತವಾಗಿ ಥಿಯೇಟರ್‌ಗಳ ಮುಂದೆ ಕಾದು ಕಾದು ಸಿನಿಮಾ ನೋಡಿದರು. ಹಾರರ್ ಕಾನ್ಸೆಪ್ಟ್ ಸಿನಿಮಾಗಳತ್ತ ಪ್ರೇಕ್ಷಕರ ಗಮನ ಅಷ್ಟಿಷ್ಟಲ್ಲ. ಒಂದು ಹಾರರ್ ಚಿತ್ರ ಬಿಡುಗಡೆಯಾದಾಗ, ಅದು ಅನೌನ್ಸ್ ಆದಾಗಿನಿಂದಲೂ ಬಜ್ ಪಡೆಯುತ್ತದೆ. ಅಲ್ಲದೇ ಟೀಸರ್, ಟ್ರೇಲರ್ ಗಳು ಜನಮನದಲ್ಲಿ ಸದ್ದು ಮಾಡುತ್ತಿದ್ದರೆ, ಚಿತ್ರಪ್ರೇಮಿಗಳು ಥಿಯೇಟರ್​ನಲ್ಲಿ ಮಿಸ್ ಮಾಡದೆ ಸಿನಿಮಾ ನೋಡುತ್ತಾರೆ. ಅನೇಕ ಭಯಾನಕ ಚಲನಚಿತ್ರಗಳು ಆಕರ್ಷಕವಾಗಿವೆ. ಆ ಮೂವಿ ಯಾವುದು?

ಹಾರರ್ ಕಾನ್ಸೆಪ್ಟ್ ಸಿನಿಮಾಗಳತ್ತ ಪ್ರೇಕ್ಷಕರ ಗಮನ ಅಷ್ಟಿಷ್ಟಲ್ಲ. ಒಂದು ಹಾರರ್ ಚಿತ್ರ ಬಿಡುಗಡೆಯಾದಾಗ, ಅದು ಅನೌನ್ಸ್ ಆದಾಗಿನಿಂದಲೂ ಬಜ್ ಪಡೆಯುತ್ತದೆ. ಅಲ್ಲದೇ ಟೀಸರ್, ಟ್ರೇಲರ್ ಗಳು ಜನಮನದಲ್ಲಿ ಸದ್ದು ಮಾಡುತ್ತಿದ್ದರೆ, ಚಿತ್ರಪ್ರೇಮಿಗಳು ಥಿಯೇಟರ್​ನಲ್ಲಿ ಮಿಸ್ ಮಾಡದೆ ಸಿನಿಮಾ ನೋಡುತ್ತಾರೆ. ಅನೇಕ ಭಯಾನಕ ಚಲನಚಿತ್ರಗಳು ಆಕರ್ಷಕವಾಗಿವೆ

ಚುರುಲಿ -ಮಲಯಾಳಂ

ಇಬ್ಬರು ಅಂಡರ್ ಕವರ್ ಪೊಲೀಸರು ಜೈಲಿಂದ ತಪ್ಪಿಸಿಕೊಂಡ ಕೈದಿಗಳನ್ನು ಹುಡುಕಿಕೊಂಡು ಒಂದು ಗ್ರಾಮಕ್ಕೆ ಬಂದಾಗ ಅಲ್ಲಿ ಏನೆಲ್ಲಾ ಸನ್ನಿವೇಶಗಳಲ್ಲಿ ಸಿಕ್ಕಿಕೊಂಡು ನರಳಾಡುತ್ತಾರೆ ಎನ್ನುವ ಎದೆ ನಡುಗಿಸುವ ಕಥೆ. ಹಾರರ್, ಥ್ರಿಲ್ ಎಲ್ಲವನ್ನೂ ಹೊಂದಿರುವ ಸಿನಿಮಾ ಇದು.

ಫೋಭಿಯಾ- ಹಿಂದಿ

ಟ್ಯಾಕ್ಸಿ ಡ್ರೈವರ್ ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮೆಹಕ್, ಬಳಿಕ ಅಗೋರಾಫೋಭಿಯಾಕ್ಕೆ ಒಳಗಾಗುತ್ತಾಳೆ. ಅದರಿಂದ ಹೊರಗೆ ಬರಲು ಬೇರೆ ಅಪಾರ್ಟ್’ಮೆಂಟ್ ಗೆ ಶಿಫ್ಟ್ ಆಗುವ ಮೆಹಕ್ ಗೆ ಅಲ್ಲಿ ಈ ಹಿಂದೆ ವಾಸಿಸುತ್ತಿದ್ದವರು ನಿಗೂಢವಾಗಿ ಮರೆಯಾಗಿದ್ದಾರೆ ಅನ್ನೋದು ಗೊತ್ತಾಗುತ್ತದೆ.

ಕುಟ್ರಮೆ ದಂಡನೈ – ತಮಿಳು

ರವಿ ಎನ್ನುವ ಯುವಕ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದು ಅವನು ನಿಧಾನವಾಗಿ ದೃಷ್ಟಿ ಕಳೆದುಕೊಳ್ಳುವಂತೆ ಮಾಡುತ್ತದೆ. ತನ್ನ ಶಸ್ತ್ರಚಿಕಿತ್ಸೆಗೆ ತನ್ನ ಬಳಿ ಹಣವಿಲ್ಲ ಎಂದು ಅವನಿಗೆ ಅರಿವಾದಾಗ, ಕೊಲೆ ವಿಚಾರಣೆಯಲ್ಲಿ ಶಂಕಿತರಾಗಿರುವ ಇಬ್ಬರು ವ್ಯಕ್ತಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸುತ್ತಾನೆ. ಆ ಕಥೆ ಹೇಗೆಲ್ಲಾ ತಿರುವು ಪಡೆಯುತ್ತದೆ ಅನ್ನೋದು ಈ ಸಿನಿಮಾ.

404- ಹಿಂದಿ

ಒಬ್ಬ ವೈಚಾರಿಕ ವ್ಯಕ್ತಿ ಮತ್ತು ವಿಜ್ಞಾನದ ವಿದ್ಯಾರ್ಥಿಯಾದ ಅಭಿಮನ್ಯುವಿಗೆ ಹಾಸ್ಟೆಲ್ ನಲ್ಲಿ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಯ ಕೋಣೆ ಸಿಗುತ್ತದೆ. ಅಲ್ಲಿ ಆತನ ನಂಬಿಕೆಗಳಿಗೆ ಸವಾಲು ಹಾಕುವಂತಹ ಘಟನೆಗಳು ನಡೆಯುತ್ತವೆ. ಅವನಿಗೆ ಸಾವು ಮತ್ತು ಬದುಕಿನ ನಡುವಿನ ಸಣ್ಣ ಅನುಭವ ಕೂಡ ಆಗುತ್ತದೆ.

 

ಭೂತಕಾಲಂ – ಮಲಯಾಳಂ

ಕುಟುಂಬದ ಹಿರಿಯ ಮರಣದ ನಂತರ, ತಾಯಿ ಮತ್ತು ಮಗ ಮನೆಯಲ್ಲಿ ನಿಗೂಢ ಘಟನೆಗಳನ್ನು ಅನುಭವಿಸುತ್ತಾರೆ, ಅದು ಅವರ ವಿವೇಕವನ್ನು ಪ್ರಶ್ನಿಸುವಂತೆ ಮಾಡುತ್ತದೆ. ಇದೆಲ್ಲವೂ ಅವರ ಹಿಂದಿನ ಟ್ರಾಮಾದ ಕಥೆಯಚಾಯಾ ಮಾನುಷ್ – ಬಂಗಾಲಿ ಒಬ್ಬ ಬರಹಗಾರ ತನ್ನ ಸ್ನೇಹಿತನ ಮನೆಯಲ್ಲಿ ತನ್ನ ಜೀವನದ ಬಗ್ಗೆ ಎಲ್ಲಾ ಸೀಕ್ರೆಟ್ ಗಳನ್ನು ತಿಳಿದಿರುವ ವ್ಯಕ್ತಿಯನ್ನು ಭೇಟಿಯಾಗುತ್ತಾನೆ. ಆದರೆ, ಲೇಖಕನಿಗೆ ಅವನಿಂದ ದೂರವಿರಲು ಎಚ್ಚರಿಕೆ ನೀಡಲಾಗುತ್ತದೆ. ಭ್ರಮೆಯನ್ನು ಸೃಷ್ಟಿ ಮಾಡುವ ಈ ಕಥೆ ಎದೆ ನಡುಗಿಸುತ್ತೆ.ನ್ನು ತಿಳಿಸುತ್ತದೆ. ಆದರೆ ಈ ಸಿನಿಮಾ ಮಾತ್ರ ಭೂತವನ್ನು ತೋರಿಸದೆಯೂ ನಿಮ್ಮ ಎದೆ ನಡುಗುವಂತೆ ಮಾಡುತ್ತದೆ.

13 ಬಿ- ಹಿಂದಿ

ಒಂದು ತುಂಬು ಕುಟುಂಬ 13 ಬಿ ಫ್ಲಾಟ್ ಗೆ ಶಿಫ್ಟ್ ಆದ ಬಳಿಕ, ಮನೆಯ ಟಿವಿಯಲ್ಲಿ ಅವರ ಜೀವನದಲ್ಲಿ ನಡೆಯುವಂತಹ ವಿಷಯಗಳೇ ಪ್ರಸಾರವಾಗುತ್ತವೆ. ಕೊನೆಗೆ ಅದು ಹಾರರ್ ಆಗಿ ಹೇಗೆ ತೆರೆದುಕೊಳ್ಳುತ್ತದೆ. ಆ ಮನೆಯ ಹಿಂದಿನ ಕಥೆ ಏನು ಅನ್ನೋದೆಲ್ಲಾ ನಿಧಾನವಾಗಿ ತೆರೆದುಕೊಳ್ಳುತ್ತದೆ.

https://www.newsics.com/2026/02/05/transport-workers-protest-against-the-government-on-feb-19/

 

TAGGED:Don't watch this terrifying horror movie alone
Share This Article
Facebook Twitter Copy Link Print
Previous Article Transport Department Strike: ಫೆ. 19 ರಂದು ಸರ್ಕಾರದ ವಿರುದ್ಧ ಸಾರಿಗೆ ನೌಕರರ ಹೋರಾಟ
Next Article 23 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಬರಲಿದೆ ‘ತೇರೆ ನಾಮ್’ ಸಿನಿಮಾ

Popular Posts

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?