Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ನಟಿಯ 2 ವರ್ಷದ ಮಗುವನ್ನು ಥಳಿಸಿದ್ರಾ? ಕಾವ್ಯಾ ಗೌಡ ಹೇಳಿದ್ದೇನು?
ಕರ್ನಾಟಕಪ್ರಮುಖಮನರಂಜನೆ

ನಟಿಯ 2 ವರ್ಷದ ಮಗುವನ್ನು ಥಳಿಸಿದ್ರಾ? ಕಾವ್ಯಾ ಗೌಡ ಹೇಳಿದ್ದೇನು?

Share
1 Min Read
SHARE

https://youtube.com/shorts/2dkIPQOWaBI?si=yWrxSqwrmu8x_ve-

Subscribe ನ್ಯೂಸಿಕ್ಸ್ ಕನ್ನಡ

newsics.com

ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್‌ ಮೇಲೆ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಈ ಸಂಬಂಧ ದೂರು ಕೂಡ ದಾಖಲಾಗಿದೆ. ಈ ಮಧ್ಯೆ ಇದೀಗ ನಟಿ ಕಾವ್ಯ ಕೆಲವೊಂದು ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ನಟಿ ಕಾವ್ಯ,ಈಗ ಎಫ್‌ಐಆರ್ ಆಗಿದೆ.. ಕಾನೂನು ಕ್ರಮ ಏನಾಗಬೇಕು ಆಗುತ್ತೆ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಅವರು ಏನೆಲ್ಲಾ ಹೇಳ್ತಿದ್ದಾರೆ ಹೇಳಲಿ. ಮದುವೆ ಆಗಿ ನಾಲ್ಕು ವರ್ಷ ಆಯ್ತು.. ಗಂಡ ಹಾಗೂ ಮಾವನ ಕಡೆಯಿಂದ ಒಂದು ರೂಪಾಯಿ ಬಂದಿಲ್ಲ. ಹದಿನೆಂಟು ವರ್ಷದಿಂದ ಇಂಡಿಪೆಂಡೆಂಟ್ ಆಗಿ ಬದುಕ್ತಿದಿನಿ ಎಂದು ಕಾವ್ಯ ಹೇಳಿದ್ದಾರೆ.

ಹಾಗೆಯೇ ನನ್ನ ಜೀವನ ನನಗೆ ಗೊತ್ತು, ಯಾರಿಗೋಸ್ಕರ ಭಯ ಪಡ್ತಿಲ್ಲ. ನನ್ನ ಮಗಳ ಮೇಲೆ ಕೈ ಮಾಡಿದ್ರು, ಎರಡು ವರ್ಷದ ಮಗು ಮೇಲೆ ಹೇಮಾ ಎಂಬಾಕೆ ಕೈ ಮಾಡಿದ್ರು‌. ಯಾಕೆ ಅಂತಾ ಕೇಳಿದಕ್ಕೆ ವಿಷ್ಯ ಎಲ್ಲೆಲ್ಲೋ ಹೋಯ್ತು. ನಂತರ ಆಕೆ ಅಪ್ಪ ಬಂದು ನನಗೆ ಹೊಡೆದ್ರು. ಈ ಮುಂಚೆ ಕೂಡಾ ನನಗೆ ಹೊಡೆದಿದ್ರು. ಅಷ್ಟೇ ಅಲ್ಲ ಆಯಪ್ಪ ರೇ* ಮಾಡ್ತೀನಿ ಅಂತಾ ಹೇಳಿದ್ರು. ಅದು ಕೂಡಾ ನೂರಾರು ಜನರ ಮುಂದೆ ಮಾಡ್ತೀನಿ ಅಂದ್ರು. ನಾನು ಏನ್ಮಾಡೋಣ ಹೇಳಿ. ಎಲ್ಲರೂ ನನ್ನ ಮೇಲೆ ಅಟ್ಯಾಕ್ ಮಾಡಿದ್ರು ಎಂದು ಕಾವ್ಯ ಆರೋಪಿಸಿದ್ದಾರೆ.

ಮತ್ತೊಂದೆಡೆ ನನ್ನ ಪತಿ ಐಸಿಯು ನಲ್ಲಿದ್ದಾರೆ. ಸುಮಾ ಅನ್ನೋಕೆ ನನ್ನ ಮಗಳನ್ನ ನೋಡ್ಕೋತಿದ್ದಾಳೆ. ಆಕೆ ಮೇಲೆ ಸುಮ್ಮನೆ ಕಳ್ಳತನ ಆರೋಪ ಮಾಡಿದ್ರು. ಅಷ್ಟೇ ಅಲ್ಲದೆ ಲಿವಿಂಗ್ ಏರಿಯಾದಲ್ಲಿ ನಾನು ಒಂದೇ ಒಂದು ಫೋಟೋ ತಗೊಂಡೆ ಅಷ್ಟಕ್ಕೇ ಸುಳ್ಳು ಆರೋಪ ಮಾಡಿದ್ರು.‌ ಅಷ್ಟೇ ಅಲ್ಲ, ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಕ್ಕೆ ನನಗೆ ತಡೆದುಕೊಳ್ಳೋಕೆ ಆಗಿಲ್ಲ.
ಅವರ ಅಪ್ಪ ನೂರು ಜನರ ಮುಂದೆ ರೇಪ್ ಮಾಡ್ತೀನಿ ಅಂದಾಗ ನನ್ನ ಗಂಡ ರಿಯಾಕ್ಟ್ ಮಾಡಿದ್ದಾರೆ ಎಂದು ಕಾವ್ಯ ಹೇಳಿದ್ದಾರೆ.

ನೀರು ಬಳಸದೆ ಗ್ಯಾಸ್ ಸ್ಟವ್ ಬರ್ನರ್ ಸ್ವಚ್ಛಗೊಳಿಸಲು ಸಾಧ್ಯನಾ?

TAGGED:Was the actress's 2-year-old child beaten? What did Kavya Gowda say?
Share This Article
Facebook Twitter Copy Link Print
Previous Article ಬೆಳ್ಳಿ ಬೆಲೆ ಕಿಲೋಗೆ 3.70 ಲಕ್ಷ ರೂ; ಇಂದಿನ ಬಂಗಾರದ ಬೆಲೆ ಎಷ್ಟು?
Next Article ಮದುವೆಯಾಗಿ ಗಂಡನ ಮನೆಗೆ ಕಾಲಿಡುತ್ತಿದ್ದಂತೆ ಮಗುವಿಗೆ ಜನ್ಮ ನೀಡಿದ ನವವಿವಾಹಿತೆ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?