ನೀರು ಬಳಸದೆ ಗ್ಯಾಸ್ ಸ್ಟವ್ ಬರ್ನರ್ ಸ್ವಚ್ಛಗೊಳಿಸಲು ಸಾಧ್ಯನಾ?

https://youtube.com/shorts/2dkIPQOWaBI?si=yWrxSqwrmu8x_ve- Subscribe ನ್ಯೂಸಿಕ್ಸ್ ಕನ್ನಡ newsics.com ಅಡುಗೆ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಆಕಸ್ಮಾತ್ ಆಗಿ ಗ್ಯಾಸ್ ಸ್ಟವ್ ಮೇಲೆ ಹಾಲು ಉಕ್ಕಿ ಹರಿಯವುದು ಅಥವಾ ಬೇರೆ ಸಾಂಬಾರು ಪದಾರ್ಥಗಳು, ಎಣ್ಣೆಯ ಜಿಡ್ಡಿನಾಂಶ ಇತ್ಯಾದಿಗಳು ಸ್ವವ್ ಮೇಲೆ ಬಿದ್ದು, ಅಲ್ಲಿಗೆಯೇ ಅಂಟಿಕೊಂಡು ಬಿಡುತ್ತವೆ, ಅಷ್ಟು ಸುಲಭವಾಗಿ ಹೋಗುವುದಿಲ್ಲ. ಆದರೆ ಈಗ ನೀವು ತಣ್ಣೀರಿನಿಂದ ನಿಮ್ಮ ಕೈಗಳನ್ನು ಒದ್ದೆ ಮಾಡುವ ಅಗತ್ಯವಿಲ್ಲ, ಏಕೆಂದರೆ ಕೆಲವು ಸರಳ ಮನೆಮದ್ದುಗಳೊಂದಿಗೆ, ನೀವು ನೀರಿಲ್ಲದಿದ್ದರೂ ಗ್ಯಾಸ್ ಬರ್ನರ್ ಹಾಗೂ ಸ್ವವ್ ಅನ್ನು ಹೊಳೆಯುವಂತೆ ಮಾಡಬಹುದು. … Continue reading ನೀರು ಬಳಸದೆ ಗ್ಯಾಸ್ ಸ್ಟವ್ ಬರ್ನರ್ ಸ್ವಚ್ಛಗೊಳಿಸಲು ಸಾಧ್ಯನಾ?