Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > 1990ರ ನಂತರ ಜನಿಸಿದವರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು! ಹೆಚ್ಚಾಯ್ತು ಆತಂಕ
ಆರೋಗ್ಯಕರ್ನಾಟಕದೇಶಲೈಫ್‌ಸ್ಟೈಲ್

1990ರ ನಂತರ ಜನಿಸಿದವರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು! ಹೆಚ್ಚಾಯ್ತು ಆತಂಕ

Share
1 Min Read
SHARE

newsics.com

ಬೆಂಗಳೂರು: 1990ರ ಬಳಿಕ ಜನಿಸಿದವರಲ್ಲಿ ಮಾರಣಾಂತಿಕ ಕ್ಯಾನ್ಸರ್ ಅಭಿವೃದ್ಧಿ ಅಪಾಯ ಹೆಚ್ಚು. ಇವರಿಗೆ 17 ಬಗೆಯ ಕ್ಯಾನ್ಸರ್ ಅಪಾಯವಿದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ.

2019ರಲ್ಲಿ ನಡೆಸಿದ ಸಂಶೋಧನೆಯಲ್ಲಿ ಹೊಸ ಪೀಳಿಗೆ ಜನರಲ್ಲಿ 8 ಬಗೆಯ ಸಾಮಾನ್ಯ ಕ್ಯಾನ್ಸರ್ ಅಪಾಯ ಹೆಚ್ಚಿದೆ ಎಂದು ತಿಳಿದು ಬಂದಿತ್ತು. ಆದಾಗ್ಯೂ, ಯಾವುದೇ ಅಧ್ಯಯನಗಳು ಹೊಸ ಪ್ರಕರಣಗಳು ಮತ್ತು ಕ್ಯಾನ್ಸರ್ ಸಾವಿನ ಕುರಿತು ಅಧ್ಯಯನ ನಡೆಸಿರಲಿಲ್ಲ. ಈ ಅಂತರವನ್ನು ಇದೀಗ ಹೊಸ ಸಂಶೋಧನೆ ಹೋಗಲಾಡಿಸಿದೆ. ಅಲ್ಲದೇ ಹೊಸ ಪೀಳಿಗೆಯ ಜನತೆ ಕ್ಯಾನ್ಸರ್ನ ಹೆಚ್ಚಿನ ಅಪಾಯಕ್ಕೆ ಗುರಿಯಾಗಲು ಕಾರಣ, ಬಾಲ್ಯದಲ್ಲಿ ಕಾರ್ಸಿನೊಜೆನಿಕ್ ಅಂಶಕ್ಕೆ ತೆರೆದುಕೊಳ್ಳುವಿಕೆ ಎಂಬುದನ್ನು ಪತ್ತೆ ಹಚ್ಚಿದೆ. ಇದು 50 ವರ್ಷ ಮೇಲ್ಪಟ್ಟವರು ಮತ್ತು ಯುವ ಜನತೆಯಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗಲು ಕಾರಣ ಎಂದು ತಿಳಿಸಿದೆ.

ಕ್ಯಾನ್ಸರ್ ವಿಧಗಳಲ್ಲಿ ಇದಕ್ಕೆ ತುತ್ತಾಗುವ ಅಪಾಯವನ್ನು 1990-1995 ನಂತರದ ಜನಿಸಿದವರು ಹೆಚ್ಚು ಹೊಂದಿದ್ದಾರೆ. ಇದರಲ್ಲಿ ಮಿಲೆನಿಯಂ ಮತ್ತು ಜೆನ್ ಜೆಡ್ (1980-2012) ಜನರಲ್ಲಿ 17 ಬಗೆಯ ಕ್ಯಾನ್ಸರ್ಗಳು ಸಾಮಾನ್ಯವಾಗಿದೆ ಎಂದು ತಿಳಿಸಲಾಗಿದೆ.

ವಿವಿಧ ಪೀಳಿಗೆಯ ಜನರಲ್ಲಿ ಸಾವಿನ ದರ ಹೆಚ್ಚಿಸುತ್ತಿರುವ ಕ್ಯಾನ್ಸರ್ ಕುರಿತು ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಪ್ರಕಟಿಸಿದೆ. ಎಲ್ಲಾ ಕ್ಯಾನ್ಸರ್ ವಿಧಗಳಲ್ಲಿ ಇದಕ್ಕೆ ತುತ್ತಾಗುವ ಅಪಾಯವನ್ನು 1990-1995 ನಂತರದ ಜನಿಸಿದವರು ಹೆಚ್ಚು ಹೊಂದಿದ್ದಾರೆ. ಇದರಲ್ಲಿ ಮಿಲೆನಿಯಂ ಮತ್ತು ಜೆನ್ ಜೆಡ್ (1980-2012) ಜನರಲ್ಲಿ 17 ಬಗೆಯ ಕ್ಯಾನ್ಸರ್ಗಳು ಸಾಮಾನ್ಯವಾಗಿದೆ ಎಂದು ತಿಳಿಸಲಾಗಿದೆ.

ಕ್ಯಾನ್ಸರ್ಗಳು ಸಾಮಾನ್ಯವಾಗಿದ್ದು, ಇವುಗಳ ಬಗ್ಗೆ ಚಿಂತಿಸಲೇಬೇಕಿದೆ. ವಿಶೇಷವಾಗಿ ಕರುಳಿನ ಕ್ಯಾನ್ಸರ್, ಕೊಲೊರೆಕ್ಟಮ್, ಗರ್ಭಾಶಯದ ಕಾರ್ಪಸ್, ಪಿತ್ತಕೋಶ, ಮೂತ್ರಪಿಂಡ, ಮೇದೋಜಿರಕ ಗ್ರಂಥಿ, ಮೈಲೋಮಾ, ನಾನ್‌ಕಾರ್ಡಿಯಾ ಗ್ಯಾಸ್ಟ್ರಿಕ್, ಹೊಟ್ಟೆಯ ಕ್ಯಾನ್ಸರ್, ಲ್ಯುಕೇಮಿಯಾ, ಟೆಸ್ಟಿಸ್, ಕಾರ್ಡಿಯಾ ಗ್ಯಾಸ್ಟ್ರಿಕ್, ಒಂದು ರೀತಿಯ ಹೊಟ್ಟೆ ಕ್ಯಾನ್ಸರ್, ಸಣ್ಣ ಕರುಳು, ಸ್ತನ, ಅಂಡಾಶಯ, ಯಕೃತ್ತು, ಕ್ಯಾನ್ಸರ್ ಅಪಾಯ ಜಾಸ್ತಿ. ಎಂಡೋಮೆಟ್ರಿಯಂ, ಗಾಲ್ ಬ್ಲಾಡರ್, ಟೆಸ್ಟಿಕಲ್ಸ್, ಕೊಲೊನ್, ಲಿವರ್ನಂತಹ ಕ್ಯಾನ್ಸರ್ಗಳು ಸಾವಿನ ಪ್ರಮಾಣ ಏರಿಸಿವೆ.

TAGGED:cancerhealthtips
Share This Article
Facebook Twitter Copy Link Print
Previous Article ರಾಜ್ಯದ ಬಹುತೇಕ ಕಡೆ ಇನ್ನೂ ಏಳು ದಿನ ಭಾರಿ ಮಳೆ : ಹವಾಮಾನ ಇಲಾಖೆ
Next Article ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟ ಗಜಪಡೆ

Popular Posts

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read
ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?