Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪತ್ನಿಯ ಅಕ್ರಮ ಸಂಬಂಧ; ಪ್ರಿಯಕರನ ಜೊತೆ ಮದುವೆ ಮಾಡಿಸಿದ ಪತಿ!
ದೇಶಪ್ರಮುಖ

ಪತ್ನಿಯ ಅಕ್ರಮ ಸಂಬಂಧ; ಪ್ರಿಯಕರನ ಜೊತೆ ಮದುವೆ ಮಾಡಿಸಿದ ಪತಿ!

Share
1 Min Read
SHARE

https://youtube.com/shorts/qpCJajqGxrE?si=wf45yh0JhROekM8b

ಪತ್ನಿಯ ಅಕ್ರಮ ಸಂಬಂಧ ತಿಳಿದ ಪತಿ ಆಕೆಯನ್ನು ಪ್ರಿಯಕರನ ಜೊತೆ ಮದುವೆ ಮಾಡಿಸಿದ್ದಾನೆ. ಆಶಿಶ್ ತಿವಾರಿ ತನ್ನ ಪತ್ನಿ ಪಿಂಕಿಯನ್ನು ಆಕೆಯ ಪ್ರಿಯತಮ ಅಮಿತ್ ಶರ್ಮಾ ಜೊತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ್ದ. ತಕ್ಷಣವೇ ತಿವಾರಿ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಅಮಿತ್ ಶರ್ಮಾನನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಲಿಯೇ ಪೊಲೀಸ್ ಠಾಣೆ ಮುಂದೆಯೇ ಗ್ರಾಮದ ಮುಖ್ಯಸ್ಥರೆಲ್ಲರೂ ಸೇರಿ ಪಂಚಾಯತಿಯನ್ನೂ ನಡೆಸಿದ್ದಾರೆ.

ಪಿಂಕಿ ನೆರೆದ ಜನರ ಸಮ್ಮುಖದಲ್ಲಿಯೇ ನಂಗೆ ಇನ್ನು ಮುಂದೆ ಪತಿ ಆಶಿಶ್ ತಿವಾರಿ ಜೊತೆ ಬಾಳ್ವೆ ನಡೆಸಲು ಆಗುವುದಿಲ್ಲವೆಂದು ಹೇಳಿದ್ದಲ್ಲದೇ, ಪ್ರಿಯಕರ ಅಮಿತ್ ಶರ್ಮಾನೊಟ್ಟಿಗೆ ಉಳಿದ ಜೀವನವನ್ನು ಕಳೆಯುವುದಾಗಿ ಹೇಳಿ ಕೊಂಡಿದ್ದಾಳೆ. ಊರಿನ ಜನರ ಅವಳ ಮನಸ್ಸು ಬದಲಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ಪಿಂಕಿ ತನ್ನ ನಿರ್ಧಾರದಲ್ಲಿ ದೃಢವಾಗಿದ್ದಳು.

ಅಷ್ಟೇ, ಪಿಂಕಿ ಪತಿ ಆಶಿಶ್ ಸಹ ನೆರೆದ ಜನರೆದುರು ನಂಗೂ ಮಡದಿಯ ಕಾಟ ತಡೆದು ಕೊಳ್ಳುವುದು ಕಷ್ಟ. ದಿನಾಲೂ ಆಗುವ ಜಗಳದಿಂದ ಬೇಸತ್ತಿದ್ದೇನೆ. ಪಂಚಾಯತಿ ಅನುಮತಿ ನೀಡಿದರೆ, ಮಡದಿಯನ್ನು ಅಮಿತ್ ಶರ್ಮಾ ಜೊತೆ ಮದುವೆ ಮಾಡಿಸಲು ಒಮ್ಮತವಿದೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ ಅಲ್ಲಿಯೇ ನೆರೆದ ಜನರ ಸಮ್ಮುಖದಲ್ಲಿ ಪಿಂಕಿ ಸುಮಾರು ಹತ್ತು ವರ್ಷಗಳ ತನ್ನ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾನೆ.

ಅವಳದ್ದೇನೂ ಲೈಫ್ ಸೆಟಲ್ ಆಯಿತು. ಅವಳ ಇಚ್ಛೆಯಂತೆ. ಗಂಡನೂ ಒಪ್ಪಿದ್ದರಿಂದ ಗ್ರಾಮಸ್ಥರ ಸಮ್ಮುಖದಲ್ಲಿ ಪಿಂಕಿಯ ಎರಡನೇ ಮದ್ವೆ ಊರಿನ ದೇವಸ್ಥಾನದಲ್ಲಿ ನೆರವೇರಿದೆ. ಆದರೆ ತನ್ನಿಬ್ಬರು ಗಂಡು ಮಕ್ಕಳಿಗೆ ಜೊತೆಗೆ ಬರಲು ಹೇಳಿದ್ದಾಳೆ ಪಿಂಕಿ. ಆದರೆ, ಮಕ್ಕಳು ಒಲ್ಲೆ ಎಂದು ಹೇಳಿ, ತಂದೆಯೊಟ್ಟಿಗೆ ಇರುವುದಾಗಿ ಹೇಳಿಕೊಂಡಿದ್ದಾರೆ.

https://www.newsics.com/2026/01/24/zaid-khan-in-mass-avatar-a-cult-love-story-of-a-broken-hearted-lover/

TAGGED:Wife's illicit affair; Husband marries her lover!
Share This Article
Facebook Twitter Copy Link Print
Previous Article ಮಾಸ್ ಅವತಾರದಲ್ಲಿ ಝೈದ್ ಖಾನ್ -ಭಗ್ನಪ್ರೇಮಿಯ ‘ಕಲ್ಟ್’ ಲವ್ ಸ್ಟೋರಿ
Next Article ಟ್ರ್ಯಾಕ್ ಮೇಲೆ ನಿಂತಿದ್ದ ಟ್ರಕ್ಗೆ ಟ್ರೈನ್ ಡಿಕ್ಕಿ, ವಿಡಿಯೋ ನೋಡಿ

Popular Posts

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

You Might Also Like

ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read
ಕರ್ನಾಟಕಪ್ರಮುಖ

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read
ಕರ್ನಾಟಕಪ್ರಮುಖ

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read
ಕರ್ನಾಟಕಪ್ರಮುಖ

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?