Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಸೌಂದರ್ಯ ಅಡಗಿರುವುದು ರೂಪದಲ್ಲಲ್ಲ: 26 ಶಸ್ತ್ರಚಿಕಿತ್ಸೆ ಕಂಡ ಯುವಕ ಹೇಳಿದ್ದೇನು?
ವೈರಲ್

ಸೌಂದರ್ಯ ಅಡಗಿರುವುದು ರೂಪದಲ್ಲಲ್ಲ: 26 ಶಸ್ತ್ರಚಿಕಿತ್ಸೆ ಕಂಡ ಯುವಕ ಹೇಳಿದ್ದೇನು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಹುಟ್ಟಿನಿಂದಲೇ ನರಗಳ ಮೇಲೆ ಗೆಡ್ಡೆಗಳು ಬೆಳೆಯುವ ಸಮಸ್ಯೆಯಿಂದಾಗಿ ಬಳಲುತ್ತಿರುವ 36 ವರ್ಷದ ಅಮಿತ್ ಘೋಷ್ ತಮ್ಮ ಮುಖದ ಅರ್ಧಭಾಗದ ಸ್ವರೂಪವನ್ನೇ ಕಳೆದುಕೊಂಡಿದ್ದಾರೆ.

ಹೌದು, ನ್ಯೂರೋಫೈಬ್ರೊಮ್ಯಾಟೋಸಿಸ್ ಟೈಪ್ 1′ ಎಂಬ ಜೆನೆಟಿಕ್ ಸಮಸ್ಯೆ. ಅಮಿತ್ ಕೇವಲ 11 ವರ್ಷದವರಿದ್ದಾಗ ಪರಿಸ್ಥಿತಿ ಬಿಗಡಾಯಿಸಿ ಅವರ ಎಡಗಣ್ಣನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಅವರು ಬರೋಬ್ಬರಿ 26 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ತನ್ನ ಮುಖಕ್ಕ ಬೇಸತ್ತು ಅಮಿತ್ ಒಂದು ಕಾಲದಲ್ಲಿ ಜಗತ್ತಿನಿಂದ ದೂರವಿರಲು ಬಯಸಿದ್ದರು. “ನಾನು ತುಂಬಾ ವಿಕಾರವಾಗಿ ಕಾಣುತ್ತೇನೆ, ನನಗೆ ಈ ಜೀವನದಲ್ಲಿ ಎಂದಿಗೂ ಜೀವನ ಸಂಗಾತಿ ಸಿಗಲಾರರು” ಎಂದು ಅವರು ನಂಬಿದ್ದರು. ಆದರೆ 2021ರಲ್ಲಿ ಪಿಯಾಲಿ ಎಂಬುವವರ ಆಗಮನ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.
“ನಾನು ನಿನ್ನ ಮುಖದ ಒಂದು ಭಾಗವನ್ನಲ್ಲ, ನಿನ್ನ ಸಂಪೂರ್ಣ ವ್ಯಕ್ತಿತ್ವವನ್ನೇ ಪ್ರೀತಿಸಿ ಮದುವೆಯಾಗುತ್ತಿದ್ದೇನೆ” ಎಂದು ಪಿಯಾಲಿ ನೀಡಿದ ಧೈರ್ಯ ಅಮಿತ್ ಅವರಲ್ಲಿ ಹೊಸ ಭರವಸೆ ಮೂಡಿಸಿತು. ಪ್ರಸ್ತುತ ಕಾನೂನು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಅಮಿತ್, “ನಾವು ನಮ್ಮನ್ನು ಮೊದಲು ಪ್ರೀತಿಸಬೇಕು, ಆಗ ಮಾತ್ರ ಜಗತ್ತು ನಮ್ಮನ್ನು ಸ್ವೀಕರಿಸುತ್ತದೆ” ಎಂಬ ಸಂದೇಶ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡ ವಿಡಿಯೋವೊಂದು ಬರೋಬ್ಬರಿ 3 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಇನ್ನು ದೈಹಿಕ ಸೌಂದರ್ಯಕ್ಕಿಂತ ಗುಣ ಮುಖ್ಯ ಎಂಬುದಕ್ಕೆ ಅಮಿತ್ ಮತ್ತು ಪಿಯಾಲಿ ದಂಪತಿ ಸಾಕ್ಷಿಯಾಗಿದ್ದಾರೆ.

https://www.instagram.com/reel/DSimzWRiPgb/?igsh=MXFwOGt1M3I5c2NhdQ==

ಮಹಿಳಾ ಅಧಿಕಾರಿ ದೂರು ಕೊಟ್ಟ ಬೆನ್ನಲ್ಲೆ ಕ್ಷಮೆ ಕೇಳಿದ ರಾಜೀವ್ ಗೌಡ : ಕ್ಷಮೆ ಬೇಕಿಲ್ಲ ಎಂದ ಮಹಿಳಾ ಪೌರಾಯುಕ್ತೆ

TAGGED:Beauty is not hidden in appearance: What did a young man who underwent 26 surgeries say?
Share This Article
Facebook Twitter Copy Link Print
Previous Article ಮಹಿಳಾ ಅಧಿಕಾರಿ ದೂರು ಕೊಟ್ಟ ಬೆನ್ನಲ್ಲೆ ಕ್ಷಮೆ ಕೇಳಿದ ರಾಜೀವ್ ಗೌಡ : ಕ್ಷಮೆ ಬೇಕಿಲ್ಲ ಎಂದ ಮಹಿಳಾ ಪೌರಾಯುಕ್ತೆ
Next Article ಕುತೂಹಲ ಕೆರಳಿಸಿದ ಅಣ್ಣ-ತಮ್ಮನ ಪೋಸ್ಟ್; ಡಿಕೆಶಿ ಬೆನ್ನಲ್ಲೇ ಡಿಕೆ ಸುರೇಶ್ ಮಾರ್ಮಿಕ ಪೋಸ್ಟ್ ವೈರಲ್

Popular Posts

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

You Might Also Like

ವೈರಲ್

ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು?

2 Min Read
ವೈರಲ್

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read
ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?