ಮಹಿಳಾ ಅಧಿಕಾರಿ ದೂರು ಕೊಟ್ಟ ಬೆನ್ನಲ್ಲೆ ಕ್ಷಮೆ ಕೇಳಿದ ರಾಜೀವ್ ಗೌಡ : ಕ್ಷಮೆ ಬೇಕಿಲ್ಲ ಎಂದ ಮಹಿಳಾ ಪೌರಾಯುಕ್ತೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮಹಿಳಾ ಅಧಿಕಾರಿ ದೂರು ಕೊಟ್ಟ ಬೆನ್ನಲ್ಲೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕ್ಷಮೆ ಕೇಳಿದ್ದಾರೆ. ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆರುವು ಮಾಡಿದ್ದಕ್ಕೆ ನಗರಸಭೆಯ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡ ರಾಜೇಗೌಡ ಅವಾಚ್ಯವಾಗಿ ಶಬ್ದ ಬಳಸಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮೃತ ಗೌಡ ಇದೀಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, … Continue reading ಮಹಿಳಾ ಅಧಿಕಾರಿ ದೂರು ಕೊಟ್ಟ ಬೆನ್ನಲ್ಲೆ ಕ್ಷಮೆ ಕೇಳಿದ ರಾಜೀವ್ ಗೌಡ : ಕ್ಷಮೆ ಬೇಕಿಲ್ಲ ಎಂದ ಮಹಿಳಾ ಪೌರಾಯುಕ್ತೆ