Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಮರಳಿ ಬಿಗ್ ಬಾಸ್ ಮನೆಗೆ ಮಲ್ಲಮ್ಮನ ಎಂಟ್ರಿ -ಎಲ್ಲೋ ಮಿಸ್ ಆಗಿದೆ ಅಂತಿದ್ದಾರೆ ಧ್ರುವ್​
Uncategorized

ಮರಳಿ ಬಿಗ್ ಬಾಸ್ ಮನೆಗೆ ಮಲ್ಲಮ್ಮನ ಎಂಟ್ರಿ -ಎಲ್ಲೋ ಮಿಸ್ ಆಗಿದೆ ಅಂತಿದ್ದಾರೆ ಧ್ರುವ್​

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗ್ರ್ಯಾಂಡ್‌ ಫಿನಾಲೆಗೆ ಒಂದು ವಾರ ಇದೆ. ಹೀಗಿರುವಾಗ ಈ ಸೀಸನ್‌ನಲ್ಲಿ ಎಲಿಮಿನೇಟ್‌ ಆದ ಸ್ಪರ್ಧಿಗಳು ದೊಡ್ಮನೆಗೆ ಬರುತ್ತಿದ್ದಾರೆ. ಮಲ್ಲಮ್ಮ ಕೂಡ ಬಂದಿದ್ದಾರೆ. ಪ್ರೋಮೋ ರಿಲೀಸ್‌ ಆಗಿದೆ.

ಬಿಗ್ ಬಾಸ್ ಮನೆಗೆ ಮಲ್ಲಮ್ಮ ರೀಎಂಟ್ರಿ ಕೊಟ್ಟಿದ್ದು, ಮನೆ ಮಂದಿಯೆಲ್ಲಾ ಫುಲ್ ಖುಷ್​ ಆಗಿದ್ದಾರೆ. ಸಂಭ್ರಮದಿಂದ ಮಲ್ಲಮ್ಮನನ್ನ ಬರ ಮಾಡಿಕೊಂಡ್ರು. ಮಲ್ಲಮ್ಮ ಬರ್ತಿದ್ದಂತೆ ಗಿಲ್ಲಿಯ ಕಾಲು ಎಳೆದಿದ್ದಾರೆ. ಏನ್ ಗಿಲ್ಲಿ ಮಾತೇ ಆಡ್ತಿಲ್ಲ ಎಂದಿದ್ದಾರೆ. ಇದೇ ವೇಳೆ ಗಿಲ್ಲಿ ಕೂಡ ಏನ್ ಬ್ಯೂಟಿಪುಲ್ ಆಗಿದ್ಯಾ? ಹೊರಗೆ ಫುಲ್ ಫ್ಯಾನ್ಸಾ ಎಂದು ಕಾಮಿಡಿ ಮಾಡಿದ್ದಾರೆ. ಹೌದೌದು ಹೊರಗೆ ನನ್ನದೇ ಹವಾ ಎನ್ನುತ್ತಲೇ ಮಲ್ಲಮ್ಮ ಗಿಲ್ಲಿಗೆ ಕೌಂಟರ್ ಕೊಟ್ರು.

ಧ್ರುವಂತ್‌ ಅವರು ಮಲ್ಲಮ್ಮನನ್ನು ನೋಡಿ ಖುಷಿಯಿಂದ ಅಪ್ಪಿಕೊಂಡಿದ್ದರು. ಮಲ್ಲಮ್ಮ ಹಾಗೂ ಧ್ರುವಂತ್‌ ಕ್ಲೋಸ್‌ ಆಗಿದ್ದರು. ಈಗ ಧ್ರುವಂತ್‌ ಅವರು, ನಾನು ನಿಮ್ಮನ್ನು ತುಂಬ ಮಿಸ್‌ ಮಾಡಿಕೊಂಡೆ, ನೀವು ಹೋದಮೇಲೆ ನನಗೆ ಜೋಡಿ ಇರಲಿಲ್ಲ, ಏನೆಲ್ಲಾ ಆಯ್ತು ಎಂದು ಪ್ರಶ್ನೆ ಕೇಳಿದ್ದಾರೆ.ಆದ್ರೆ ಮಲ್ಲಮ್ಮ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಮಲ್ಲಮ್ಮ ಸರಿಯಾಗಿ ಮಾತಾಡ್ತಿಲ್ಲ. ಮೊದಲಿನ ಆತ್ಮೀಯತೆ ಈಗ ಕಾಣ್ತಿಲ್ಲ. ಎಲ್ಲೋ ಜರ್ಕ್ ಹೊಡೀತಿದೆ ಎಂದು ಈ ಬಗ್ಗೆ ಧ್ರುವಂತ್​-ಅಶ್ವಿನಿ ಬಳಿ ಅಸಮಾಧಾನ ಹೊರಹಾಕಿದ್ದಾರೆ.

ಅದಾದ ಬಳಿಕ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಮಲ್ಲಮ್ಮನ ತಲೆ ಮೇಲೆ ನೀರು ಸುರಿಯಲಾಗಿದೆ. ಇದ್ಯಾಕೆ ಎಂದು ರಿವೀಲ್‌ ಆಗಬೇಕಿದೆ. ಮಲ್ಲಮ್ಮ ಬಂದಮೇಲೆ ಏನೇನು ಚೇಂಜಸ್‌ ಆಗಲಿದೆ ಎಂದು ಕಾದು ನೋಡಬೇಕಿದೆ.

https://www.newsics.com/2026/01/12/company-rehires-rejected-woman/

TAGGED:Mallamma's entry back into the Bigg Boss house
Share This Article
Facebook Twitter Copy Link Print
Previous Article ರಿಜೆಕ್ಟ್ ಆಗಿದ್ದ ಮಹಿಳೆಗೆ ಮತ್ತೆ ಉದ್ಯೋಗ ನೀಡಿದ ಕಂಪೆನಿ – ಕಾರಣವೇನು?
Next Article ನೆಮ್ಮದಿಗಾಗಿ 2.7 ಕೋಟಿ ಸಂಬಳದ ಉದ್ಯೋಗ ಬೇಡ ಎಂದ ಯುವಕ!

Popular Posts

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಮಹತ್ವದ ಹೇಳಿಕೆ!

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

You Might Also Like

Uncategorized

Rishabh Pant ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

1 Min Read
Uncategorized

Salman Khan ನಟ ಸಲ್ಮಾನ್ ಖಾನ್ ರಹಸ್ಯ ವಿಡಿಯೋ ಲೀಕ್ : ಫ್ಯಾನ್ಸ್ ಗೆ ಆತಂಕ

1 Min Read
Uncategorized

ಹೌಸ್ ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

1 Min Read
Uncategorized

Health Tips ರಾತ್ರಿ ಮಲಗುವ ಮುನ್ನ ಏಲಕ್ಕಿ ಸೇವಿಸಿ : ಸುಖಕರ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?