Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಗರ್ಭಿಣಿಯರಿಗೆ ಮಣ್ಣು ತಿನ್ನಬೇಕಂತಾ ಅನಿಸೋದು ಏಕೆ? ಮಣ್ಣು ಸೇವನೆ ಅತಿಯಾದರೆ ಏನಾಗತ್ತೆ?
Uncategorized

ಗರ್ಭಿಣಿಯರಿಗೆ ಮಣ್ಣು ತಿನ್ನಬೇಕಂತಾ ಅನಿಸೋದು ಏಕೆ? ಮಣ್ಣು ಸೇವನೆ ಅತಿಯಾದರೆ ಏನಾಗತ್ತೆ?

Share
1 Min Read
SHARE

newsics.com
9 ತಿಂಗಳು ಇನ್ನೊಂದು ಜೀವವನ್ನು ಒಡಲೊಳಗಿಟ್ಟು ಪೋಷಿಸುವುದು ಸುಲಭವಲ್ಲ. ಅಂತಹ ಸೂಕ್ಷ್ಮ ಸ್ಥಿತಿಯ ಗರ್ಭಾವಸ್ಥೆಯಲ್ಲಿ ಹೆಣ್ಣು ಮಕ್ಕಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ.‌ ದೈಹಿಕ ಮಾನಸಿಕ ಬದಲಾವಣೆಗೆ ಒಳಪಡುತ್ತಾರೆ. ಹೀಗಾಗಿ ಆಗ ಚಿತ್ರವಿಚಿತ್ರ ಪದಾರ್ಥಗಳನ್ನು ತಿನ್ನುವ ಆಸೆ ಗರ್ಭಿಣಿಯರನ್ನು ಕಾಡುತ್ತದೆ. ಅದರಲ್ಲೂ ಗರ್ಭಾವಸ್ಥೆಯ ಮೊದಲು ಮೂರು ತಿಂಗಳಲ್ಲಿ ಗರ್ಭಿಣಿಯರಿಗೆ ಕಪ್ಪು ಅಥವಾ ಕೆಂಪು ಮಣ್ಣು ತಿನ್ನುವ ಬಯಕೆ ಕಾಡುತ್ತದೆಯಂತೆ. ಹೀಗಾಗಿ ಎಷ್ಟೋ ಹೆಣ್ಣುಮಕ್ಕಳು ಮುಷ್ಠಿಯಷ್ಟು ಮಣ್ಣು ತಿನ್ನೋದು ಇದೆಯಂತೆ.
ವೈದ್ಯಕೀಯ ಅಧ್ಯಯನದ ಪ್ರಕಾರ, ಪೋಷಕಾಂಶ ಅಥವಾ ಕ್ಯಾಲ್ಸಿಯಂ ಕೊರತೆ ಇದ್ದಾಗ ಹೆಣ್ಣುಮಕ್ಕಳು ಮಣ್ಣು ತಿನ್ನುತ್ತಾರೆ. ಇದು ಸಹಜವಾಗಿದ್ದು, ಮಿತಿಯಲ್ಲಿದ್ದರೇ ಯಾವುದೇ ದುಷ್ಪರಿಣಾಮವಿಲ್ಲ. ಆದರೆ ಇದಕ್ಕೆ ಮುಂಜಾಗ್ರತೆಯ ಅವಶ್ಯಕತೆ ಇದೆ.

ಮಣ್ಣು ಸೇವನೆ ಅತಿಯಾದರೆ ಇದರಿಂದ ಮಗುವಿನ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ. ಕೇವಲ ಮೊದಲ ಮೂರು ತಿಂಗಳು ಮಾತ್ರವಲ್ಲ 9 ತಿಂಗಳಲ್ಲಿ ಯಾವಾಗ ಬೇಕಾದರೂ ಮಣ್ಣು ತಿನ್ನುವ ಆಸೆ ಗರ್ಭಿಣಿಯರನ್ನು ಕಾಡಬಹುದು ಎಂದು ಹೇಳಲಾಗುತ್ತದೆ. ಕೆಮ್ಮಣ್ಣು, ಚಾಕ್ ಪೀಸ್, ಹಿಂಡಿ, ರಂಗೋಲಿ ಪುಡಿ, ಸುಣ್ಣ ಸೇರಿದಂತೆ ವಿವಿಧ ಬಗೆಹ ಅಸಹಜ ವಸ್ತುಗಳನ್ನು ತಿನ್ನುವ ಗರ್ಭಿಣಿಯರೂ ಇದ್ದಾರೆ.

TAGGED:Why should pregnant women eat mud?
Share This Article
Facebook Twitter Copy Link Print
Previous Article ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ಸಾವು!
Next Article ಪರ ಪುರುಷನ ಜತೆ ಮಲಗಲು ಪತಿಯಿಂದಲೇ ಪತ್ನಿಗೆ ಒತ್ತಾಯ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read
Uncategorized

Rain Water ಮಳೆಯಲ್ಲಿ ನೆನೆದರೆ ಜ್ವರ ಬರುತ್ತೆ ಅನ್ಕೋಬೇಡಿ, ಹತ್ತು ನಿಮಿಷ ಮಳೆನೀರಿನಲ್ಲಿ ನೆನೆಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

2 Min Read
Uncategorized

Karnataka Rain: ನಾಳೆಯ ಹವಾಮಾನ: ಕರ್ನಾಟಕದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?