Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಇಳಿ ವಯಸ್ಸಿನಲ್ಲೂ ಒಂದಾದ ಜೋಡಿ; 81ರ ವೃದ್ಧನ ಜತೆ 71ರ ಮಹಿಳೆಯ ನಿಶ್ಚಿತಾರ್ಥ
ವೈರಲ್

ಇಳಿ ವಯಸ್ಸಿನಲ್ಲೂ ಒಂದಾದ ಜೋಡಿ; 81ರ ವೃದ್ಧನ ಜತೆ 71ರ ಮಹಿಳೆಯ ನಿಶ್ಚಿತಾರ್ಥ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನವದೆಹಲಿ, ಇತ್ತೀಚೆಗಷ್ಟೇ ಗಾಯಕಿ ಶ್ವೇತಾ ಶೆಟ್ಟಿ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತನ್ನ ಸೋದರಸಂಬಂಧಿಯೊಬ್ಬರು ಇಳಿ ವಯಸ್ಸಿನಲ್ಲಿ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿ ಕೊಂಡಿದ್ದಾರೆ ಎಂಬ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಸದ್ಯ ಅವರ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
ಹ್ಯಾಂಬರ್ಗ್‌ನಲ್ಲಿ ವಾಸಿಸುತ್ತಿದ್ದ ಅವರು ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿ ಸುದ್ದಿಯಾಗಿದ್ದರು. ಇದೀಗ ಅದರ ಬೆನ್ನಲ್ಲೆ ತಮ್ಮ 81 ವರ್ಷದ ಸೋದರನು(ಕಸಿನ್) 71 ವರ್ಷದ ಮಹಿಳೆಯನ್ನು ಶೀಘ್ರವೇ ವಿವಾಹವಾಗಲಿದ್ದಾರೆ‌. ಈ ಜೋಡಿ ಅಮೆರಿಕದಲ್ಲಿ ನಡೆದ ಬಾಲಿವುಡ್ ಕರೋಕೆ ಪಾರ್ಟಿ ಯಲ್ಲಿ ಭೇಟಿಯಾಗಿದ್ದು ಈಗ ನಿಶ್ಚಿತಾರ್ಥವಾಗಿದ್ದಾರೆ. ಜೀವನದ ಯಾವುದೇ ಹಂತದಲ್ಲಿ ಪ್ರೀತಿ ಅರಳಬಹುದು ಎಂದು ಈ ಜೋಡಿ ಸಾಬೀತು ಮಾಡಿದೆ ಎಂದು ಬರೆದುಕೊಂಡಿದ್ದ ಪೋಸ್ಟ್ ಅನ್ನು ಗಾಯಕಿ ಶ್ವೇತಾ ಹಂಚಿಕೊಂಡಿದ್ದಾರೆ.
ತಮ್ಮ ಸೋದರ ಸಂಬಂಧಿಯು (ಕಸಿನ್) ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕರಾಗಿದ್ದರು ಅನೇಕ ವರ್ಷ ಒಬ್ಬಂಟಿಯಾಗಿ ಜೀವನ ಕಂಡುಕೊಂಡಿದ್ದಾರೆ. ಆದರೆ ಈಗ ಒಬ್ಬಂಟಿಗೆ ಒಬ್ಬರು ಸಂಗಾತಿ ಸಿಕ್ಕಿದ್ದಾರೆ. ಈ ಮೂಲಕ ಅವರು ಈಗ ತಮ್ಮ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ಅವರಿಬ್ಬರು ಶೀಘ್ರವೇ ಮದುವೆ ಯಾಗಲಿದ್ದಾರೆ ಎಂದು ಪೋಸ್ಟ್ ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ.
ಈ ಮೂಲಕ ಗಾಯಕಿ ಶ್ವೇತಾ ಶೆಟ್ಟಿ ಅವರ ಪೋಸ್ಟ್ ನಲ್ಲಿ ಪ್ರೀತಿಗೆ ವಯಸ್ಸು, ಬಣ್ಣ, ಜಾತಿ, ಧರ್ಮ ಯಾವುದು ಅಡ್ಡಿ ಬರಲ್ಲ‌ ಎಂದು ತಿಳಿಸಿದಂತಾಗಿದೆ. ಅವರು ತಮ್ಮ ಪೋಸ್ಟ್ ನಲ್ಲಿ ವಯಸ್ಸಾದ ಮೇಲೆ ಪ್ರೀತಿ ಮಾಡಿದರೆ ಅದನ್ನು ಅನುಮಾನಿಸುವವರು ಅಪಹಾಸ್ಯ ಮಾಡುವವರೆ ಈ ಜಗತ್ತಿನಲ್ಲಿ ತುಂಬಿಕೊಂಡಿದ್ದಾರೆ ಆದರೆ ಅದ್ಯಾವುದರ ಚಿಂತೆ ಪಡದೆ ನನ್ನ ತಂದೆಯ ಕುಟುಂಬದ ಸೋದರ ಸಂಬಂಧಿಯೊಬ್ಬರು ತಮ್ಮ 81ನೇ ಇಳಿ ವಯಸ್ಸಿನಲ್ಲಿ 71 ವರ್ಷದ ಮಹಿಳೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದನ್ನು ನೋಡುವುದು ಮನಸ್ಸಿಗೆ ಬಹಳ ಖುಷಿ‌ನೀಡಿದಂತಾಗಿದೆ. ಈ ಜೋಡಿಗೆ ಒಳ್ಳೆದಾಗಲಿ…ಎಲ್ಲಾ ಒಂಟಿ ಮಹಿಳೆಯರಿಗೆ ನಿರಾಸೆ ಬೇಡ.. ನಿಮ್ಮ ಮನಸ್ಸು ಮೆಚ್ಚುವವರು ಖಂಡಿತ ಸಿಗುತ್ತಾರೆ ಆ ಭರವಸೆ ಸದಾ ಇರಲಿ ಎಂದು ಅವರು ಬರೆದಿದ್ದಾರೆ. ಈ ಪೋಸ್ಟ್‌ಗೆ ಕಂಡು ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.

https://www.instagram.com/p/DSDA-EODPkp/?igsh=MXJ4OGQwYTg3dzEzaw==

ಮುಳ್ಳಿನ ಪೊದೆಯಲ್ಲಿ ಒಂದು ದಿನದ ಹೆಣ್ಣು ಮಗು ಬಿಟ್ಟು ಹೋದ ಪಾಪಿಗಳು

TAGGED:Couple united at a young age; 71-year-old woman gets engaged to 81-year-old man
Share This Article
Facebook Twitter Copy Link Print
Previous Article ಪೋರ್ನ್ ವೀಡಿಯೋ’ ತೋರಿಸಿ ‘ಅದೇ ತರ “ಸೆಕ್ಸ್” ಬೇಕು ಎಂದು ಒತ್ತಾಯ: ‘ಸೈಕೋ ಪತಿ’ ವರ್ತನೆಗೆ ಬೆಚ್ಚಿಬಿದ್ದ ಪತ್ನಿ
Next Article ಬಹುಕಾಲದ ಗೆಳತಿ ಜೊತೆ ಎಂಗೇಜ್‌ ಆದ ಪ್ರಿಯಾಂಕಾ ಗಾಂಧಿ ಪುತ್ರ;ರೈಹಾನ್ ವಾದ್ರಾ ಮದುವೆಯಾಗಲಿರುವ ಅವಿವಾ ಬೇಗ್ ಯಾರು?

Popular Posts

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

You Might Also Like

ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?