Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ನನಗೆ ಎರಡನೇ ಮದುವೆ ಆಗುವ ಆಸೆ ಇದೆ, ಆದರೆ ನನ್ನ ಗಂಡ ಡಿವೋರ್ಸ್ ಕೊಡ್ತಿಲ್ಲ- ಖ್ಯಾತ ನಟಿ
ಮನರಂಜನೆ

ನನಗೆ ಎರಡನೇ ಮದುವೆ ಆಗುವ ಆಸೆ ಇದೆ, ಆದರೆ ನನ್ನ ಗಂಡ ಡಿವೋರ್ಸ್ ಕೊಡ್ತಿಲ್ಲ- ಖ್ಯಾತ ನಟಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com 

ನಟಿ ಮಹಿಮಾ ಚೌಧರಿ  ದಾಂಪತ್ಯ ಜೀವನದಲ್ಲಿ ಬಿರುಗಾಳಿ ಬೀಸಿದೆ.ಗಂಡನ ಜೊತೆ ಸಂಬಂಧ ಮುರಿದುಬಿದ್ದು 12 ವರ್ಷಗಳು ಆಗಿವೆ. ಆದರೆ, ಇಷ್ಟವಿದ್ದರೂ ಮತ್ತೊಂದು ಸಂಬಂಧ ಮಾಡಿಕೊಳ್ಳಲು ಈ ಗಂಡನಿಂದ ಕಾನೂನು ಪ್ರಕ್ರಿಯೆ ಮೂಲಕ ಡಿವೋರ್ಸ್ ಆಗಿಲ್ಲ. ಪತಿ ಜೊತೆ ಈ ನಟಿ ದೂರವಿದ್ದು ಮಗಳ ಜೊತೆ ಬದುಕುತ್ತಿದ್ದಾರೆ. ಆದರೆ,  ಮತ್ತೊಂದು ಮದುವೆ ಆಗಲುಬಯಸುತ್ತಿದ್ದಾರೆ.

 

ಆದ್ರೆ ಡಿವೋರ್ಸ್‌ ಪ್ರಕರಣ ಬಾಕಿ ಇರೋದ್ರಿಂದ ನನಗೆ ಅದು ಸಾಧ್ಯವಾಗ್ತಿಲ್ಲ..ನಾನು ಎಲ್ಲವನ್ನೂ ಮರೆತು ಮುಂದಕ್ಕೆ ಸಾಗಬೇಕು ಅಂತಾ ಭಾವಿಸ್ತೇನೆ ಆಗ ಥಟ್‌ ಅಂತಾ ನನಗೆ ಇನ್ನೂ ಡಿವೋರ್ಸ್‌ ಆಗಿಲ್ಲ ಅನ್ನೋದು ನೆನಪಾಗುತ್ತದೆನ ಎಂದಿದ್ದಾರೆ.

ಮಹಿಮಾ ಚೌಧರಿಗೆ ಕೋಲ್ಕತ್ತಾ ಮೂಲದ ಉದ್ಯಮಿ ಬಾಬಿ ಮುಖರ್ಜಿ ಜೊತೆ 2006ರಲ್ಲಿ ಮದುವೆಯಾದರು.2007ರಲ್ಲಿ ಹೆಣ್ಣು ಮಗು ಜನನವಾಯ್ತು. ಆದರೆ, ಮದುವೆ ಬಳಿಕ 7 ವರ್ಷಗಳಲ್ಲಿಯೇ ದಾಂಪತ್ಯದಲ್ಲಿ ಬಿರುಕು ಮೂಡಿತು. ಸಾಂಸಾರಿಕ ಜೀವನ ಹಳಿ ತಪ್ಪಿತು. ಇನ್ನೂ ಜೊತೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಅಂದಾಗ, ಮಹಿಮಾ ತಮ್ಮ ಮಗಳ ಜೊತೆ ಆ ಮನೆಯಿಂದ ಹೊರ ಬಂದರು. ಕೂಡ ತನ್ನ ಪತಿ ಡಿವೋರ್ಸ್‌ ನೀಡ್ತಿಲ್ಲ ಹೀಗಾಗಿ ಬರೋಬ್ಬರಿ 12 ವರ್ಷಗಳೇ ಕಳೆದಿದ್ದಾರೆ. ಈಗಲೂ ಕೂಡ ಮತ್ತೆ ಹೊಸ ಜೀವನ ರೂಪಿಸುವ ತವಕ ಆಸೆ ಇನ್ನು ಹುಸಿಯಾಗಿದೆ ಆದ್ರೆ ಏನ್ಮಡೋದು ಮದುವೆ ಆಗಲು ಆಗ್ತಿಲ್ಲವೆಂದು ಮಹಿಮಾ ನೋವನ್ನ ಹೊರಹಾಕಿದ್ದಾರೆ.

Share This Article
Facebook Twitter Copy Link Print
Previous Article High Court dismisses divorce petition ಮದುವೆಯಾಗಿ ಕೇವಲ 21 ದಿನಕ್ಕೆ ಡಿವೋರ್ಸ್‌ ಬಯಸಿದ ಪತ್ನಿ! ವಿಚ್ಛೇದನ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್
Next Article ರಾಜ್ಯದಲ್ಲಿ ತೀವ್ರ ಚಳಿ – ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಪ್ರಮುಖದೇಶಮನರಂಜನೆ

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?