Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಗ್ರಾಜುಯೇಷನ್‌ಡೇ ಇಷ್ಟೊಂದು ಕಾಸ್ಟ್ಲಿನಾ: ಡಿಸ್ಟಿಂಕ್ಷನ್ ಗಳಿಸಿದ್ರೂ ಅತಿಥಿಯಂತೆ ಭಾಗಿಯಾದ ಯುವತಿ
ವೈರಲ್

ಗ್ರಾಜುಯೇಷನ್‌ಡೇ ಇಷ್ಟೊಂದು ಕಾಸ್ಟ್ಲಿನಾ: ಡಿಸ್ಟಿಂಕ್ಷನ್ ಗಳಿಸಿದ್ರೂ ಅತಿಥಿಯಂತೆ ಭಾಗಿಯಾದ ಯುವತಿ

Share
2 Min Read
SHARE

newsics.com

ಯುವತಿಯೊರ್ವಳು ಆರ್ಥಿಕ ಸಂಕಷ್ಟದಿಂದಾಗಿ ಕಾಲೇಜನ್ನು ಅರ್ಧಕ್ಕೆ ತೊರೆದರೂ ತಾನು ಡಿಸ್ಟಿಂಕ್ಷನ್‌ನಲ್ಲಿ ಪಾಸಾದ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಅವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅದಕ್ಕೆ ಕಾರಣವಾಗಿದ್ದು, ಗ್ರಾಜುಯೇಷನ್ ಡೇ ಅಥವಾ ಘಟಿಕೋತ್ಸವಕ್ಕೆ ತಗಲುವ ವೆಚ್ಚದ ಬಗ್ಗೆ ಆಕೆ ಹೇಳಿದ ಮಾತು.
ರೆಡಿಯೋ ಜಾಕಿಯಾಗಿಯೂ ಕೆಲಸ ಮಾಡುತ್ತಿರುವ ಇನ್‌ಫ್ಲುಯೆನ್ಸರ್ ರಿಷಿಕಾ ಎಂಬುವವರು ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಗ್ರಾಜುಯೇಷನ್ ಡೇ ಅಥವಾ ಘಟಿಕೋತ್ಸವದಲ್ಲಿ ಭಾಗವಹಿಸುವುದು ಅನೇಕ ವಿದ್ಯಾರ್ಥಿಗಳ ಕನಸು. ಆದರೆ ಇದಕ್ಕೆ ಎಷ್ಟು ವೆಚ್ಚ ತಗುಲುವುದು ಎಂಬುದರ ಬಗ್ಗೆ ಗೊತ್ತಿಲ್ಲ. ಸರ್ಕಾರಿ ಕಾಲೇಜುಗಳ ಘಟಿಕೊತ್ಸವದಲ್ಲಿ ವಿದ್ಯಾರ್ಥಿಗಳಿಗೆ ಇದಕ್ಕಾಗಿ ಯಾವುದೇ ವೆಚ್ಚ ಇರುವುದಿಲ್ಲ, ಬಹುಶಃ ಖಾಸಗಿ ಕಾಲೇಜುಗಳಲ್ಲಿ ಶುಲ್ಕ ವಿಧಿಸುತ್ತಾರೋ ಮಾಹಿತಿ ಇಲ್ಲ. ಆದರೆ ರಿಶಿಕಾ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಗ್ರಾಜುಯೇಷನ್ ಡೇಗೆ ನೀಡುವಷ್ಟು ಹಣವಿಲ್ಲದ ಕಾರಣ ತಾವು ಡಿಸ್ಟಿಂಕ್ಷನ್ ಗಳಿಸಿದರು ಅತಿಥಿಯಂತೆ ಭಾಗವಹಿಸಬೇಕಾಯ್ತು ಎಂದು ಹೇಳಿದ್ದಾರೆ. ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ಅವರ ಪೋಸ್ಟ್‌ ಹೀಗಿದೆ. ‘ನಾನು ನನ್ನದೇ ಗ್ರಾಜುಯೇಷನ್ ಡೇಯಲ್ಲಿ ಅತಿಥಿಯಾಗಿ ಭಾಗವಹಿಸಿದೆ. ಏಕೆಂದರೆ ಆರ್ಥಿಕವಾಗಿ ನನಗೆ ಅದನ್ನು ಭರಿಸಲು ಸಾಧ್ಯವಿಲ್ಲ. ಒಂದು ದಿನ ವೇದಿಕೆಯ ಮೇಲೆ ನಡೆಯುವುದಕ್ಕಿಂತ ಆ ತಿಂಗಳನ್ನು ಬದುಕುವುದು ಮುಖ್ಯ ಎಂಬುದು ನನ್ನ ವಿಚಾರವಾಗಿತ್ತು. ಆದರೂ ನಾನು ಅಲ್ಲಿ ಭಾಗವಹಿಸಬೇಕು ಎಂದು ನಾನು ನಿಜವಾಗಿಯೂ ಬಯಸಿದ್ದೆ. ನಾನು ಗ್ರಾಜುಯೇಷನ್‌ಗೆ ಮೊದಲಾಗಲಿ ನಂತರವಾಗಲಿ ಯಾವತ್ತು ವಾಚನ್ನು ಧರಿಸಿರಲಿಲ್ಲ. ಈ ಹಿಂದೆ ನಾನು ನಾನು ಬ್ಯಾಚುಲರ್ ಡಿಗ್ರಿ ಶುರು ಮಾಡಿದ್ದೆ ಆದರೆ ನಾನು ಅದನ್ನು ಹಣಕಾಸಿನ ತೊಂದರೆಯಿಂದಾಗಿ ಪೂರ್ತಿ ಮಾಡಲಾಗಲಿಲ್ಲ. ಹೀಗಾಗಿ ಈಗ ಇದು ನನಗೆ ಸಿಹಿಕಹಿ ಎರಡು ಮಿಶ್ರಿತವಾದ ಸಮಯವಾಗಿತ್ತು. ಆದರೂ ನಾನು ನನ್ನ ಗ್ರಾಜುಯೇಷನ್ ಡೇಯಲ್ಲಿ ಭಾಗವಹಿಸಲೇಬೇಕು ಎಂದು ಕಠಿಣ ನಿರ್ಧಾರ ಮಾಡಿದ್ದೆ. ಏಕೆಂದರೆ ಕನಿಷ್ಠ ನೆನಪುಗಳಾದರು ನನ್ನ ಜೊತೆಗೆ ಇರುತ್ತದೆ ಅದಕ್ಕಿಂತ ಹೆಚ್ಚಾಗಿ ನನಗೆ ಪ್ರೋತ್ಸಾಹಿಸುವುದಕ್ಕೆ ನನ್ನ ಸಹದ್ಯೋಗಿಗಳು ಅಲ್ಲಿ ನನ್ನ ಜೊತೆಗಿದ್ದರು. ಅವರು ನಾನು ನನ್ನ ಜೀವನದ ಕಷ್ಟದ ದಿನಗಳಲ್ಲಿ ಜೊತೆಗೆ ಇದ್ದವರಾಗಿದ್ದರು.
ಈಗ ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ನಾನು ಮೆರಿಟ್‌ನೊಂದಿಗೆ ಪದವಿ ಪಡೆದಿದ್ದೇನೆ. ನಾನು ನನ್ನ ಸಂಶೋಧನೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ್ದು, ಕೊನೆಗೂ ನಾನು ಮಾಸ್ಟರ್ ಡಿಗ್ರಿ ಹೊಲ್ಡರ್ ಎನಿಸಿದ್ದೇನೆ. ಹಾಗೂ ಇದೆಲ್ಲವನ್ನೂ ನಾನು ಒಬ್ಬಳು ಒಂಟಿ ತಾಯಿಯಾಗಿ ಯಾವುದೇ ದೊಡ್ಡ ಬೆಂಬಲಗಳಿಲ್ಲದೇ ಮಾಡಿದ್ದೇನೆ. ಜೀವನ ನನಗೆ ಕೆಲವೊಮ್ಮೆ ನೀವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಕಲಿಸಿದೆ. ಹಾಗೂ ನೀವು ಅದರ ಮೂಲಕ ಸಾಗಿದಾಗ ನೀವು ಇನ್ನು ವಿಭಿನ್ನವಾಗಿ ಹಾಗೂ ಮತ್ತಷ್ಟು ಸ್ಟಂಗ್ ಆಗುವಿರಿ. ಹಾಗೂ ನಿಮಗೆಲ್ಲರಿಗೂ ಕೊನೆಗೆ ಉಳಿಯುವುದು ನೆನಪುಗಳು ಏಕೆಂದರೆ ಈ ಕ್ಷಣ ಓಡುತ್ತಲೇ ಇರುತ್ತದೆ. ಗತವೂ ಜೀವಿಸುತ್ತದೆ ಹಾಗೂ ಭವಿಷ್ಯದ ಬಗ್ಗೆ ನಿಮಗೆ ತಿಳಿದಿರುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.ಆದರೆ ಈಕೆಯ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.

ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕ ಮಾರಿಷಸ್ ನಲ್ಲಿ ಸಾವು!; ಮೃತದೇಹವನ್ನು ತಾಯ್ನಾಡಿಗೆ ತರಲು ಕುಟುಂಬದ ಮನವಿ

TAGGED:Graduation Day is such a tragedy: A young woman who attended like a guest despite earning distinction
Share This Article
Facebook Twitter Copy Link Print
Previous Article ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕ ಮಾರಿಷಸ್ ನಲ್ಲಿ ಸಾವು!; ಮೃತದೇಹವನ್ನು ತಾಯ್ನಾಡಿಗೆ ತರಲು ಕುಟುಂಬದ ಮನವಿ
Next Article ಧರ್ಮಸ್ಥಳ ವಿರುದ್ಧ ಮಾನಹಾನಿಕರ ವೀಡಿಯೋ ಡಿಲೀಟ್ ಮಾಡಲು ಯ್ಯೂಟೂಬರ್‌ಗಳಿಗೆ 3 ದಿನ ಗಡುವು!

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?