Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮದುವೆಗೆ ಒಪ್ಪದ್ದಕ್ಕೆ ಫಿಲ್ಮಿ ಸ್ಟೈಲ್‍ನಲ್ಲಿ ಯುವಕನಿಂದ ಯುವತಿಯ ಅಪಹರಣ
ಕರ್ನಾಟಕ

ಮದುವೆಗೆ ಒಪ್ಪದ್ದಕ್ಕೆ ಫಿಲ್ಮಿ ಸ್ಟೈಲ್‍ನಲ್ಲಿ ಯುವಕನಿಂದ ಯುವತಿಯ ಅಪಹರಣ

Share
2 Min Read
SHARE

Newsics_Kannada 

 Subscribe and watch video

 ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ಮದುವೆಯಾಗು ಅಂತ ಹಿಂದೆ ಬಿದ್ದಿದ್ದ ಪಾಗಲ್​​ ಪ್ರೇಮಿಯೊಬ್ಬ ಯುವತಿ ಒಪ್ಪದಿದ್ದಕ್ಕೆ ಆಕೆಯನ್ನೇ ಕಿಡ್ನಾಪ್​ ಮಾಡಿರುವ ಘಟನೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಇನ್ಸ್​​ಟಾಗ್ರಾಂ ಮೂಲಕ ಮೆಕ್ಯಾನಿಕ್​ ರಂಗ ಮತ್ತು ಯುವತಿಗೆ ಪರಿಚರವಾಗಿತ್ತು, ಬಳಿಕ ಪರಿಚಯ ಪ್ರೀತಿಗೆ ತಿರುಗಿ ಯುವತಿಗೆ ರಂಗ ಪ್ರಪೋಸ್​ ಮಾಡಿದ್ದನು, ಕೆಲ ದಿನಗಳ‌ ಬಳಿಕ ಮೆಕ್ಯಾನಿಕ್​ ರಂಗನ ಲವ್​ಗೆ ಯುವತಿ ಓಕೆ ಅಂದಿದ್ದಳು, ಟೂ ವೇ ಲವ್​ನಲ್ಲಿ ಡ್ಯೂಯೆಟ್ ಹಾಡ್ತಿದ್ದ ಮೆಕ್ಯಾನಿಕ್​ ರಂಗ ಫ್ರೆಂಡ್​ಗಾಗಿ ಮಚ್ಚು ಬೀಸಿದ್ದ, ಸ್ನೇಹಿತ ಚೇತನ್​ಗಾಗಿ ಭದ್ರನ ಕೊಲೆ ಮಾಡಿ ಜೈಲು ಸೇರಿದ್ದನು, ರಂಗ ಜೈಲು ಸೇರ್ತಿದ್ದಂತೆ ಯುವತಿ ರಂಗನ ಮೊಬೈಲ್ ನಂಬರ್​​ ಬ್ಲಾಕ್ ಮಾಡಿದ್ದಳು.

 

ಜೈಲಿನಿಂದ ಬೇಲ್​ ಮೇಲೆ ಹೊರ ಬಂದ ರಂಗ ಯುವತಿಯನ್ನ ಫಾಲೋ ಮಾಡಿ ಟಾರ್ಚರ್ ಕೊಡಲು ಶುರುಮಾಡಿದ್ದನು, ಅಲ್ಲದೇ ಯುವತಿ ಮನೆಗೂ ತೆರಳಿ ಲವ್ ಸ್ಟೋರಿ ಕೂಡ ಹೇಳಿದ್ದನು, ಯುವತಿ ಮನೆಯವರು ಮೆಕ್ಯಾನಿಕ್​ ರಂಗನ ಪ್ರೀತಿಯನ್ನ ತಿರಸ್ಕರಿಸಿದ್ದರು, ಈ ವೇಳೆ ಯುವತಿ ಹಾಗೂ ಕುಟುಂಬಸ್ಥರಿಗೆ ಅವಾಜ್ ಹಾಕಿ ಬಂದಿದ್ದ ರಂಗ, ಬಳಿಕ ಬಿಟ್ರೆ ಆಗಲ್ಲ ಎಂದು ಯುವತಿಯನ್ನ ಕಿಡ್ನಾಪ್ ಮಾಡಿ ಮದುವೆ ಆಗೋಕೆ ಪ್ಲಾನ್ ಮಾಡಿದ್ದ, ಸಹಚರರಾದ ರಾಜೇಶ್ ಚಂದನ್ ಶ್ರೇಯಸ್ ಮಂಜನ ಜೊತೆ ಸೇರಿ ಕಿಡ್ನಾಪ್​ಗೆ ಪ್ಲಾನ್ ಮಾಡಿ ಕಳೆದ ಅ.08 ರಂದು ತನ್ನ ಸಹಚರರ ಜೊತೆ ಲವರ್​​ ಮನೆಗೆ ನುಗ್ಗಿ ಬಾ ಮದುವೆ ಆಗೋಣ ಅಂತ ಹೇಳಿದ್ದಾನೆ. ಇದಕ್ಕೆ ಯುವತಿ ತಾಯಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ತಾಯಿಯ ಮೇಲೆ ರಂಗ ಹಲ್ಲೆ ಮಾಡಿದ್ದ, ಮಚ್ಚಿನೇಟಿಗೆ ಪ್ರಿಯತಮೆಯ ತಾಯಿ ಗಂಭೀರವಾಗಿ ಗಾಯಗೊಂಡಿದ್ರೂ, ಯುವತಿಯ ಕುತ್ತಿಗೆಗೆ ಚಾಕು ಇಟ್ಟು, ಕಿಡ್ನ್ಯಾಪ್​ ಮಾಡಿ, ನಡುರಸ್ತೆಯಲ್ಲೆ ಲಾಂಗ್ ತೋರಿಸುತ್ತಾ ಆಟೋ, ಬೈಕ್​ಗಳಲ್ಲಿ ಎಸ್ಕೇಪ್ ಆಗಿದ್ದರು.

ಘಟನೆ ನಡೆದ ಕೂಡಲೇ ಯುವತಿ ತಾಯಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಅಕ್ಟೋಬರ್ 9ರ ಬೆಳಗ್ಗೆ 5 ಗಂಟೆಗೆ ಸುಮಾರಿಗೆ ಪೊಲೀಸರು ಹೊಸೂರು ರಸ್ತೆ ಬಳಿ ರಂಗ & ಟೀಂನ ಲಾಕ್​ ಮಾಡಿ ಅರೆಸ್ಟ್ ಮಾಡಿದ್ದಾರೆ.

TAGGED:#man #kidnaps #woman #filmstyle #marriage
Share This Article
Facebook Twitter Copy Link Print
Previous Article Weight Loss Tips: ರಾತ್ರಿ ಹೊತ್ತು ಈ ಕೆಲಸಗಳನ್ನು ಮಾಡಬೇಡಿ; ಸುಲಭವಾಗಿ ಸ್ಲಿಮ್ ಆಗಬಹುದು!
Next Article Sunflower Seeds: ಸೂರ್ಯಕಾಂತಿ ಬೀಜ ತಿನ್ನಲೂ ರುಚಿ, ಆರೋಗ್ಯಕ್ಕೂ ಉತ್ತಮ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ಪ್ರಮುಖCrimeಕರ್ನಾಟಕ

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?