Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಆಭರಣ ಪ್ರಿಯರಿಗೆ ಗುಡ್‌‌ ನ್ಯೂಸ್; ಆಷಾಢಕ್ಕೆ ಭಾರೀ ಡಿಸ್ಕೌಂಟ್
ಪ್ರಮುಖಲೈಫ್‌ಸ್ಟೈಲ್

ಆಭರಣ ಪ್ರಿಯರಿಗೆ ಗುಡ್‌‌ ನ್ಯೂಸ್; ಆಷಾಢಕ್ಕೆ ಭಾರೀ ಡಿಸ್ಕೌಂಟ್

Share
1 Min Read
SHARE

newsics.com
ಆಷಾಢ ಮಾಸದಲ್ಲಿ ಹಳದಿ ಲೋಕ ಬೆಲೆ ಕಡಿಮೆಯಾಗುವುದು ವಾಡಿಕೆ. ಅದರಂತೆ 2024ರ ಆಷಾಢದಲ್ಲೂ ವಿವಿಧ ಚಿನ್ನಾಭರಣ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಚಿನ್ನ, ಬೆಳ್ಳಿ, ವಜ್ರದ ಮೇಲೆ ತಮ್ಮದೇ ಆದ ರಿಯಾಯ್ತಿಗಳನ್ನು ಘೋಷಣೆ ಮಾಡಿವೆ. ಜೊತೆಗೆ ಕೆಲವು ಆಫರ್‌ಗಳನ್ನೂ ನೀಡಿವೆ.

ಆಷಾಢ ಮಾಸದಲ್ಲಿ ಹಳದಿ ಲೋಕ ಬೆಲೆ ಕಡಿಮೆಯಾಗುವುದು ವಾಡಿಕೆ. ಅದರಂತೆ 2024ರ ಆಷಾಢದಲ್ಲೂ ವಿವಿಧ ಚಿನ್ನಾಭರಣ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಚಿನ್ನ, ಬೆಳ್ಳಿ, ವಜ್ರದ ಮೇಲೆ ತಮ್ಮದೇ ಆದ ರಿಯಾಯ್ತಿಗಳನ್ನು ಘೋಷಣೆ ಮಾಡಿವೆ. ಜೊತೆಗೆ ಕೆಲವು ಆಫರ್‌ಗಳನ್ನೂ ನೀಡಿವೆ.

ಜಾಗತಿಕ ಆಭರಣ ಮಾರಾಟ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಬಹು ನಿರೀಕ್ಷಿತ ಆಷಾಢ ಮಾಸದದಲ್ಲಿ ಆಷಾಢ ಶುಭ ಲಾಭ ಉತ್ಸವವನ್ನು ಆರಂಭಿಸಿದ್ದು, ವ್ಯಾಪಕ ಶ್ರೇಣಿಯ ಆಭರಣಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಮತ್ತೊಂದೆಡೆ ಖಜಾನಾ ಜ್ಯುವೆಲರ್ಸ್ ಕೂಡ ಕೆಲವು ಆಫರ್‌ಗಳನ್ನು ಘೋಷಣೆ ಮಾಡಿ. ಚಿನ್ನದ ಆಭರಣಗಳ ಮೇಲೆ ಪ್ರತಿ ಗ್ರಾಂಗೆ 275 ರೂಪಾಯಿ ರಿಯಾಯಿತಿ ನೀಡಲಾಗಿದೆ. ಅದೇ ರೀತಿಯಾಗಿ ವಜ್ರಗಳ ಮೇಲೆ ಶೇಕಡಾ 20 ವರೆಗೆ ರಿಯಾಯಿತಿ ಮತ್ತು ಮೇಕಿಂಗ್ ಶುಲ್ಕದಲ್ಲಿ ಡಿಸ್ಕೌಂಡ್ ನೀಡಲಾಗುತ್ತಿದೆ. ಈ ಕಂಪನಿಗಳು ಮಾತ್ರವಲ್ಲದೆ, ಇನ್ನೂ ಹಲವಾರು ಚಿನ್ನಾಭರಣ ಸಂಸ್ಥೆಗಳು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದೆ.

TAGGED:Good news for jewelry lovers! Huge discount for Ashadh
Share This Article
Facebook Twitter Copy Link Print
Previous Article ಬೋಲ್ಡ್ ಲುಕ್‌ನಲ್ಲಿ ಮೇಘಾ ಶೆಟ್ಟಿ ; ದೇವತೆ ಎಂದ ಫ್ಯಾನ್ಸ್ !
Next Article ಮಧುಚಂದ್ರಕ್ಕೆ ದುಬೈಗೆ ಹಾರಿದ ಜೋಡಿಗೆ ಕಂಪನಿಯಿಂದ ಮಹಾ ಮೋಸ!

Popular Posts

C M Vijay Last Film Jananayagan Release ಬೆಂಗಳೂರಿನಲ್ಲೂ ‘ಜನ ನಾಯಕನ್’ ಜ್ವರ: ವಿಜಯ್ ಅವರ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

You Might Also Like

ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?