Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗಂಡನ ಜೊತೆ 15 ದಿನ, ಪ್ರಿಯಕರನ ಜೊತೆ 15 ದಿನ ಇರುತ್ತೇನೆ ಎಂದ ಮಹಿಳೆ
ದೇಶ

ಗಂಡನ ಜೊತೆ 15 ದಿನ, ಪ್ರಿಯಕರನ ಜೊತೆ 15 ದಿನ ಇರುತ್ತೇನೆ ಎಂದ ಮಹಿಳೆ

Share
1 Min Read
SHARE

newsics.com

ವಿವಾಹಿತ ಮಹಿಳೆಯೊಬ್ಬಳು ತಿಂಗಳ 15 ದಿನ ಗಂಡನ ಜೊತೆ, ಇನ್ನೂ 15 ದಿನ ಪ್ರಿಯಕರನ ಜೊತೆ ಇರುತ್ತೇನೆ ಎಂದು ಪಂಚಾಯಿತಿಯಲ್ಲಿ ಎಲ್ಲರ ಎದುರು ಹೇಳಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.

ಪಕ್ಕದ ಗ್ರಾಮ ತಾಂಡಾ ಮೂಲದ ವ್ಯಕ್ತಿಯನ್ನ ಪ್ರೀತಿಸಿತ್ತಿದ್ದಳು ಆತನೊಂದಿಗೆ ಕಳೆದೊಂದು ವರ್ಷದಲ್ಲಿ ಒಟ್ಟು 9 ಬಾರಿ ಓಡಿಹೋಗಿದ್ದಾಳೆ. ಪ್ರತಿ ಬಾರಿಯೂ ಆಕೆಯನ್ನ ಮರಳಿ ಕರೆತರಲಾಗ್ತಿತಾದ್ರೂ, ಎಂಟು ದಿನಗಳ ಹಿಂದೆ ಮತ್ತೆ 10ನೇ ಬಾರಿಗೆ ಓಡಿ ಹೋಗಿದ್ಲು. ಅಜೀಮ್ ನಗರ ಪೊಲೀಸರು ಮತ್ತೆ ಕರೆತಂದಿದ್ರ, ವಿವಾಹಿತ ಮಹಿಳೆ ಕೇವಲ ಒಂದು ರಾತ್ರಿ ಮಾತ್ರ ತನ್ನ ಗಂಡನ ಮನೆಯಲ್ಲಿದ್ದು, ಮರುದಿನ ಬೆಳಿಗ್ಗೆ ತನ್ನ ಪ್ರಿಯಕರನ ಬಳಿಗೆ ಮರಳಿದ್ದಾಳೆ.

ಗಂಡ ತನ್ನ ಹೆಂಡತಿಯ ಮನವೊಲಿಸಲು ಪ್ರಿಯಕರನ ಮನೆಗೆ ತಲುಪಿದ್ದ, ಈ ವೇಳೆ ಅಲ್ಲಿ ರಾಜಿ-ಪಂಚಾಯ್ತಿ ನಡೆದಿದೆ. ಪಂಚಾಯತಿಯಲ್ಲಿ ಗಂಡ ತನ್ನ ಹೆಂಡತಿಯನ್ನ ಮನೆಗೆ ಬರುವಂತೆ ಕೈಮುಗಿದು ಬೇಡಿಕೊಂಡಿದ್ದಾನೆ. ಆದ್ರೆ, ಆ ಮಹಿಳೆ ವಿಶಿಷ್ಟ ಪ್ರಸ್ತಾವನೆ ಮಾಡಿದ್ದು, ನಾನು ಅವರಿಬ್ಬರ ಜೊತೆಗೂ ಇರಲು ಬಯಸುತ್ತೇನೆ. ನಾನು ತಿಂಗಳಿನಲ್ಲಿ 15 ದಿನಗಳು ನನ್ನ ಗಂಡನ ಮನೆಯಲ್ಲಿ ಮತ್ತು 15 ದಿನಗಳು ನನ್ನ ಪ್ರಿಯಕರನ ಮನೆಯಲ್ಲಿ ಕಳೆಯುತ್ತೇನೆ ಎಂದಿದ್ದಾಳೆ.

ಇದನ್ನು ಕೇಳಿ ಎಲ್ಲರೂ ದಂಗಾಗಿದ್ದಾರೆ. ಹೆಂಡತಿಯ ಈ ವರ್ತನೆ ಗಂಡನಿಗೆ ನಿರಾಶೆ ಉಂಟು ಮಾಡಿದ್ದು, ಆಕೆಗೆ ಕೈಮುಗಿದ ಗಂಡ, ನೀನು ನಿನ್ನ ಪ್ರೇಮಿಯೊಂದಿಗೆ ಇರು ಎಂದು ಹೇಳಿ ಬಂದು ಬಿಟ್ಟಿದ್ದಾನೆ.

TAGGED:#Woman #husband #lover #uttarpradesh #Realtioship
Share This Article
Facebook Twitter Copy Link Print
Previous Article ಮದುವೆ ಸಮಾರಂಭದಲ್ಲೂ ಅಪ್ಪು ಫೋಟೋವನ್ನು ಮಂಟಪದಲ್ಲಿ ಹಾಕಿಸಿದ ನಟಿ ಅನುಶ್ರೀ
Next Article ಶಾಸಕ ವೀರೇಂದ್ರ ಪಪ್ಪಿಗೆ ಮತ್ತೆ 6 ದಿನ ಇಡಿ ಕಸ್ಟಡಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?