Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Helath Tips ಈ ಆರೋಗ್ಯ ಸಮಸ್ಯೆಯುಳ್ಳವರು ಪಪ್ಪಾಯಿ ಹಣ್ಣು ಸೇವಿಸಲೇಬಾರದು!
ಆರೋಗ್ಯ

Helath Tips ಈ ಆರೋಗ್ಯ ಸಮಸ್ಯೆಯುಳ್ಳವರು ಪಪ್ಪಾಯಿ ಹಣ್ಣು ಸೇವಿಸಲೇಬಾರದು!

Share
1 Min Read
SHARE

newsics.com

ಹಣ್ಣುಗಳು ಸಾಕಷ್ಟು ಪೋಷಕಾಂಶಗಳಿಂದ ಕೂಡಿರುತ್ತವೆ. ವಿವಿಧ ರೀತಿಯ ಹಣ್ಣುಗಳು ವಿವಿಧ ರೀತಿಯಲ್ಲಿ ಆರೋಗ್ಯ ಪ್ರಯೋಜನ ನೀಡುತ್ತವೆ. ಅದರಲ್ಲಿ ಪಪ್ಪಾಯಿ ಹಣ್ಣು ಕೂಡ ಒಂದು. ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನ ನೀಡುತ್ತದೆ. ಪಪ್ಪಾಯಿ ಸೇವನೆ ಮಾಡುವುದರಿಂದ ಆಗುವ ಪ್ರಯೋಜನಗಳಲ್ಲಿ ಮುಖ್ಯ ಹಾಗೂ ಪ್ರಮುಖ ಪ್ರಯೋಜನವೆಂದರೆ ಅದು ತೂಕ ಇಳಿಸಲು ಸಹಾಯ ಮಾಡುತ್ತದೆ.ಆದ್ರೆ, ಕೆಲವರಿಗೆ ಈ ಹಣ್ಣು ಹಾನಿಕಾರಕ ಅಂತ ನಿಮಗೆ ಗೊತ್ತಾ? ಯಾರು ಈ ಹಣ್ಣು ತಿನ್ನಬಾರದು..?

ಮಧುಮೇಹ ರೋಗಿಗಳು ಪಪ್ಪಾಯಿಯನ್ನು ತಿನ್ನಬಾರದು ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಕೆಲವು ಅಂಶಗಳನ್ನು ಒಳಗೊಂಡಿದೆ. ಪಪ್ಪಾಯಿಯಲ್ಲಿ ನೈಸರ್ಗಿಕ ಸಿಹಿಯೂ ಇದೆ, ಇದು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ.

ಕಿಡ್ನಿ ಸ್ಟೋನ್ ಇದ್ರೆ ಹಾನಿಕಾರಕ ನಿಮ್ಮ ಕಿಡ್ನಿಯಲ್ಲಿ ಸ್ಟೋನ್ ಇದ್ರೆ, ನೀವು ಪಪ್ಪಾಯಿ ತಿನ್ನೋದ್ ಬಿಡಬೇಕು. ಪಪ್ಪಾಯಿ ತಿಂದ್ರೆ ಕಿಡ್ನಿ ಸ್ಟೋನ್ ದೊಡ್ಡದಾಗಬಹುದು. ಅದಕ್ಕೇ ಸ್ಟೋನ್ ಇರೋರಿಗೆ ಪಪ್ಪಾಯಿ ತಿನ್ನೋದ್ ನಿಷೇಧ. ಪಪ್ಪಾಯಿಯಿ ಅಲರ್ಜಿಗೆ ಕಾರಣವಾಗಬಹುದು ನಿಮಗೆ ಏನಾದ್ರೂ ಅಲರ್ಜಿ ಇದ್ರೆ, ಪಪ್ಪಾಯಿ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಡಿ. ಪಪ್ಪಾಯಿಯಲ್ಲಿರೋ ಕೈಟಿನೇಸ್ ಎಂಜೈಮ್ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು. ಈ ಎಂಜೈಮ್ ನಿಂದಾಗಿ ಉಸಿರಾಡೋದ್ರಲ್ಲಿ ತೊಂದರೆ ಅಥವಾ ಕೆಮ್ಮು ಬರಬಹುದು.

 

ಗರ್ಭಾವಸ್ಥೆಯಲ್ಲಿ ಹಸಿ ಅಥವಾ ಅರ್ಧ ಮಾಗಿದ ಪಪ್ಪಾಯಿಯನ್ನು ಸೇವಿಸುವುದು ಅಸುರಕ್ಷಿತ.

 

ಪಪ್ಪಾಯಿಯಲ್ಲಿರುವ ಪಪೈನ್ ಎಂಬ ಕಿಣ್ವ ಶಕ್ತಿಯುತವಾದ ಅಲರ್ಜಿನ್ ಆಗಿದೆ. ಆದ್ದರಿಂದ, ಪಪ್ಪಾಯಿಯ ಅತಿಯಾದ ಸೇವನೆಯು ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು. ಕೆಲವರಿಗೆ ಪಪ್ಪಾಯಿ ತಿಂದರೆ ಅಲರ್ಜಿ ಆಗಬಹುದು.

ಪಪ್ಪಾಯಿ ತಿನ್ನುವುದರಿಂದ ಜಠರಗರುಳಿನ ವ್ಯವಸ್ಥೆಗೆ ಹಾನಿಯಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನೀವು ಪಪ್ಪಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಿರುವುದೇ ಉತ್ತಮ.

https://www.newsics.com/2025/08/20/toll-fees-cannot-be-collected-on-potholed-highways-supreme-court-orders/

TAGGED:#health #problems #papaya #tips #fruits #eat
Share This Article
Facebook Twitter Copy Link Print
Previous Article ಗುಂಡಿ ಬಿದ್ದ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಸಂಗ್ರಹಿಸುವಂತಿಲ್ಲ – ಸುಪ್ರೀಂಕೋರ್ಟ್ ಮಹತ್ವದ ಆದೇಶ
Next Article Viral ಪಾರ್ಸೆಲ್ ನೀಡಲು ಬಂದ ಪೋಸ್ಟ್ ಮ್ಯಾನ್ ಮಾಡಿದ್ದೇನು? – ವೈರಲ್ ವಿಡಿಯೋ ನೋಡಿ

Popular Posts

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

You Might Also Like

ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read
ಪ್ರಮುಖಆರೋಗ್ಯ

ಮೊಬೈಲ್‌ನಲ್ಲಿ ಸದಾ ಸ್ಕ್ರೋಲಿಂಗ್ ಮಾಡುವುದರಿಂದ ಯುವಜನರಲ್ಲಿ ಟೆಕ್ಸ್ಟ್ ನೆಕ್ ಕಾಯಿಲೆ : ವೈದ್ಯರ ಎಚ್ಚರಿಕೆ

1 Min Read
ಪ್ರಮುಖಆರೋಗ್ಯ

ತಂಬಾಕು ಸೇವನೆ ಮಾಡುವ ಯುವ ಜನರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ!

1 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್

Relationship ಅತಿಯಾದ ಲೈಂಗಿಕತೆಯಿಂದ ವೀರ್ಯಾಣು ಸಂಖ್ಯೆ ಕ್ಷೀಣಿಸುತ್ತಾ? ತಜ್ಞರು ಏನಂತಾರೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?