Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Protect Home From Snakes: ಮಳೆಗಾಲದಲ್ಲಿ ಹಾವುಗಳು ಮನೆ ಬಳಿ ಸುಳಿದಾಡ್ತಾ ಇವೆಯೇ? ಹಾವು ಬರದಂತೆ ತಡೆಯಲು ಇಲ್ಲಿದೆ ಸರಳ ಉಪಾಯ
ಲೈಫ್‌ಸ್ಟೈಲ್

Protect Home From Snakes: ಮಳೆಗಾಲದಲ್ಲಿ ಹಾವುಗಳು ಮನೆ ಬಳಿ ಸುಳಿದಾಡ್ತಾ ಇವೆಯೇ? ಹಾವು ಬರದಂತೆ ತಡೆಯಲು ಇಲ್ಲಿದೆ ಸರಳ ಉಪಾಯ

Share
2 Min Read
SHARE

newsics.com

ಹಾವುಗಳು ಮಳೆಗಾಲದಲ್ಲಿ ಜನವಸತಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುತ್ತವೆ. ಬಹಳಷ್ಟು ಹಸಿರು ಮತ್ತು ತೇವಾಂಶ ಇರುವ ಪ್ರದೇಶಗಳಲ್ಲಿ ಇದು ಸಾಮಾನ್ಯ. ಕೆಲವು ನೈಸರ್ಗಿಕ ಪರಿಹಾರಗಳನ್ನು ಬಳಸುವುದರಿಂದ ಹಾವುಗಳನ್ನು ದೂರವಿಡಬಹುದು.

ಹಿತ್ತಲಿನ ಜಾಗದಲ್ಲಿ ಗುಂಪಾದ ಗಿಡಗಂಟಿಗಳು ಅಂದರೆ ಮನೆಯ ಅಂಗಳದ ಸುತ್ತ ಅಥವಾ ಮನೆಯ ಸುತ್ತ-ಮುತ್ತ ಬೆಳೆಸಿರುವ ಹೂವಿನ ಗಿಡಗಳು, ಹಾಗೂ ಮಳೆಗಾಲದಲ್ಲಿ ಮನೆಯ ಸುತ್ತ-ಮುತ್ತ ಸೊಂಪಾಗಿ ಬೆಳೆಯುವ ಹುಲ್ಲಿನಿಂದಾಗಿ ಹಾವುಗಳು ತಮ್ಮ ಆಹಾರ ಅರಸಿ ಬರುವುದು ಸಹಜ. ಹೀಗಾಗಿ ಮೊದಲಿಗೆ ಮನೆಯ ಸುತ್ತ-ಮುತ್ತ ಸ್ವಚ್ಛವಾಗಿ ಇಟ್ಟುಕೊಳ್ಳಿ, ಹುಲ್ಲುಗಳನ್ನು ಕತ್ತರಿಸಿ, ಗುಂಪಾದ ಗಿಡಗಂಟಿಗಳು ಬೆಳೆಯದಂತೆ ನೋಡಿಕೊಳ್ಳಿ.

 

ಇಂದಿನ ದಿನಗಳಲ್ಲಿ ಪುದೀನಾ ತುಳಸಿ ಗಿಡಗಳಂತೆ ಹಲವು ಕಡೆ ಕೇಳಿ ಬರುತ್ತಿರುವ ಇನ್ನೊಂದು ಗಿಡಮೂಲಿಕೆ ಎಂದರೆ ಅದು ಲೆಮನ್ ಗ್ರಾಸ್! ಹೆಚ್ಚಿನವರು ಇಂದು ತಮ್ಮ ಮನೆಯ ಕೈತೋಟಗಳಲ್ಲಿ ಬೆಳೆಸುತ್ತಿದ್ದಾರೆ. ಈ ಲೆಮನ್ ಗ್ರಾಸ್ (ನಿಂಬೆ ಹುಲ್ಲಿನ) ಟೀ ಮಾಡಿ ಕುಡಿಯುವುದರಿಂದ, ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು ತಜ್ಞರ ಸಲಹೆ, ಆದರೆ ಇದರ ಉಪಯೋಗಗಳು ಇಷ್ಟಕ್ಕೆ ಮಾತ್ರ ನಿಂತಿಲ್ಲ! ಈ ಗಿಡವನ್ನು ಮನೆಯ ಕೈ ತೋಟಗಳಲ್ಲಿ ಬೆಳೆಸುವುದರಿಂದ ಅಥವಾ ಮನೆಯ ಹೊರಗಡೆ ಒಂದು ಕುಂಡದಲ್ಲಿ ಬೆಳೆಸುವುದರಿಂದ, ಇದರ ಸುವಾಸನೆಗೆ ಹಾವುಗಳು ಕೂಡ ದೂರವಾಗುತ್ತವೆ.

 

 

ಕೆಲವೊಂದು ಬಗೆಯ ಗಿಡಗಳ ಸುವಾಸನೆಯು ಹಾವುಗಳಿಗೆ ಆಗಿಬರಲ್ಲ! ಇಂತಹ ಗಿಡಗಳ ಸುವಾಸನೆಯಿಂದ ಬಹಳ ಬೇಗನೇ ದೂರ ನಿಲ್ಲುತ್ತವೆ ಅಲೋವೆರಾ, ಪಡವಲಕಾಯಿ ಗಿಡ, ತುಳಸಿ ಗಿಡ, ಲೆಮೆನ್ ಗ್ರಾಸ್ ಇತ್ಯಾದಿ ಗಿಡಗಳನ್ನು ಮಳೆಗಾಲದಲ್ಲಿ ನಿಮ್ಮ ಕೈತೋಟದಲ್ಲಿ ನೆಡಬೇಕು. ಇಲ್ಲಾಂದ್ರೆ ಮನೆಯ ಮುಖ್ಯ ದ್ವಾರ ಹಾಗೂ ಕಿಟಕಿಗಳ ಬಳಿ ನೆಡಬೇಕು. ಇಲ್ಲಾಂದ್ರೆ ಇಂತಹ ಗಿಡಗಳನ್ನು ಸಣ್ಣ ಕುಂಡದಲ್ಲಿ ಬೆಳೆಸಿ, ಮನೆಯ ಸುತ್ತ-ಮುತ್ತ ಕೂಡ ಇಟ್ಟುಕೊಳ್ಳಬಹುದು.

 

ಲವಂಗ ಮತ್ತು ದಾಲ್ಚಿನ್ನಿ ಎಣ್ಣೆಯು ಪರಿಣಾಮಕಾರಿ ಹಾವು ನಿವಾರಕಗಳಾಗಿವೆ. ಇವುಗಳನ್ನು ಸ್ಪ್ರೇ ಬಾಟಲಿಯಲ್ಲಿ ಒಟ್ಟಿಗೆ ಬೆರೆಸಬೇಕು ಮತ್ತು ಗರಿಷ್ಠ ಪರಿಣಾಮಕ್ಕಾಗಿ ನೇರವಾಗಿ ಹಾವುಗಳ ಮೇಲೆ ಸಿಂಪಡಿಸಬೇಕು. ಜಾಗರೂಕರಾಗಿರಿ, ಏಕೆಂದರೆ ಹಾವುಗಳು ಸಾಮಾನ್ಯವಾಗಿ ಸ್ಪ್ರೇನ ವಿರುದ್ಧ ದಿಕ್ಕಿನಲ್ಲಿ ಓಡುತ್ತವೆ. ಈ ಮಿಶ್ರಣವನ್ನು ಡಿಫ್ಯೂಸರ್ ಒಳಗೆ ಹಾಕಿ ಇದರ ವಾಸನೆ ಹರಡುವಂತೆಯೂ ಮಾಡಬಹುದು.

 

ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿರುವ ಸಲ್ಫೋನಿಕ್ ಆಸಿಡ್ ಹಾವುಗಳನ್ನು ಹಿಮ್ಮೆಟ್ಟಿಸುತ್ತದೆ. ಇವುಗಳನ್ನು ಕಲ್ಲುಪ್ಪಿನೊಂದಿಗೆ ಬೆರೆಸಿ. ಅದನ್ನು ನಿಮ್ಮ ಮನೆ ಮತ್ತು ಅಂಗಳದ ಸುತ್ತಲೂ ಸಿಂಪಡಿಸಿ. ನೀವು ಬೆಳ್ಳುಳ್ಳಿಯನ್ನು ಯಾವುದೇ ಸಾರಭೂತ ತೈಲಕ್ಕೆ ಸೇರಿಸಿ ಸಿಂಪಡಿಸಬಹುದು.

 

https://www.newsics.com/2025/08/13/bike-rider-died-on-the-spot/

TAGGED:#Protect #Home #Snakes #tips #monsoon
Share This Article
Facebook Twitter Copy Link Print
Previous Article ಬೆಂಗಳೂರಿನಲ್ಲಿ `BMTC’ ಬಸ್ ಗೆ ಮತ್ತೊಂದು ಬಲಿ : ಬೈಕ್ ಸವಾರ ಸ್ಥಳದಲ್ಲೇ ಸಾವು.!
Next Article Renowned director Murali Mohan passes away ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮುರಳಿ ಮೋಹನ್ ನಿಧನ

Popular Posts

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?