Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಾಷಿಂಗ್ ಮೆಷಿನ್ ಬಳಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ: ಮೆಷಿನ್ ಬೇಗನೆ ಹಾಳಾಗಬಹುದು
ಪ್ರಮುಖಲೈಫ್‌ಸ್ಟೈಲ್

ವಾಷಿಂಗ್ ಮೆಷಿನ್ ಬಳಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ: ಮೆಷಿನ್ ಬೇಗನೆ ಹಾಳಾಗಬಹುದು

Share
1 Min Read
SHARE

newsics.com

ವಾಷಿಂಗ್ ಮೆಷಿನ್ ಬಳಸುವುದು ತುಂಬಾನೇ ಸುಲಭ. ಇದು ನಮ್ಮ ಸಮಯ, ಶ್ರಮವನ್ನು ಉಳಿಸುತ್ತದೆ. ಆದರೆ, ಕೆಲವು ವಿಷಯಗಳಲ್ಲಿ ಕಾಳಜಿ ವಹಿಸುವುದು ಇನ್ನೂ ಮುಖ್ಯವಾಗಿದೆ. ವಾಷಿಂಗ್ ಮೆಷಿನ್ ಅನ್ನು ಬಳಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು. ಇದರಿಂದ ಮೆಷಿನ್ ಕೆಟ್ಟು ಹೋಗಬಹುದು.

ಇನ್ನು ವಾಷಿಂಗ್‌ ಮೆಷಿನ್ನಲ್ಲಿ ಅತಿಯಾಗಿ ಸೋಪ್ ಪುಡಿ ಹಾಕುವುದರಿಂದ ಉಪಕರಣದಲ್ಲಿ ಸೋಪು ಜಮೆಯಾಗುತ್ತದೆ ಮತ್ತು ಅದು ಬಟ್ಟೆಯಲ್ಲಿ ಅಂಟಿಕೊಳ್ಳುತ್ತದೆ. ಅಲ್ಲದೇ, ಮನೆಯಲ್ಲಿ ಸಾಕುವ ಪ್ರಾಣಿಗಳ ಬಟ್ಟೆಗಳನ್ನು ವಾಷಿಂಗ್‌ ಮೆಷಿನ್ನಲ್ಲಿ ಒಗೆಯುವುದನ್ನು ತಪ್ಪಿಸಿ. ಅವುಗಳ ರೋಮಗಳು ಮೆಷಿನ್ನಲ್ಲಿ ಉಳಿಯುವ ಸಾಧ್ಯತೆ ಹೆಚ್ಚು.

ಹಾಗೆಯೇ ಸಿಲ್ಕ್ ನಂತಹ ತೆಳುವಾದ ಬಟ್ಟೆಗಳನ್ನು ಎಂದಿಗೂ ವಾಷಿಂಗ್‌ ಮೆಷಿನ್ನಲ್ಲಿ ಒಗೆಯಬೇಡಿ. ಇದು ಬಟ್ಟೆಗಳು ಹಾಳಾಗಲು ಕಾರಣವಾಗುತ್ತದೆ.

ವಾಟ‌ರ್ ರೆಸಿಸ್ಟೆಂಟ್ ಬಟ್ಟೆಗಳನ್ನು ವಾಷಿಂಗ್ ಮೆಷಿನ್ನಲ್ಲಿ ಹಾಕುವುದನ್ನು ತಪ್ಪಿಸಿ. ಇದು ಉಪಕರಣದ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತದೆ. ಭಾರವಾದ ಕಂಬಳಿಗಳನ್ನು ಎಂದಿಗೂ ವಾಷಿಂಗ್ ಮೆಷಿನ್ನಲ್ಲಿ ಒಗೆಯಬೇಡಿ. ಇದು ಮೆಷಿನ್ನ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಬಹುದು.

ಕಲೆಯಾದ ಬಟ್ಟೆಗಳನ್ನು ಹಾಗೆಯೇ ವಾಷಿಂಗ್ ಮೆಷಿನ್ನಲ್ಲಿ ಹಾಕಬೇಡಿ. ಕಲೆಗಳನ್ನು ತೆಗೆದ ನಂತರ ಮಾತ್ರ ವಾಷಿಂಗ್ ಮೆಷಿನ್ನಲ್ಲಿ ಹಾಕಿ. ಲೆದರ್, ರಬ್ಬರ್ ನಂತಹ ವಸ್ತುಗಳಿಂದ ಮಾಡಿದ ಬಟ್ಟೆಗಳನ್ನು ವಾಷಿಂಗ್ ಮೆಷಿನ್ನಲ್ಲಿ ಒಗೆಯಬೇಡಿ. ಇದು ಬಟ್ಟೆಗಳು ಹಾಳಾಗಲು ಕಾರಣವಾಗುತ್ತದೆ.

ಧರ್ಮಸ್ಥಳ ಕೇಸ್; ‘ರತ್ನಗಿರಿ’ ಬೆಟ್ಟದಲ್ಲಿ ಹೊಸ ಸ್ಪಾಟ್ ತೋರಿಸಿದ ದೂರುದಾರ

TAGGED:Don't make these mistakes when using a washing machine: The machine can break down quickly.
Share This Article
Facebook Twitter Copy Link Print
Previous Article ಧರ್ಮಸ್ಥಳ ಕೇಸ್; ‘ರತ್ನಗಿರಿ’ ಬೆಟ್ಟದಲ್ಲಿ ಹೊಸ ಸ್ಪಾಟ್ ತೋರಿಸಿದ ದೂರುದಾರ
Next Article ICICI ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್‌ 50,000 ರೂ.ಗೆ ಏರಿಕೆ; ಗ್ರಾಹಕರನ್ನು ಬೆಚ್ಚಿ ಬೀಳಿಸಿದ ಬ್ಯಾಂಕ್‌!

Popular Posts

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read

ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು?

2 Min Read

You Might Also Like

ಕರ್ನಾಟಕಪ್ರಮುಖ

Effect of Cross Voting ಶಿಸ್ತಿನ ಪಕ್ಷ ಎಂದೇ ಖ್ಯಾತಿ ಪಡೆದಿರುವ ಬಿಜೆಪಿಯಲ್ಲಿ ಏನಾಗಿದೆ?

2 Min Read
ಪ್ರಮುಖಮನರಂಜನೆ

ನಟಿ ಸಮಂತಾ ಪ್ರೆಗ್ನೆಂಟ್?;ಬೇಬಿ ಬಂಪ್ ಮುಚ್ಚಿಡಲು ಆಕೆ ಸೀರೆಯಲ್ಲೇ ಕ್ಯಾಮರಾ ಮುಂದೆ ಬಂದಿದ್ರಾ?

2 Min Read
ಪ್ರಮುಖಕರ್ನಾಟಕ

ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ 11 ಸೂಚನೆಗಳ ಜಾರಿ!

3 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಇಟ್ಟರೆ ಸಂಕಷ್ಟ ತಪ್ಪಿದ್ದಲ್ಲ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?